ನಿಮಗೆ ಊಟ ಮಾಡುವಾಗ ಸಾಕು ಎಂಬ ಭಾವನೆ ಹೇಗೆ ಬರುತ್ತದೆ ಊಟ ಮಾಡಿದ ತಕ್ಷಣ ಬ್ರೈನ್ ಅಲ್ಲಿ ಯಾವ ಭಾಗ ತನ್ನ ಕೆಲಸ ಮಾಡುತ್ತದೆ
ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ ನಾವು ಊಟ ಮಾಡುವಾಗ ನಮಗೆ ಸಾಕು ಅನ್ನುವ ಭಾವನೆ ಹೇಗೆ ಉಂಟಾಗುತ್ತದೆ ಬ್ರೈನ್ ಅಲ್ಲಿ ಹೇಗೆ ವರ್ಕ್ ಆಗುತ್ತದೆ ಎಂಬ ಸಮಗ್ರ ಮಾಹಿತಿ ವಿವರಿಸಲಾಗಿದೆ ಸೋ ಕೊನೆವರೆಗೂ ನೋಡ್ತಾ ಹೋಗಿ
ನೀವು ಆಹಾರವನ್ನು ಸೇವಿಸುತ್ತಾ ಇರುವಾಗ ಆಹಾರವು ಹೊಟ್ಟೆಯಲ್ಲಿ ತುಂಬಿಕೊಳ್ಳುತ್ತಾ ಹೋಗುತ್ತದೆ ಹೀಗೆ ತುಂಬಿದ ಆಹಾರದಿಂದ ಅಲ್ಲಿನ ಸ್ನಾಯುಗಳು ಉಬ್ಬಲು ಪ್ರಾರಂಭಿಸುತ್ತವೆ ಈ ರೀತಿ ಉಬ್ಬುವುದರಿಂದ ಅಲ್ಲಿನ ಸ್ನಾಯುಗಳಲ್ಲಿ ಇರುವ ಹಾರ್ಮೋನ್ ಗಳು ಈ ರೀತಿ ಸ್ನಾಯುಗಳು ಉಬ್ಬಿರುವುದನ್ನು ಗಮನಿಸುತ್ತವೆ ಹೀಗೆ ಗಮನಿಸಿದ ನಂತರ ಅಲ್ಲಿನ ಹಾರ್ಮೋನ್ ಗಳು ವೇಗಸ್ ನರದ ಮೂಲಕ ಬ್ರೈನ್ ನ ಹೈಪೋಥಲಮಸ್ ಗೆ ಸಿಗ್ನಲ್ ಕಳಿಸುತ್ತದೆ ಹೀಗೆ ಹಪೋಥಲಮಸ್ ತಿನ್ನುವುದನ್ನು ಕಂಟ್ರೋಲ್ ಮಾಡುತ್ತದೆ ಆದ್ರೆ ಇದು ಬರೀ ಒಂದು ಹೊಟ್ಟೆ ತುಂಬಿದೆ ಎನ್ನುವ ಸಿಗ್ನಲ್ ಅಷ್ಟೇ ನೀವು ನೀರು ಕುಡಿದಾಗ ಸಹ ಹೊಟ್ಟೆ ತುಂಬಿದ ಹಾಗೆ ಆಗುತ್ತದೆ ಆದ್ರೆ ಅದು ತುಂಬಾ ಹೊತ್ತು ಇರುವುದಿಲ್ಲ ಯಾಕಂದ್ರೆ ಡೈಜೆಸ್ಟ್ ಸಿಸ್ಟಂ ನ ಮೂಲಕ ಬ್ರೈನ್ ಗೆ ಹೋಗುವ ಹಾರ್ಮೋನ್ ಮೆಸೇಜ್ ಗಳು ನಿಮ್ಮ ಕರುಳು ಮತ್ತು ಹೊಟ್ಟೆಯಲ್ಲಿನ ಪ್ರೊಟೀನ್ ಗಳನ್ನ ಗಣನೆಗೆ ತೆಗೆದುಕೊಂಡು ಮೆಸೇಜ್ ಗಳನ್ನ ಕಳಿಸುತ್ತವೆ
