how make karpur in kannada karpur business in kannada
ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ ಕರ್ಪೂರದ ಬಿಸಿನೆಸ್ ಅನ್ನ ಹೇಗೆ ಮಾಡುವುದು
ಎಂಬ ಸಂಪೂರ್ಣ ಮಾಹಿತಿ ಕೊಡಲಾಗಿದೆ
ಈ ವಿಡಿಯೋದಲ್ಲಿ
1.ಯಾವ ವಸ್ತುಗಳು ಬೇಕು
2.ಮಾಡುವುದು ಹೇಗೆ
3.ಲಾಭ ಎಷ್ಟು ಬರುತ್ತೆ
4.ಮಾರ್ಕೆಟಿಂಗ್ ಹೇಗೆ
ಎಂದು ವಿವರಿಸಲಾಗಿದೆ
1.
ಇದಕ್ಕೆ ಮೊದಲು ಒಂದು ಮಶೀನ್ ಬೇಕಾಗುತ್ತೆ ಈ ಮಶೀನ್ ಅನ್ನು ಇಂಡಿಯಾ ಮಾರ್ಟ್ ನಲ್ಲಿ ತೆಗೆದುಕೊಳ್ಳಬಹುದು ಅದರ ಲಿಂಕ್ ಅನ್ನು ದಿಸ್ಕ್ರೀಪ್ಷನ್ ಅಲ್ಲಿ ಕೊಡಲಾಗಿದೆ
ಇದರ ಬೆಲೆ 70 ಸಾವಿರ ದಿಂದ 2 ಲಕ್ಷದ ವರೆಗೆ ಸಿಗುತ್ತವೆ
ಹಾಗೆ ಎರಡು ರೀತಿಯ ಪೌಡರ್ ಗಳು ಬೇಕಾಗುತ್ತವೆ ಅದ್ರ ಲಿಂಕ್ ಅನ್ನು ಕೂಡ discription ಆಲ್ಲಿ ಕೊಡಲಾಗಿದೆ
ಒಂದು ಮಂಗಲಂ ಪೌಡರ್ ಇದು ಪ್ರತಿ ಕೆಜಿ ಗೆ 600 ಇರುತ್ತೆ ಮತ್ತು ಇನ್ನೊಂದು ಪೌಡರ್ ಏಕ್ಸಮೈನ್ ಪೌಡರ್ ಸಿಗುತ್ತೆ ಇದು ಪ್ರತಿ ಕೆಜಿಗೆ 300 ರಿಂದ 400 ರ ವರೆಗೂ ಇರುತ್ತೆ
ಹಾಗೆ ಮಶೀನ್ ರನ್ ಮಾಡಲು ಮನೆಯ ಕರೆಂಟ್ ಇದ್ರು ನಡೆಯುತ್ತೆ ಆದ್ರೆ ಇದಕ್ಕೆ ಅಂತಾನೆ ಸಪರೇಟ್ ಮೀಟರ್ ಕೂರಿಸುವುದು ಬೆಟರ್
2.ಮಾಡುವುದು ಹೇಗೆ
ಇದನ್ನು ಮಾಡುವುದು ತುಂಬಾ ಸುಲಭ ಹೇಗೆಂದರೆ ಮಂಗಲಂ ಪೌಡರ್ ಅಂತ ಬರುತ್ತಲ್ಲ ಅದನ್ನು ಈ ಮಶೀನ್ ಮೇಲ್ಗಡೆ ಹಾಕಿ ಅನ್ ಮಾಡಿದರೆ ಸಾಕು ಫುಲ್ ಅಟೋಮೆಟಿಕ್ ಆಗಿ ರೆಡಿ ಆಗುತ್ತವೆ ಬೇಕಾದ್ರೆ ಏಕ್ಸ್ ಮೈನ್ ಪೌಡರ್ ಅನ್ನು ಹಾಕದಿದ್ದರೆ ನಡೆಯುತ್ತೆ
3.ಲಾಭ ಎಷ್ಟ್
ಒಂದು ಕೇಜಿ ಪೌಡರ್ ಅಲ್ಲಿ ಸುಮಾರು 10 ರೂಪಾಯಿಯ 100 ಪಾಕೆಟ್ ಗಳನ್ನಿ ಮಾಡಬಹುದು ಆದ್ರೆ ನೀವು ಇವನ್ನು ಅಂಗಡಿಯವರಿಗೆ 8 ರೂಪಾಯಿಗೆ ಮಾರಬೇಕಾಗುತ್ತದೆ ಅಂಗಡಿಯವರು 10 ರುಗೆ ಮಾರುತ್ತಾರೆ ಅಂದ್ರೆ 1 ಕೆಜಿ ಪೌಡರ್ ಅಲ್ಲಿ 800 ರು ಸಿಗುತ್ತೆ 800 ರಲ್ಲಿ ಪೌಡರ್ ನ 500 ರೂ ತೆಗೆದರೆ ನಿಮಗೆ 300 ಲಾಭ ಆಗುತ್ತೆ ಕರೆಂಟ್ ಬಿಲ್ 1 ಕೆಜಿ ಮ್ಯಾಕ್ಸಿಮಮ್ 50 ರು ಅಂದ್ರು ಅಲ್ಲಿಗೆ ಟೋಟಲ್ ಆಗಿ 250 ರು ಪರ್ ಕೇಜಿ ಲಾಭ ಆಗುತ್ತ
4.ಮಾರ್ಕೆಟಿಂಗ್ ಹೇಗೆ
ಇದನ್ನು ನೀವು ಹೊಲ್ಸೆಲ್ ಅಂಗಡಿಗಳಿಗೆ ಅಥವಾ ಡಿಸ್ಟ್ರಿಬ್ಯೂಟರ್ ಗಳಿಗೆ ಅಥವಾ ಗುಡಿ ಗಳಿಗೆ ಹೋಗಿ ಮಾರಬೇಳಗುತ್ತದೆ