ಪಿರಿಯಡ್ ಅಲ್ಲಿ ಬೆನ್ನುನೋವು, ಒಟ್ಟೆನೋವು,ಸುಸ್ತು ಯಾಕೆ ಆಗುತ್ತದೆ
ಹಾಯ್ ಫ್ರೆಂಡ್ಸ್ ಪೀರಿಯಡ್ ಟೈಂ ಹತ್ತಿರ ಇರುವಾಗ ಯಾಕೆ ಬೆನ್ನು ನೋವು, ಹೊಟ್ಟೆನೋವು, ಸುಸ್ತು ಆಗೋದು ಆಗುತ್ತದೆ ಎಂದು ಈ ವಿಡಿಯೋದಲ್ಲಿ ವಿವರ ಸಲಾಗಿದೆ ಪೀರಿಯಡ್ ಟೈಮ್ ಅಲ್ಲಿ ಉಂಟಾಗುವ ಪ್ರಿಯಡ್ ಅಲ್ಲಿ ಎರೆಡು ರೀತಿಯಲ್ಲಿ ಇವೆ ಒಂದು ಸಾಮಾನ್ಯವಾಗಿ ಎಲ್ಲರಿಗೂ ಬರುವ ಪೈನ್ ಇನ್ನೊಂದು ಸೆಕೆಂಡರಿ ಪೈನ್ ಅಂದ್ರೆ ಇದು ಆರೋಗ್ಯಕರ ಪೈನ್ ಆಗಿರುವುದಿಲ್ಲ ಸ್ವಲ್ಪ ಏನೋ ಪ್ರಾಬ್ಲಂ ಇರುತ್ತೆ ಸಾಧಾರಣವಾಗಿ ಬರುವ ಪೈನ್ ಮತ್ತು ಸೆಕೆಂಡರಿ ಪೈನ್ ಯಾಕೆ ಬರುತ್ತವೆ ಹೇಗೆ ಕಡಿಮೆ ಮಾಡಬಹುದು ಎಂಬುದನ್ನು ನೋಡೋಣ 1. ಸಾಧಾರಣವಾಗಿ ಎಲ್ಲರಿಗೂ ಬರುವ ಪೈನ್ ಯಾಕೆ ಬರುತ್ತೆದೆ ಪೀರಿಯಡ್ ಟೈಮ್ ಅಲ್ಲಿ ಪ್ರೋಸ್ಟೋಗ್ಲಂಡ್ಸ್ ಎಂಬ ಹಾರ್ಮೋನ್ ಉತ್ಪತ್ತಿ ಆಗುತ್ತವೆ ಇವು ಗರ್ಭಕೋಶವನ್ನು ಸಂಕುಚನ ವಿಕಸನ ಮಾಡುವುದರಿಂದ ಗರ್ಭಕೋಶಕ್ಕೆ ರಕ್ತ ಸರಿಯಾಗಿ ತಲುಪುವುದಿಲ್ಲ ಹೀಗಾಗಿ ಪೈನ್ ಉಂಟಾಗುತ್ತದೆ ಪ್ರೋಸ್ಟೋಗ್ಲಂಡ್ಸ್ರ ರಕ್ತನಾಳಗಳನ್ನು ಸಂಕುಚನ ವಿಕಸನ ಮಾಡುತ್ತವೆ ಈ ಪ್ರೋಸ್ಟೋಗ್ಲಂಡ್ಸ್ ಪೀರಿಯಡ್ ಟೈಮ್ ಅಲ್ಲಿ ಹೊಟ್ಟೆಯಲ್ಲಿ ಉಂಟಾಗುವ ಜೀರ್ಣಕ್ರಿಯೆಗೆ ಬೇಕಾಗುವ ಆಸಿಡ್ ಅನ್ನು ಜಾಸ್ತಿ ಉತ್ಪಾದನೆ ಆಗದಂತೆ ಕಡಿಮೆ ಮಾಡುತ್ತದೆ ಯಾಕಂದ್ರೆ ಪೀರಿಯಡ್ ಟೈಮ್ ಅಲ್ಲಿ ಜಾಸ್ತಿ ಊಟ ಮಾಡಲು ಆಗುವುದಿಲ್ಲ ಆಗ ಆಸಿಡ್ ಜಾಸ್ತಿ ಆಗಿ ಗ್ಯಾಸ್ ಆಗಬಾರದೆಂದು ಆಸಿಡ್ ಕಡಿಮೆ ಉತ್ಪಾದನೆ ಆಗುವಂತೆ ಮಾಡುತ್ತದೆ ಹೀಗೆ...