ಕಳುಳು ಮತ್ತು ಹೊಟ್ಟೆಯಲ್ಲಿ ಖನಿಜ ಯುಕ್ತ ಪ್ರೊಟೀನ್ ಆಹಾರ ಇದ್ರೆ ಡೈಜೆಸ್ಟ್ ವರ್ಕ್ ಕೂಡ ಹೆಚ್ಚಾಗುತ್ತದೆ ಹೀಗೆ ಡೈಜೆಸ್ಟ್ ಆಗುವಾಗ ಕೆಲವು ಕರುಳಿನ ಭಾಗದಲ್ಲಿ ಇರುವ ಹಾರ್ಮೋನ್ ಗಳು ರಕ್ತದಲ್ಲಿ ಸೇರಿಕೊಳ್ಳುತ್ತವೆ ಮತ್ತು ಅಂತಿಮವಾಗಿ ಮಿದುಳಿನ ಹೈಪೊತಲಮಸ್ ಅನ್ನ ತಲುಪುತ್ತವೆ ಹೀಗೆ 20 ಕ್ಕೂ ಹೆಚ್ಚು ಕರುಳಿನ ಹಾರ್ಮೋನ್ ಗಳು ಹಸುವನ್ನು ನಿಯಂತ್ರಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತವೆ
ಅದ್ರಲ್ಲಿ ಒಂದು ಹಾರ್ಮೋನ್ ಅನ್ನ ಉದಾರಣೆಗೆ ತೆಗೆದುಕೊಳ್ಳುವುದಾದರೆ ಕೊಲೆಸಿಸ್ಟೊಕಿನಿನ್ ಎಂಬ ಹಾರ್ಮೋನ್ ಇದು ಸಣ್ಣ ಕರುಳಿನ ಮೇಲಿರುವ ಜೀವಕೋಶಗಳಿಂದ ಆಹಾರಕ್ಕೆ ಪ್ರತಿಯಾಗಿ ಉಂಟಾಗುತ್ತದೆ ಇದು ಹೈಪೋತಲಾಮಸ್ ಅನ್ನ ತಲುಪಿದಾಗ ನೀವು ಊಟ ಮಾಡುವಾಗ ಪಡೆಯುವ ಪ್ರತಿಫಲದ ಭಾವನೆಯನ್ನು ತಡೆಯುತ್ತದೆ
ಅಂದ್ರೆ ಆಹಾರದ ರುಚಿ ಆಸಕ್ತಿ ಕಡಿಮೆ ಆಗುವಂತೆ ಮಾಡುತ್ತದೆ ಹೀಗಾಗಿ ನೀವು ತಿನ್ನುವುದನ್ನು ನಿಲ್ಲುಸುತ್ತಿರಿ ಆಗ ಕೊಲೆಸಿಸ್ಟೊಕಿನಿನ್ ಹೊಟ್ಟೆಯಿಂದ ಕರುಳಿಗೆ ಆಹಾರದ ಚಲನೆಯನ್ನು ನಿಧಾನ ಗೊಳಿಸುತ್ತದೆ
ಹೀಗಾಗಿ ನಿಮ್ಮ ಹೊಟ್ಟೆ ಹೆಚ್ಚಿನ ಸಮಯದ ವರೆಗೆ ತುಂಬಿದ ಹಾಗೆ ಇರುತ್ತದೆ ಇದೇ ಪ್ರೋಸೆಸ್ ನ ಕಾರಣದಿಂದಾಗಿಯೇ ನೀವು ನಿಧಾನವಾಗಿ ತಿನ್ನುವಾಗ ಬೇಗನೆ ಹೊಟ್ಟೆ ತುಂಬಿದ ಹಾಗೆ ಅನುಭವ ಆಗುತ್ತದೆ
