how ocd disorder come in kannada
ಹಲೋ ಫ್ರೆಂಡ್ಸ್, ಒಸಿಡಿ ಎಂಬ ಮಾನಸಿಕ ಖಾಯಿಲೆ ಬಗ್ಗೆ, ಈ ವಿಡಿಯೋದಲ್ಲಿ ವಿವರಿಸಲಾಗಿದೆ,
ಓಸಿಡಿ ಅಂದ್ರೆ ಏನು, ಒಸಿಡಿ ಅಂದ್ರೆ ಅಬ್ಸಾಸಿವ್ ಕಂಪನ್ಸಿವ್ ಡಿಸಾರ್ಡರ್ ಅಂತ,
ಇದರ ಲಕ್ಷಣಗಳು ಏನು,
ಈ ರೀತಿಯ ಮಾನಸಿಕ ಖಾಯಿಲೆ ಇರುವ ವ್ಯಕ್ತಿಯು,ಪದೆ ಪದೆ ಕೈ ತೊಳೆಯುವುದು,ಪದೆ ಪದೆ ತಮ್ಮ ಕೆಲಸಗಳನ್ನು ಚೆಕ್ ಮಾಡೋದು, ಅಂದ್ರೆ ಡೋರ್ ಲಾಕ್ ಆಗಿದಿಯಾ ಇಲ್ವಾ, ಗ್ಯಾಸ್ ಸರಿಯಾಗಿ ಆಫ್ ಮಾಡಿದಿನ ಇಲ್ವಾ, ಸರಿಯಾಗಿ ಕೆಲಸ ಮಾಡಿದಿನ ಇಲ್ವಾ, ಇತರೆ ಚೆಕ್ ಮಾಡ್ತಾ ಇರೋದು,
ಮೈಂಡ್ ಅಲ್ಲಿ, ರಿಪೀಟೆಟ್ ಆಗಿ ಯೋಚನೆ ಮಾಡ್ತಾ ಇರೋದು ,
ಅವರ ಯೋಚನೆಮತ್ತು ವರ್ತನೆ ಮೇಲೆ ಕಂಟ್ರೋಲ್ ಇರದೆ ಇರೋದು,
ಅವರು, ಯಾವುದೇ ಒಂದು
ಅಪರಿಮಿತ ವರ್ತನೆಗೆ ಅಡಿಕ್ಟ್ ಆಗಿದ್ದು, ಅವರು ಅದನ್ನು ಮಾಡದೆ ಇದ್ದರೆ, ಅವರಿಗೆ ಸಮಾಧಾನ ಇರೋದಿಲ್ಲ,
ಇದರಿಂದ, ಆಗುವ ಪರಿಣಾಮಗಳು,
ಇದು ನೋಡಲು, ಅಷ್ಟೇನೂ ಡೇಂಜರ್ ಅಲ್ಲದಿದ್ದರೂ, ಸರಿಯಾದ ಸಮಯಕ್ಕೆ ಎಚ್ಚೆತ್ತುಕೊಂಡು, ಇದನ್ನು ಸರಿ ಮಾಡಿಕೊಳ್ಳದೆ ಇದ್ದರೆ,
ಇಡೀ ನಿಮ್ಮ ಜೀವನದ ಮೇಲೆ, ನೇರ ಪರಿಣಾಮ ಬೀರುತ್ತದೆ,
ರಿಲೇಶನ್ ಆಳಗುವ ಸಾಧ್ಯತೆ ಇರುತ್ತದೆ, ನಿಮ್ಮ ಕೆಲಸದಲ್ಲಿ ಇದು ತುಂಬಾ ಡಿಸ್ಟರ್ಬೆನ್ಸ್ ಆಗುತ್ತೆ, ಸಮಯ ಅಳಾಗುತ್ತೆ,
ನೀವು ತುಂಬಾ ಸಫರ್ ಮಾಡಬೇಕಾಗುತ್ತದೆ, ಹಾಗೆ, ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುತ್ತೆ,
ಇದರಲ್ಲಿ ಎಷ್ಟು ವಿಧಗಳು,
