work from home jobs means ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಹಣ ಗಳಿಸುವ ವಿಧಾನ
1.ಡಿಜಿಟಲ್ ಮೀಡಿಯಾ ಮೂಲಕ
ಡಿಜಿಟಲ್ ಮೀಡಿಯಾ ಅಂದ್ರೆ YouTube, ಫೇಸ್ಬುಕ್ , ಇನ್ಸ್ಟ್ರಾಗ್ರಾಂ, ಬ್ಲಾಗರ್, ವರ್ಡ್ ಪ್ರೆಸ್, quara ಇವೆಲ್ಲದರ ಮೂಲಕ ಗಳಿಸುವುದು
ಹೇಗೆ ಅಂದ್ರೆ ಇದರಲ್ಲಿ ನಿಮ್ಮ ಇಷ್ಟವಾದ ಕಂಟೆಟ್ ಬರೆದು ಅಥವಾ ವೀಡಿಯೋ ಮಾಡಿ ಅಪ್ಲೋಡ್ ಮಾಡಬೇಕು
ಬರೆದು ಅವನ್ನು ಇ ಬುಕ್ ಮಾಡಿ ಸೆಲ್ ಮಾಡಬಹುದು
ಈ ಬುಕ್ ಮಾಡುವುದು ಹೇಗೆ ಎಂಬುದರ ವೀಡಿಯೋ ಡಿಸ್ಕ್ರಿಪ್ಷನ ಅಲ್ಲಿ ಕೊಡಲಾಗಿದೆ
https://youtu.be/Q1u1IKjno3w
ಅದು ಹೆಚ್ಚಿನ ಜನರಿಗೆ ತಲುಪಿ ಇಷ್ಟಪಟ್ಟರೆ ನಿಮ್ಮ ಅಕೌಂಟ್ ಗಳಲ್ಲಿ ಅಡ್ವೇಟೈಸ್ ಪ್ಲೆ ಆಗುವ ಮೂಲಕ ಹಣ ಬರುತ್ತದೆ
2. ಕೋರ್ಸ್ ಕಲಿತುಕೊಳ್ಳುವುದರ ಮೂಲಕ
ನೀವು ಪದವಿ ಮುಗಿಸಿದ್ದರೆ ಐಟಿ ಕಂಪನಿಗಳ ಕೋರ್ಸ್ ಮಾಡಿಕೊಂಡು ಕಂಪನಿಗೆ ಸೇರಿ ವರ್ಕ್ ಫ್ರಂ ಹೊಮ್ ಜಾಬ್ ಮಾಡುವ ಮೂಲಕ ಹಣ ಗಳಿಸಬಹುದು
ಅಂತಹ ಕೋರ್ಸ್ ಗಳನ್ನ ಕನ್ನಡದಲ್ಲಿ ಕಲಿಯಬೇಕೆಂದರೆ micro digre ಎಂಬ ವೆಬ್ಸೈಟ್ ಅಲ್ಲಿ ಕಲಿಯಬಹುದು ಲಿಂಕ್ ಅನ್ನು ಡಿಸ್ಕೃಪ್ಷನ್ ಅಲ್ಲಿ ಲಿಂಕ್ ಕೊಟ್ಟಿದಿನಿ ಬೇಕಾದ್ರೆ ವಿಸಿಟ್ ಮಾಡಿ
https://courses.microdegree.work/pages/premium-courses
3. ಅಫೈಲೆಟ್ ಮಾರ್ಕೆಟ್
ಇದರ ಮೂಲಕ ಹಣ ಗಳಿಸುವುದು ಹೇಗೆಂದರೆ ನೀವು ಅಮೆಜಾನ್ ಮತ್ತು Flipkart ಇನ್ನೂ ಹಲವು ಶಾಪಿಂಗ್ ಪ್ಲಾಟ್ ಫಾರ್ಮ್ ಗಳ ವಸ್ತುಗಳನ್ನು ನಿಮ್ಮ ಅಕೌಂಟ್ ಗಳಲ್ಲಿ ಹಾಕಿ ಅವನ್ನು ಸೆಲ್ ಮಾಡಿದರೆ ಅವರು ಅದ್ರಲ್ಲಿ ಕಮಿಷನ್ ಸ್ವಲ್ಪ ಹಣ ನಿಮಗೆ ಬರುತ್ತದೆ
ಇದನ್ನು ಹೇಗೆ ಮಾಡುವುದು ಎಂಬುದರ ವಿಡಿಯೋವನ್ನು ಡಿಸ್ಕ್ರಿಪ್ಷನ್ ಅಲ್ಲಿ ಕೊಟ್ಟಿದ್ದೀನಿ ಹೋಗಿ ನೋಡಿಕೊಳ್ಳಿ