ನೀವು ವೇಗವಾಗಿ ತಿನ್ನುವುದಕ್ಕೆ ಹೋಲಿಸಿದರೆ ನೀವು ವೇಗವಾಗಿ ತಿನ್ನುವಾಗ ನಿಮ್ಮ ದೇಹವು ಅದರ ಸ್ಥಿತಿಯನ್ನು ಗುರುತಿಸಲು ಸಮಯ ಇರುವುದಿಲ್ಲ
ಪೋಷಕಾಂಶ ಗಳು ಮತ್ತು ಜಠರದ ಹಾರ್ಮೋನ್ ಗಳು ರಕ್ತದಲ್ಲಿ ಇವು ಮೇದೋಜೀರಕ ಗ್ರಂಥಿಯನ್ನು ಇನ್ಸುಲಿನ್ ಬಿಡುಗಡೆ ಮಾಡುವಂತೆ ಪ್ರಚೋದಿಸುತ್ತವೆ ಹೀಗೆ ಬಿಡುಗಡೆ ಆದ ಇನ್ಸುಲಿನ್ ದೇಹದ ಕೊಬ್ಬಿನ ಕೋಶಗಳಿಗೆ ಲಿಪ್ಟಿನ್ ಎಂಬ ಹಾರ್ಮೋನ್ ಅನ್ನ ಬಿಡುಗಡೆ ಮಾಡಲು ಪ್ರಚೋದಿಸುತ್ತದೆ ಈ ಲಿಫ್ಟಿನ್ ಮಿದುಳಿನ ಹೈಪೊತಲಾಮಸ್ ನ ಕೋಶಗಳ ಮೇಲೆ ತನ್ನ ಪ್ರಭಾವ ಬೀರುತ್ತದೆ ಹೈಪೋಥಲಮಸ್ ಹಸಿವಿಗೆ ಸಂಬಂಧಿಸಿದಂತೆ ಎರೆಡು ಸೆಟ್ ನ್ಯೂರಾನ್ ಗಳನ್ನ ಹೊಂದಿದೆ ಒಂದು ಸೆಟ್ ಕೆಲವು ಪ್ರೊಟೀನ್ ಅನ್ನು ತಯಾರಿಸಿ ಬಿಡುಗಡೆ ಮಾಡುವ ಮೂಲಕ ಹಸಿವನ್ನು ಹೆಚ್ಚಿಸುತ್ತದೆ
ಇನ್ನೊಂದು ಸೆಟ್ ತನ್ನದ ಆದ ಕಾರ್ಯದ ಮೂಲಕ ಹಸಿವನ್ನು ತಡೆಯುತ್ತದೆ ಲಿಫ್ಟಿನ್ ಹಸಿವನ್ನು ಹೆಚ್ಚಿಸುವ ಹೈಪೋಥಳಾಮಸ್ ನ ನ್ಯೂರಾನ್ ಗಳನ್ನು ಪ್ರತಿಬಂದಿಸುತ್ತದೆ ಹೀಗೆ ನೀವು ಸಾಕಷ್ಟು ತಿಂದಿದ್ದರಿ ಸಾಕು ಎನ್ನುವ ಭಾವನೆ ಉಂಟಾಗುತ್ತದೆ ಹೀಗೆ ಜೀರ್ಣಕ್ರಿಯೆ ಸಂಪೂರ್ಣವಾಗಿ ಆದ ಮೇಲೆ ನಿಮ್ಮ ಖಾಲಿ ಹೊಟ್ಟೆ ಮತ್ತೆ ಕೆಲವು ಹಾರ್ಮೋನ್ ಗಳನ್ನ ಉತ್ಪಾದನೆ ಮಾಡುತ್ತದೆ ಉದರಣೆಗೇ ಗ್ರೆಲಿನ್ ಇದು ಹಸಿವು ಉಂಟು ಮಾಡುವ ನರಕೋಶಗಳ ಮೇಲೆ ತನ್ನ ಪ್ರಭಾವ ಬೀರುತ್ತದೆ ಹೀಗಾಗಿ ಹೈಪೋಥಲಮಸ್ ನಲ್ಲಿ ಮತ್ತೆ ಹಸಿವು ಉಂಟು ಮಾಡುವ ನರಕೋಶಗಳು ನ್ಯೂರಾನ್ ಗಳು ತಮ್ಮ ಕೆಲಸ ಪ್ರಾರಂಭಿಸುತ್ತವೆ