ಪೋಸ್ಟ್‌ಗಳು

tent hous buisines earn money ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಟೆಂಟ್ ಹೌಸ್ ಬಿಸಿನೆಸ್ ಪ್ಲಾನ್

ಇಮೇಜ್
ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ ಟೆಂಟ್ ಹಾಕುವ ಬಿಸಿನೆಸ್ ಅನ್ನು ಹೇಗೆ ಮಾಡುವುದು ಮತ್ತು ಅದ್ರಲ್ಲಿ ಪ್ರಾಫಿಟ್ ಎಷ್ಟು ಬಂಡವಾಳ ಎಷ್ಟು ಎಂಬ ಸಂಪೂರ್ಣ ಮಾಹಿತಿ ವಿವರಿಸಲಾಗಿದೆ ಸೋ ಕೊನೆವರೆಗೂ ಗಮನಿಸಿ ಈ ಟೆಂಟ್ ಹಾಕುವ ಬಿಸಿನೆಸ್ ಒನ್ ಟೈಂ ಬಂಡವಾಳ ಆಗಿರುತ್ತೆ ನೀವು ಒಂದು ಬಾರಿ ಬಂಡವಾಳ ಹಾಕಿದರೆ ಸಾಕು ಲಾಸ್ ಮಾತೇ ಇಲ್ಲ 1.ಬೇಕಾಗುವ ಸಾಮಗ್ರಿಗಳು  2.ಬಂಡವಾಳ ಎಷ್ಟು  3.ಲಾಭ ಎಷ್ಟು  4.ಪ್ರಚಾರ ಮಾಡುವುದು ಹೇಗೆ   1. ಬೇಕಾಗುವ ಅವಶ್ಯಕ ವಸ್ತುಗಳು ಯಾವವೂ  ಈ ಬಿಸಿನೆಸ್ ಮಾಡಲು ಅವಶ್ಯಕವಾಗಿ ಬೇಕಾಗುವ ಸಾಾಗ್ರಿಗಳು ಎಂದರೆ ಕುರ್ಚಿಗಳು, ಟೇಬಲ್ ಗಳು, ಮೇಲೆ ಮತ್ತು ಸೈಡ್ ಅಲ್ಲಿ ಹಾಕುವ ಬಟ್ಟೆ, ಹಾಗೂ ಅಡುಗೆ ಮಾಡಲು ಬೇಕಾಗುವ ಪಾತ್ರೆ, ತಟ್ಟೆ, ಇತರೆ ಅಡುಗೆ ಸಾಮಾಗರಿಗಳು  ಯಾವುದಾದ್ರೂ ತಿಥಿ ಮತ್ತು ಗೃಹ ಪ್ರವೇಶದಹ ಸಣ್ಣ  ಕಾರ್ಯಗಳಿಗೆ ಡಿಸೈನ್ ಮಾಡುವ ಅವಶ್ಯಕತೆ ಇರುವುದಿಲ್ಲ  ಆದ್ರೆ ಮದುವೆಗೆ ಈ ಎಲ್ಲಾ ಸಾಮಗ್ರಿಗಳ ಜೊತೆ ಡಿಸೈನ್ ಮಾಡುವ ಅವಶ್ಯವಿರುತ್ತದೆ ಅಂದ್ರೆ ಮದುಮಕ್ಕಳು ಕೂರುವ ಚೇರ್, ಮೆರವಣಿಗೆಗೆ ಬೇಕಾಗುವ ಹೂವುಗಳು, ಲೈಟ್ಸ್  ಹಾಗೆ ಇವುಗಳನ್ನು ಹೋಗಿ ಹಾಕಿಕೊಡಲು ಕನಿಷ್ಠ ಅಂದ್ರು ಇಬ್ಬರು ವ್ಯಕ್ತಿಗಳು ಬೇಕಾಗುತ್ತಾರೆ ಅವರಿಗೆ ನೀವು ತಿಂಗಳಿಗೆ 8 ರಿಂದ 10 ಸಾವಿರ ಪಿಕ್ಸ್ ಮಾಡಬಹುದು ಇಲ್ಲ ಅಂದ್ರೆ ಒಮ್ಮೆ ಟೆಂಟ್ ಹಾಕಿಕೊಟ್ಟ ಬಂದ್ರೆ ಇಷ್ಟು ಅಮ...