ಇದರಲ್ಲಿ 4 ವಿಧಗಳಾಗಿ ವಿಂಗಡಿಸಬಹುದು, ಅವುಗಳೆಂದರೆ, ಕೆಲವರಿಗೆ, ಪದೆ ಪದೆ ಕ್ಲೀನ್ ಮಾಡ್ಬೇಕು ಅನ್ಸುತ್ತೆ, ಎರಡನೆಯದಾಗಿ, ಪದೆ ಪದೆ ಚೆಕ್ ಮಾಡ್ತಾ ಇರೋದು,
ಮತ್ತೆ ವಸ್ತುಗಳನ್ನು ಪದೆ ಪದೆ ಜೋಡಿಸಿ ಇಡೋದು, ಇನ್ನೊಂದು, ಏನೇನೋ ಸ್ವಿಕಾರ್ಹವಲ್ಲದ, ಕಲ್ಪನೆಗಳು ಅಥವಾ ಯೋಚನೆಗಳು ಬರೋದು,
ಇದು ಯಾಕೆ ಬರುತ್ತದೆ,
ಫ್ರೆಂಡ್ಸ್, ಇದು ಯಾಕೆ ಬರುತ್ತೆ, ಅನ್ನೋದಕ್ಕೆ ಸರಿಯಾದ ಕಾರಣ ಇನ್ನೂ ಕಂಡು ಬಂದಿಲ್ಲಾ, ಆದ್ರೆ, ವಿಜ್ಞಾನಿಗಳು ಒಂದು ಅಂದಾಜಿನ ಪ್ರಕಾರ, ಎನ್ ಹೇಳ್ತಾರೆ ಅಂದ್ರೆ, ಇದಕ್ಕೆ ಕಾರಣ, ಅನುವಂಶಿಕವಾಗಿ ಬರುವಂತರದ್ದು ಆಗಿರಬಹುದು ಆಂತ ಹೇಳ್ತಾರೆ, ಮತ್ತು ಯಾರಾದ್ರೂ, ಮನೆಯಲ್ಲಿ ವಿಚಿತ್ರ ನಂಬಿಕೆ ಇಟ್ಟುಕೊಂಡು ಆಚರಿಸುತ್ತಾ ಇದ್ದರೆ, ಅವರನ್ನು ನೋಡಿ ಕಲಿತು ಅದೇ ಅಭ್ಯಾಸ ಆಗಬಹುದು, ಅಂತ ಹೇಳ್ತಾರೆ,
ಹಾಗೆ, ಮೈಂಡ್ ಅಲ್ಲಿ, ಕೆಮಿಸ್ಟ್ರಿ ಬದಲಾಗಿ, ಕೆಮಿಕಲ್ ಬಿಡುಗಡೆ ಅಸಮತೋಲನ ಆದಾಗ ಕೂಡ, ಇದು ಆಗಬಹುದು,
ಇದಕ್ಕೆ ಪರಿಹಾರ, ಅಥವಾ ಸೊಲ್ಯೂಷನ್ಸ್ ಏನು..
ಇದಕ್ಕೆ ಸೊಲ್ಯೂಷನ್ಸ್ ಅಂದ್ರೆ, ಮಾನಸಿಕ ವೈದ್ಯರ ಬಳಿ ಹೋಗಿ, ನಿಮ್ಮ ಯೋಚನೆಗಳ ಬಗ್ಗೆ ಹೇಳುವುದು,
ಇದಕ್ಕೆ ಅಂತಾನೆ ಕೆಲವು ಮಾತ್ರೆಗಳು ಇರುತ್ತವೆ, ಅವನ್ನು ಸೇವಿಸಬೇಕು,
ಹಾಗೆ, ದಿನನಿತ್ಯದ ಜೀವನ ಶೈಲಿ ಚೆನ್ನಾಗಿ ಇರಬೇಕು, ಸೆರೋಟೋನಿನ್ ಹೆಚ್ಚು ಇರುವ ಪದಾರ್ಥಗಳನ್ನೂ ಸೇವಿಸಬೇಕು ,
ಅಂಥ ಪದಾರ್ಥಗಳು ಎಂದರೆ
ಪೈನಾಪಲ್ ಹಣ್ಣು,
ಗಿಣ್ಣ ಅಥವಾ ಚೀಜ್,
ಕಾಳು ಗಳು,
ಮೊಟ್ಟೆ,
ಮೀನು,
ಇನ್ನು ಇತರೆ ಪ್ರೊಟೀನ್ ಭರಿತ ಪದಾರ್ಥಗಳು