ಪೋಸ್ಟ್‌ಗಳು

Amazon ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

how work in Flipkart and Amazon in kannada

ಇಮೇಜ್
ಹಲೋ ಫ್ರೆಂಡ್ಸ್ ಈ ವಿಡಿಯೋದಲ್ಲಿ ಅಮೆಜಾನ್ ಮತ್ತು Flipkart ಅಲ್ಲಿ ಮನೆಯಿಂದ ಹೇಗೆ ಕೆಲಸ ಮಾಡುವುದು ಎಂಬ ಸಂಪೂರ್ಣ ಮಾಹಿತಿ ವಿವರಿಸಲಾಗಿದೆ ಅದರಲ್ಲಿ ಕೆಲವೊಂದು ಉದ್ಯೋಗದ ಮಾಹಿತಿ ಬಗ್ಗೆ ವಿವರಿಸಲಾಗಿದೆ  1.ಕಸ್ಟಮರ್ ಸರ್ವಿಸ್ ಅಸಿಸ್ಟೆಂಟ್   ಈ ಕೆಲಸವನ್ನು ನೀವು ಮನೆಯಿಂದ ಮಾಡಬಹುದು ಇದಕ್ಕೆ puc ಪಾಸ್ ಆಗಿದ್ದರೆ ಸಾಕು ಅಪ್ಲೈ ಮಾಡಬಹುದು  ಅಪ್ಲೈ ಮಾಡುವ ಲಿಂಕ್ ಅನ್ನು ಕೆಳಗೆ discription ಆಲ್ಲಿ ಕೊಡಲಾಗಿದೆ  ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲೈ ಮಾಡಿ https://amazoncustomerservice.hirepro.in/registration/amzcsin/t2g2d/amzcsin/apply/?j=57630&e=13598 2. quality check ಅಸೋಸಿಯೇಟ್  ಇದನ್ನು ನೀವು ಮಾಡಲು ms Excel ಮತ್ತು ms word ಬಗ್ಗೆ ತಿಳಿದಿರಬೇಕು ಹಾಗೂ ಯಾವುದಾದ್ರೂ ಡಿಗ್ರಿ ಕಂಪ್ಲೀಟ್ ಮಾಡಿರಬೇಕು ಇಂಗ್ಲಿಷ್ ಮಾತನಾಡಲು ಬರಬೇಕು  ಇದರಲ್ಲಿ ಏನು ಕೆಲಸ ಎಂದರೆ ಸೆಲ್ಲರ್ ಹಾಕಿರುವ ವಸ್ತುಗಳ ಡೀಟೇಲ್ಸ್ ಕರೆಕ್ಟ್ ಆಗಿದಿಯ ಇಲ್ವಾ ಅಂತ ಚೆಕ್ ಮಾಡಿ ಅಪ್ಡೇಟ್ ಮಾಡಬೇಕು  ಹೇಗೆ ಮಾಡಬೇಕು ಎನ್ನುವುದನ್ನು ಟ್ರೈನಿಂಗ್ ನೀಡುತ್ತಾರೆ ಇದಕ್ಕೆ ಅಪ್ಲೈ ಮಾಡುವ ಲಿಂಕ್ ಅನ್ನು ಕೆಳಗೆ discription ಅಲ್ಲಿ ಕೊಡಲಾಗಿದೆ ಹೋಗಿ ಅಪ್ಲೈ ಮಾಡಬಹುದು  https://amazonvirtualhiring.hirepro.in/registration/incta/ju0f4/apply/?j=...