https://youtu.be/gKWnezCgWfI
4. investmenr
ನೀವು ಶಾರ್ಟ್ ಟರ್ಮ್ ಇನ್ವೆಸ್ಟ್ಮೆಂಟ್ ನಿಂದಾ ಮತ್ತು ಲಾಂಗ್ ಟರ್ಮ್ ಇನ್ವೆಸ್ಟ್ಮೆಂಟ್ ನಿಂದಾ ಹಣ ಗಳಿಸಬಹುದು
ಹಾಗೆ ಶೇರ್ ಮಾರ್ಕೆಟ್ ಮೂಲಕ ಹಣ ಗಳಿಸಬಹುದು
5.freelansing
ಅಂದ್ರೆ ಕಂಪನಿಗಳಿಗೆ ಅಥವಾ ಯಾರಿಗಾದರೂ ತಮ್ಮ ವರ್ಕ್ ಮಾಡಿಕೊಳ್ಳಲು ಸಮಯ ಇಲದಿದ್ದಾಗ ಅವರು ಆನ್ಲೈನ್ ಮೂಲಕ ಬೇರೆಯವರಿಗೆ ತಮ್ಮ ಕೆಲಸ ಒಪ್ಪಿಸುತ್ತಾರೆ
ಹೇಗೆ ಮಾಡುವುದು ಎಂಬುದರ ವಿಡಿಯೋವನ್ನು ಕೆಳಗೆ ಡಿಸ್ಕ್ರಿಪೇಷನ್ ಅಲ್ಲಿ ಕೊಟ್ಟಿದಿನೆ ಹೋಗಿ ನೋಡಿಕೊಳ್ಳಿ
https://youtu.be/Hj2CQQ9BjFk
6.ಆನಲೈನ್ selling
ಆನ್ಲೈನ್ ಅಲ್ಲಿ ನೀವು ತಯಾರು ಮಾಡಿರುವ ಅಥವಾ ಹೋಲ್ಸೆಲ್ ಆಗಿ ಕರಿದಿಸಿದ ವಸ್ತುಗಳನ್ನು ಅಮೆಜಾನ್ ಫ್ಲಿಪ್ ಕಾರ್ಟ್ ಗಳಂತ ಶಾಪಿಂಗ್ ಪ್ಲಾಟ್ ಮಾರ್ಮ್ ಅಲ್ಲಿ ಫೋಟೋ ಹಾಕಿ ಸೆಲ್ ಮಾಡಬಹುದು
ಹೇಗೆ ಮಾಡುವುದು ಎಂಬುದರ ಬಗೆಗಿನ ವಿಡಿಯೋವನ್ನು ಡಿಸ್ಕ್ರೀಪ್ಷನ್ ಕೊಡಲಾಗಿದೆ
https://youtu.be/SC3XmRbQvpk
7.ಆನ್ಲೈನ್ ಬ್ರೋಕರ್
ನೀವು ಹಲವಾರು ರೀತಿಯಲ್ಲಿ ಬ್ರೋಕರ್ ಆಗಬಹುದು ಮ್ಯಾರೇಜ್ ಬ್ರೋಕರ್, ಕೆಲಸ ಹುಡುಕಿ ಕೊಡುವ ಬ್ರೋಕರ್, ರೂಮ್ ಹುಡುಕಿಕೊಡುವ ಬ್ರೋಕರ್,
ಹೀಗೆ ಬ್ರೋಕರ್ ಆಗುವ ಮೂಲಕ ಇಬ್ಬರಿಂದಲೂ ಕಮಿಷನ್ ಪಡೆಯಬಹುದು
8.ಆನ್ಲೈನ್ ಸೆಂಟರ್
ಆನ್ಲೈನ್ ಸೆಂಟರ್ ಅಂದ್ರೆ ಜೆರಾಕ್ಸ್, ಫೋಟೋ ಶಾಪ್, ಪಾನ್ ಕಾರ್ಡ್, ಅದಾರ್ ಕಾರ್ಡ್, ಇತರೆ ಆನ್ಲೈನ್ ಕೆಲಸ ಮಾಡುವುದರ ಮೂಲಕ ಹಣ ಗಳಿಸಬಹುದು
ಇದಕ್ಕೆ ಸ್ವಲ್ಪ ಕಂಪ್ಯೂಟರ್ ನಾಲೆಡ್ಜ್ ಇರಬೇಕಾಗುತ್ತದೆ ಈ ಸರ್ವಿಸ್ ಕೊಡಲು ನೀವು CSC ಅಥವಾ ಗ್ರಾಮ ಒನ್ ಎಂಬ ಆನಲೈನ್ ID ಪಡೆಯಬೇಕಾಗುತ್ತದೆ
ಹೇಗೆ ಪಡೆಯುದು ಎಂಬ ವಿಡಿಯೋವನ್ನು ಕೆಳಗೆ discription ಕೊಡಲಾಗಿದೆ