how work in Flipkart and Amazon in kannada

ಹಲೋ ಫ್ರೆಂಡ್ಸ್ ಈ ವಿಡಿಯೋದಲ್ಲಿ ಅಮೆಜಾನ್ ಮತ್ತು Flipkart ಅಲ್ಲಿ ಮನೆಯಿಂದ ಹೇಗೆ ಕೆಲಸ ಮಾಡುವುದು ಎಂಬ ಸಂಪೂರ್ಣ ಮಾಹಿತಿ ವಿವರಿಸಲಾಗಿದೆ

ಅದರಲ್ಲಿ ಕೆಲವೊಂದು ಉದ್ಯೋಗದ ಮಾಹಿತಿ ಬಗ್ಗೆ ವಿವರಿಸಲಾಗಿದೆ 

1.ಕಸ್ಟಮರ್ ಸರ್ವಿಸ್ ಅಸಿಸ್ಟೆಂಟ್ 
 ಈ ಕೆಲಸವನ್ನು ನೀವು ಮನೆಯಿಂದ ಮಾಡಬಹುದು ಇದಕ್ಕೆ puc ಪಾಸ್ ಆಗಿದ್ದರೆ ಸಾಕು ಅಪ್ಲೈ ಮಾಡಬಹುದು 
ಅಪ್ಲೈ ಮಾಡುವ ಲಿಂಕ್ ಅನ್ನು ಕೆಳಗೆ discription ಆಲ್ಲಿ ಕೊಡಲಾಗಿದೆ 
ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲೈ ಮಾಡಿ https://amazoncustomerservice.hirepro.in/registration/amzcsin/t2g2d/amzcsin/apply/?j=57630&e=13598

2. quality check ಅಸೋಸಿಯೇಟ್ 

ಇದನ್ನು ನೀವು ಮಾಡಲು ms Excel ಮತ್ತು ms word ಬಗ್ಗೆ ತಿಳಿದಿರಬೇಕು ಹಾಗೂ ಯಾವುದಾದ್ರೂ ಡಿಗ್ರಿ ಕಂಪ್ಲೀಟ್ ಮಾಡಿರಬೇಕು ಇಂಗ್ಲಿಷ್ ಮಾತನಾಡಲು ಬರಬೇಕು 

ಇದರಲ್ಲಿ ಏನು ಕೆಲಸ ಎಂದರೆ ಸೆಲ್ಲರ್ ಹಾಕಿರುವ ವಸ್ತುಗಳ ಡೀಟೇಲ್ಸ್ ಕರೆಕ್ಟ್ ಆಗಿದಿಯ ಇಲ್ವಾ ಅಂತ ಚೆಕ್ ಮಾಡಿ ಅಪ್ಡೇಟ್ ಮಾಡಬೇಕು 
ಹೇಗೆ ಮಾಡಬೇಕು ಎನ್ನುವುದನ್ನು ಟ್ರೈನಿಂಗ್ ನೀಡುತ್ತಾರೆ

ಇದಕ್ಕೆ ಅಪ್ಲೈ ಮಾಡುವ ಲಿಂಕ್ ಅನ್ನು ಕೆಳಗೆ discription ಅಲ್ಲಿ ಕೊಡಲಾಗಿದೆ ಹೋಗಿ ಅಪ್ಲೈ ಮಾಡಬಹುದು 
https://amazonvirtualhiring.hirepro.in/registration/incta/ju0f4/apply/?j=57372&e=13308

3. ಫ್ಲಿಪ್ ಕಾರ್ಟ್ ಕಸ್ಟಮರ್ ಸರ್ವಿಸ್
ಈ ಜಾಬ್ ಅನ್ನು ಫ್ಲಿಪ್ ಕಾರ್ಟ್ ಅವರು ಪ್ರೋವೈಡ್ ಮಾಡ್ತಾರೆ ಇವರು nyukri.com ಅಲ್ಲಿ ತಮ್ಮ ವರ್ಕ್ ಗಳನ್ನು ಅಪ್ಲೋಡ್ ಮಾಡ್ತಾರೆ 

nyukri ಅಲ್ಲಿ ಹೋಗಿ wark from home by Flipkart ಆಂತ ಟೈಪ್ ಮಾಡಿದರೆ ಹಲವಾರು ಜಾಬ್ ಗಳು ಸಿಗುತ್ತವೆ 

ಮತ್ತೆ Flipkart ನ hr ನಂಬರ್ ಕೊಡಲಾಗಿದೆ ನೀವು ವಾಟ್ಸಪ್ ಮೂಲಕ ಜಾಬ್ ಪಡೆಯಬಹುದು 
ನಂಬರ್=8093915792 ಆಗಿದೆ

4. ಪ್ರೋಸೆಸ್ ಅಸೋಸಿಯೇಟ್
ಈ ಜಾಬ್ ಅನ್ನು ಅಮೆಜಾನ್ ಅವರು ಪ್ರವೈಡ್ ಮಾಡ್ತಿದಾರೆ ಇದಕ್ಕೆ ಅಪ್ಲೈ ಮಾಡಲು ನೀವು ಯಾವುದಾದ್ರೂ ಡಿಗ್ರಿ ಕಂಪ್ಲೀಟ್ ಮಾಡಿರಬೇಕು 

ಇದರಲ್ಲಿ ಕೆಲಸ ಏನೆಂದರೆ ಸೆಲ್ಲರ್ ಯಾವುದಾದ್ರೂ ಒಂದು ವಸ್ತುವಿಗೆ ಸೆಟ್ ಮಾಡಿರುವ ಪ್ರೈಸ್ ಕರೆಕ್ಟ್ ಅಗಿದಿಯ ಇಲ್ವಾ ಅಂತ check ಮಾಡಬೇಕು ಸರಿಯಾಗಿ ಇಲ್ಲ್ ಅಂದ್ರೆ ಅವರಿಗೆ ಕಾಲ್ ಮಾಡಿ ಸರಿಯಾದ ಅಮೌಂಟ್ ಸೆಟ್ ಮಾಡಲು ಹೇಳಬೇಕು 

ಇದರ ಸ್ಯಾಲರಿ 30000 ಇರುತ್ತೆ 
ಎಲ್ಲಾ ಜಾಬ್ ಗಳು ಅಷ್ಟೇ 18 ರಿಂದ 30000 ಇರುತ್ತೆ  
ಮುಂದೆ ಇನ್ನ ಕೆಲವು ಜಾಬ್ ಗಳ ಬಗ್ಗೆ ಅಪ್ಡೇಟ್ ನಮ್ಮ ಚಾನೆಲ್ ಅಲ್ಲಿ ಸಿಗುತ್ತೆ ಸೋ subscribe ಮಾಡಿರಿ 

 





ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

work from home jobs means ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಹಣ ಗಳಿಸುವ ವಿಧಾನ

ತಲೆಯಲ್ಲಿ ಕೂದಲು ಯಾಕೆ ಉದುರುತ್ತವೆ

ಆತ್ಮ ಇದೀಯ ಅಥವಾ ಇಲ್ವಾ