ತಲೆಯಲ್ಲಿ ಕೂದಲು ಯಾಕೆ ಉದುರುತ್ತವೆ
ವಿಜ್ಞಾನಿಗಳು ಬಹಳ ವರ್ಷಗಳಿಂದ ಸಮಶಿಧನೆ ಮಾಡುತ್ತಾ ಇದ್ದಾರೆ ಯಾಕೆ ಹಲವು ಜನರು ಕೂದಲು ಕಳೆದುಕೊಳ್ಳುತ್ತಾರೆ ಮತ್ತು ಇವನ್ನು ಹೇಗೆ. ಮರಳಿಸಬಹುದು ಎಂದು
ಪೂರ್ಣ ಕೂದಲೂ ಇರುವವರ ತಲೆಯಲ್ಲಿ ಸುಮಾರು ಒಂದು ಲಕ್ಷದಿಂದ ಒಂದೂವರೆ ಲಕ್ಷದಷ್ಟು ಕೂದಲೂ ಇರುತ್ತವೆ
ವಿಜ್ಞಾನಿಗಳು ಕೂದಲು ಬೆಳೆವಣಿಗೆಯ ಹಿಂದೆ ಇರುವ ಎರೆಡು ನಿಯಮವನ್ನು ಕಂಡು ಹಿಡಿದಿದ್ದಾರೆ ಒಂದು ಮೇಲೆ ನೋಡಲು ಸಿಗುವ ದಟ್ಟವಾದ ಕೂದಲು ಕೆರೋಟಿನ್ ಎಂಬ ಪ್ರೊಟೀನ್ ನಿಂದಾ ಆಗಿದೆ ಈ ಕೆರೋಟಿನ್ ಸತ್ತ ಜೀವಕೋಶಗಳಿಂದ ಉತ್ಪತ್ತಿ ಆದ ಒಂದು ಪ್ರೊಟೀನ್ ಆಗಿದೆ ಇದನ್ನು ಸತ್ತ ಜೀವಕೋಶಗಳು ಮೇಲಕ್ಕೆ ತಳ್ಳುತ್ತವೆ
ಇನ್ನೊಂದು ನಿಯಮ ಎಂದರೆ ಕೂದಲ ಅಡಿಯಲ್ಲಿ ಇರುವ ಕಿರುಚೀಲಗಳು ಈ ಚೀಲಗಳು ನಾವು ಹುಟ್ಟುವ ಮುಂಚೆಯೇ ಸಂಕೀರ್ಣವಾದ ರಚನೆಯ ಮೂಲಕ ಬೆಳೆದಿರುತ್ತವೆ
ಕೂದಲ ಬೆಳವಣಿಗೆ ಮೂರು ಹಂತಗಳನ್ನು ಹೊಂದಿದೆ ಮೊದಲನಯದೂ ಅನೇಜಾನ್ ಬೆಳವಣಿಗೆ ಇದು ಕೂದಲನ್ನು ತಿಂಗಳಿಗೆ ಒಂದು ಸೆಂಟಿ ಮೀಟರ್ ನಷ್ಟು ಉದ್ದ ಬೆಳೆಯುವಂತೆ ತಳ್ಳುತ್ತದೆ
ಈ ಅಮೆಜಾನ್ ಜಿನ್ ಗಳ ಆದಾರದ ಮೇಲೆ ಏರೆಡರಿಂದ ಹತ್ತು ವರ್ಷದ ವರೆಗೂ ಇರುತ್ತದೆ ಇದರ ಹಂತ ಆದ ಮೇಲೆ ಚರ್ಮದ ಒಳಗೆ ಇರುವ ಕೆಲವು ಸಂಕೇತಗಳು ಮತ್ತೊಂದು ಹಂತಕ್ಕೆ ಹೋಗುವಂತೆ ಕೂದಲ ಕಿರು ಚೀಲಗಳಿಗೆ ಸಂದೇಶ ನೀಡುತ್ತವೆ ಇದನ್ನು ಕ್ಯಾಟಜೆನ್ ಅಥವಾ ಹಿಮ್ಮೆಟ್ಟಿಸುವ ಹಂತ ಎಂದು ಕರೆಯಲಾಗುತ್ತದೆ,
ಈ ಹಂತದಲ್ಲಿ ಕೂದಲು ತಮ್ಮ ಮೂಲ ಉದ್ದ ಎನಿರುತ್ತದೆಯೋ ಅದಕ್ಕೆ ಮರಳುತ್ತವೆ ಅಂದ್ರೆ ಕೂದಲಿನ ಉದ್ದ ಕಡಿಮೆ ಆಗುತ್ತವೆ ಈ ಕ್ಯಾಟಜೆನ್ ಏರೆಡರಿಂದ ಮೂರು ವಾರದ ವರೆಗೂ
ಇರುತ್ತವೆ ಈ ಹಂತದಲ್ಲಿ ಕ್ಯಾಟಜೆನ್ ಕೂದಲ ಚೀಲಕ್ಕೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ ಹೀಗಾಗಿ ಈ ಹಂತದಲ್ಲಿ ಕೂದಲು ಒಣಗಿದ ರೀತಿ ಆಗಿ ಉದುರುತ್ತದೆ
