ಟೆಂಟ್ ಹೌಸ್ ಬಿಸಿನೆಸ್ ಪ್ಲಾನ್
ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ ಟೆಂಟ್ ಹಾಕುವ ಬಿಸಿನೆಸ್ ಅನ್ನು ಹೇಗೆ ಮಾಡುವುದು ಮತ್ತು ಅದ್ರಲ್ಲಿ ಪ್ರಾಫಿಟ್ ಎಷ್ಟು ಬಂಡವಾಳ ಎಷ್ಟು ಎಂಬ ಸಂಪೂರ್ಣ ಮಾಹಿತಿ ವಿವರಿಸಲಾಗಿದೆ ಸೋ ಕೊನೆವರೆಗೂ ಗಮನಿಸಿ
ಈ ಟೆಂಟ್ ಹಾಕುವ ಬಿಸಿನೆಸ್ ಒನ್ ಟೈಂ ಬಂಡವಾಳ ಆಗಿರುತ್ತೆ ನೀವು ಒಂದು ಬಾರಿ ಬಂಡವಾಳ ಹಾಕಿದರೆ ಸಾಕು ಲಾಸ್ ಮಾತೇ ಇಲ್ಲ
1.ಬೇಕಾಗುವ ಸಾಮಗ್ರಿಗಳು
2.ಬಂಡವಾಳ ಎಷ್ಟು
3.ಲಾಭ ಎಷ್ಟು
4.ಪ್ರಚಾರ ಮಾಡುವುದು ಹೇಗೆ
1. ಬೇಕಾಗುವ ಅವಶ್ಯಕ ವಸ್ತುಗಳು ಯಾವವೂ
ಈ ಬಿಸಿನೆಸ್ ಮಾಡಲು ಅವಶ್ಯಕವಾಗಿ ಬೇಕಾಗುವ ಸಾಾಗ್ರಿಗಳು ಎಂದರೆ ಕುರ್ಚಿಗಳು, ಟೇಬಲ್ ಗಳು, ಮೇಲೆ ಮತ್ತು ಸೈಡ್ ಅಲ್ಲಿ ಹಾಕುವ ಬಟ್ಟೆ, ಹಾಗೂ ಅಡುಗೆ ಮಾಡಲು ಬೇಕಾಗುವ ಪಾತ್ರೆ, ತಟ್ಟೆ, ಇತರೆ ಅಡುಗೆ ಸಾಮಾಗರಿಗಳು
ಯಾವುದಾದ್ರೂ ತಿಥಿ ಮತ್ತು ಗೃಹ ಪ್ರವೇಶದಹ ಸಣ್ಣ ಕಾರ್ಯಗಳಿಗೆ ಡಿಸೈನ್ ಮಾಡುವ ಅವಶ್ಯಕತೆ ಇರುವುದಿಲ್ಲ
ಆದ್ರೆ ಮದುವೆಗೆ ಈ ಎಲ್ಲಾ ಸಾಮಗ್ರಿಗಳ ಜೊತೆ ಡಿಸೈನ್ ಮಾಡುವ ಅವಶ್ಯವಿರುತ್ತದೆ ಅಂದ್ರೆ ಮದುಮಕ್ಕಳು ಕೂರುವ ಚೇರ್, ಮೆರವಣಿಗೆಗೆ ಬೇಕಾಗುವ ಹೂವುಗಳು, ಲೈಟ್ಸ್
ಹಾಗೆ ಇವುಗಳನ್ನು ಹೋಗಿ ಹಾಕಿಕೊಡಲು ಕನಿಷ್ಠ ಅಂದ್ರು ಇಬ್ಬರು ವ್ಯಕ್ತಿಗಳು ಬೇಕಾಗುತ್ತಾರೆ ಅವರಿಗೆ ನೀವು ತಿಂಗಳಿಗೆ 8 ರಿಂದ 10 ಸಾವಿರ ಪಿಕ್ಸ್ ಮಾಡಬಹುದು ಇಲ್ಲ ಅಂದ್ರೆ ಒಮ್ಮೆ ಟೆಂಟ್ ಹಾಕಿಕೊಟ್ಟ ಬಂದ್ರೆ ಇಷ್ಟು ಅಮೌಂಟ್ ಅಂತ ಪಿಕ್ಸ್ ಮಾಡಬಹುದು
