ಪೇಪರ್ ಪ್ಲೇಟ್ ಬಿಸಿನೆಸ್ ಕನ್ನಡ
ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ ಪೇಪರ್ ಪ್ಲೇಟ್ ಅನ್ನು ಯಾವುದೇ ಹೆಚ್ಚಿನ ಕರೆಂಟ್ ನ ಅವಶ್ಯಕೆತೆ ಇಲ್ಲದೆ ಮನೆಯಲ್ಲೇ ಪೇಪರ್ ಪ್ಲೇಟ್ ಬಿಸಿನೆಸ್ ಅನ್ನು ಹೇಗೆ ಮಾಡಬಹುದು ಎಂಬ ಸಂಪೂರ್ಣ ಮಾಹಿತಿ ನೀಡಲಾಗಿದೆ
ಈ ಮಶೀನ್ ಅನ್ನು ಖರೀದಿ ಮಾಡಿಕೊಂಡು ನೀವು ಫ್ರೀ ಇದ್ದ ಸಮಯದಲ್ಲಿ ತಯಾರು ಮಾಡಿ ಸ್ಟೋರ್ ಮಾಡಿಕೊಂಡು ಮಾರಬಹುದೂ
*)ಇದನ್ನು ಆಪರೇಟ್ ಮಾಡುವುದು ಹೇಗೆ
ಮನೆಯಲ್ಲೇ ಇರುವ ಕರೆಂಟ್ ಅನ್ನ ಬಳಸಿಕೊಂಡು ಸ್ವಿಚ್ ಅನ್ ಮಾಡಿ ಪೇಪರ್ ಅನ್ನು ಮದ್ಯ ಭಾಗದಲ್ಲಿ ಇಟ್ಟು
ಕಾಲಿನಿಂದ ಈ ರೀತಿ ಒತ್ತುವುದರಿಂದ ಪೇಪರ್ ಪ್ಲೇಟ್ ರೆಡಿ ಆಗಿ ಕೆಳಗೆ ಬೀಳುತ್ತದೆ
*) ಮಶೀನ್ ಮತ್ತು ಪೇಪರ್ ಎಲ್ಲಿ ಸಿಗುತ್ತವೆ
ಈ ಮಶೀನ್ ಮತ್ತು ಪೇಪರ್ ಅನ್ನು ನೀವು ಎರೆಡನ್ನು ಗಣಪತಿ ಇಂಡಸ್ಟ್ರಿ ಮೂಲಕವೇ ತೆಗೆದುಕೊಳ್ಳಬಹುದು ಅವರನ್ನ ಫೋನ್ ಮಾಡುವುದರ ಮೂಲಕ ವಿಚಾರಿಸಬಹುದು ಇವರು ಬೆಂಗಳೂರಿನಲ್ಲಿ ಇದ್ದಾರೆ ಅವರ ನಂಬರ್ ಹೀಗಿದೆ :- 9845681038 ಮತ್ತು 8296013164
ಮತ್ತೆ ಇವರೇ ತಯಾರಿಸಿದ ಪ್ಲೇಟ್ ಗಳನ್ನ ತಗೋತಾರೆ
*) ಮಾರ್ಕೆಟಿಂಗ್ ಮಾಡುವುದು ಹೇಗೆ
ನೀವು ಕಲ್ಯಾಣ ಮಂಟಪ , ಹೊಲ್ಸೆಲ್ ಅಂಗಡಿಗಳು, ಮತ್ತೆ ರೋಡ್ ಸೈಡ್ ಅಲ್ಲಿ ಟಿಫನ್ ತಯಾರಿಸುವ ಹಾಗೂ ಗೋಬಿ ಸ್ನ್ಯಾಕ್ಸ್ ತಯಾರಿಸುವ ಅಂಗಡಿಗಳನ್ನು ಭೇಟಿ ಮಾಡಿ ಮಾಡಬಹುದು