ಮೂರನೇ ಹಂತ ಟೆಲೋಜೆನ್ ಹಂತ ಈ ಹಂತದಲ್ಲಿ ಯಾವುದೇ ಪ್ರಕ್ರಿಯೆಗಳು ನಡೆಯುವುದಿಲ್ಲ ಇದು ಹತ್ತರಿಂದ ಅನ್ನೆರೆಡು ವಾರಗಳ ವರೆಗೆ ಇರುತ್ತದೆ ಈ ಹಂತದಲ್ಲಿ ಸುಮಾರು 200 ಒಣಗಿದ ಕೂದಲು ಉದುರುತ್ತದೆ
ಇದು ತುಂಬಾ ಸಾಮಾನ್ಯ ಆಗಿರುತ್ತದೆ
ಈ ಹಂತ ಮುಗಿದ ಮೇಲೆ ಮತ್ತೆ ಮೊದಲಿಂದ ಕೂದಲು ಬೆಳೆವಣಿಗೆಯ ಹಂತದ ಚಕ್ರ ಪ್ರಾರಂಭ ಆಗುತ್ತದೆ ಹೀಗೆ ಈ ಮೂರು ಹಂತದಲ್ಲಿ ಕೂದಲು ಬೆಳವಣಿಗೆ ಮತ್ತು ಉದುರುವಿಕೆ ಆಗುತ್ತಿರಿತ್ತದೆ
ಆದರೆ ಈ ಹಂತಗಳಲ್ಲೀ ಮೊದಲಿನಂತೆ ಕೂದಲ ಬೆಳವಣಿಗೆ ಇರುವುದಿಲ್ಲ ಜಿನ್ , ಪರಿಸರ , ಆರೋಗ್ಯ,ಸ್ಟ್ರೆಸ್ ಇತರೆ ಕಾರಣಗಳಿಂದ ಕೂದಲ ಬೆಳವಣಿಗೆ ಕಮ್ಮಿ ಆಗಿ ಉದುರುವುದು ಜಾಸ್ತಿ ಆಗಬಹುದು
ಜಿನ್ ಗಳ ಪರಿಣಾಮವಾಗಿ ಡೈಹೈಡ್ರೊಟೆಸ್ಟೋಸ್ಟೆರಾನ್ ಇದು ಟೆಸ್ಟೋಸ್ಟೆರಾನ್ ನ ಉತ್ಪನ್ನ ಆಗಿದೆ ಇದರ ಕಾರಣದಿಂದ ಕೂದಲ ಕಿರು ಚೀಲದಲ್ಲಿ ಕೂದಲು ಸಣ್ಣದಾಗಿ ಆಗುತ್ತವೆ ಆದ್ರೆ ಸಡನ್ ಆವಾಗ್ಲೇ ಉದುರುವುದಿಲ್ಲ
ಬದಲಾಗಿ ಅದರದ್ದೇ ಆದ ಕ್ರಿಯೆಯಲ್ಲಿ ಉದುರುತ್ತವೆ ಅಂದ್ರೆ ತಲೆಯ ಅಕ್ಕಪಕ್ಕದಲ್ಲಿ ಮೊದಲು ಉದುರುತ್ತವೆ ನಂತರ ನೆತ್ತಿಯ ಮೇಲೆ ಉಧುರುತ್ತಾ ನೆತ್ತಿಯ ಮೇಲೆ ಕೂದಲು ಇಲ್ಲದಂತಾಗುತ್ತದೆ
ಅಂದ್ರೆ ಕೂದಲ ಬೆಳವಣಿಗೆಯ ಹಂತವಾದ ಅನೇಜಾನ್ ಹಂತಕ್ಕೆ ಹೋಗಲು ಆಗದೆ ಇರಬಹುದು
ಹೀಗೆ ಕೂದಲು ಉದುರಿತಿದ್ದರು ಸಹ ಕೂಸಲನ್ನು ಬೆಳೆಸುವ ಜೀವಕೋಶಗಳು ಬುಡದಲ್ಲಿ ಜೀವಂತವಾಗಿರುತ್ತವೆ
ಹೀಗೆ ಈ ಹಂತಗಳನ್ನು ಗಣನೆಗೆ ತೆಗೆದುಕೊಂಡು ವಿಜ್ಞಾನಿಗಳು ಕೆಲವೊಂದು ಮಾತ್ರೆಗಳನ್ನು ಕಂಡು ಹಿಡಿದಿದ್ದಾರೆ ಇವು ಕೂದಲು ಉದುರುವ ಹಂತವಾದ ಟೆಲೋಜೆನ್ ಹಂತವನ್ನು ಕಡಿಮೆ ಮಾಡಿ ಕೂದಲು ಬೆಳೆಯುವ ಹಂತವಾದ ಅಮೆಜಾನ್ ಹಂತಕ್ಕೆ ಹೋಗುವಂತೆ ಮಾಡುತ್ತವೆ
ಮತ್ತು
ಈ ಮೆಡಿಸಿನ್ ಗಳು ಪುರುಷರಲ್ಲಿ ಉತ್ಪತ್ತಿ ಆಗುವ ಟೆಸ್ಟೋಸ್ಟೆರಾನ್ ಡೈಹೈಡ್ರೊಟೆಸ್ಟೋಸ್ಟೆರಾನ್ ಅನ್ನ ಉತ್ಪಾದನೆ ಮಾಡುವುದನ್ನು ತಡೆಯುತ್ತದೆ ಹೀಗಾಗಿ ಡೈಹೈಡ್ರೊಟೆಸ್ಟೋಸ್ಟೆರಾನ್ ತನ್ನ ಪ್ರಭಾವನನ್ನು ಕೂದಲಿನ ಕಿರು ಚೀಲಗಳ ಮೇಲೆ ಬೀರುವುದನ್ನು ತಡೆಯುತ್ತವೆ