ಹೀಗೆ ಈ ಸಾಮಗ್ರಿಗಳನ್ನು ತೆಗೆದುಕೊಳ್ಳಲು ಬೇಕಾಗಿರುವ ಲಿಂಕ್ ಅನ್ನು ಕೆಳಗೆ ಡಿಸ್ಕ್ರಿಪ್ಷನ್ ಬಾಕ್ಸ್ ಅಲ್ಲಿ ಕೊಟ್ಟಿದಿನಿ ಬೇಕಾದ್ರೆ ಹೋಗಿ ವಿಚಾರಿಸಿ ತಾಗೋಳಿ
2. ಬಂಡವಾಳ ಎಷ್ಟು
ಇದಕ್ಕೆ ನೀವು 1 ಲಕ್ಷದಿಂದ 2 ಲಕ್ಷದವರೆಗೆ ಬಂಡವಾಳ ಹಾಕಬೇಕಾಗುತ್ತದೆ
ಒಂದು ಬಾರಿ ಹಾಕಿದರೆ ಸಾಕು ಲೈಪ್ ಲಾಂಗ್ ಇನ್ಕಮ್ ಬರುತ್ತೆ ಇದರಲ್ಲಿ ಲಾಸ್ ಅನ್ನುವ ಮಾತೇ ಇರುವುದಿಲ್ಲ
3. ಲಾಭ ಎಷ್ಟು
ಫ್ರೆಂಡ್ಸ್ ಇದರಲ್ಲಿ ಲಾಭ ಒಂದು ಟೆಂಟ್ ಗೆ ಕನಿಷ್ಠ ಅಂದ್ರು 35 ಸಾವಿರದಿಂದ 40 ಸಾವಿರದವರೆಗೆ ಚಾರ್ಜ್ ಮಾಡಬಹುದು
ಸಿಟಿಗಳಲ್ಲಿ 1 ಲಕ್ಷದವರೆಗೆ ಚಾರ್ಜ್ ಮಾಡುತ್ತಾರೆ ಹಳ್ಳಿಗಳಲ್ಲಿ ಆದ್ರೆ 60 ಸಾವಿರ ಮಾಡ್ತಾರೆ ನೀವೂ ಸ್ಟಾರ್ಟಿಂಗ್ 50 ಸಾವಿರದವರೆಗೆ ಚಾರ್ಜ್ ಮಾಡಬಹುದು
4.ಪ್ರಚಾರ ಮಾಡುವುದು ಹೇಗೆ
ನೀವು ಕಾರ್ಡ್ ಅನ್ನು ತಯಾರು ಮಾಡಿಕೊಂಡು ಅವನ್ನು ಹಂಚಬೇಕು ಅಡುಗೆ ಮಾಡುವರ ಬಳಿ ಇದನ್ನು ಕೊಟ್ಟು ಯಾವುದಾದ್ರೂ ಆರ್ಡರ್ ಬಂದ್ರೆ ನಮಗೆ ತಿಳಿಸಿ ನಾನು ಕಮಿಷನ್ ಕೊಡ್ತೇನೆ ಎಂದು ಹೇಳಬೇಕು
ನಿಮ್ಮ ಏರಿಯಾದಲ್ಲಿ ನಡೆಯುವ ಕಾರ್ಯಗಳ ಬಗ್ಗೆ ಮೊದಲೇ ತಿಳಿದುಕೊಂಡು ಅವರನ್ನು ಭೇಟಿ ಮಾಡಿ ಕಾರ್ಡ್ ಕೊಟ್ಟಿರಬೇಕು
ನಿಮ್ಮ ಏರಿಯಾದಲ್ಲಿ ನಡೆಯುವ ಕಾರ್ಯಗಳ ಬಗ್ಗೆ ಮೊದಲೇ ತಿಳಿಯುವುದು ಹೆಗೆಗಂದರೆ ವಾಟ್ಸಪ್ ಸ್ಟೇಟಸ್ ಗ್ರೂಪ್ಸ್ ಮೂಲಕ ಮತ್ತು ಫೆಸ್ ಬುಕ್ ಮೂಲಕ ತಿಳಿದುಕೊಳ್ಳಬಹುದು