ಪೋಸ್ಟ್‌ಗಳು

disorder ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

how ocd disorder come in kannada

ಇಮೇಜ್
ಹಲೋ ಫ್ರೆಂಡ್ಸ್, ಒಸಿಡಿ ಎಂಬ ಮಾನಸಿಕ ಖಾಯಿಲೆ ಬಗ್ಗೆ, ಈ ವಿಡಿಯೋದಲ್ಲಿ ವಿವರಿಸಲಾಗಿದೆ, ಓಸಿಡಿ ಅಂದ್ರೆ ಏನು, ಒಸಿಡಿ ಅಂದ್ರೆ ಅಬ್ಸಾಸಿವ್ ಕಂಪನ್ಸಿವ್ ಡಿಸಾರ್ಡರ್ ಅಂತ,  ಇದರ ಲಕ್ಷಣಗಳು ಏನು, ಈ ರೀತಿಯ ಮಾನಸಿಕ ಖಾಯಿಲೆ ಇರುವ ವ್ಯಕ್ತಿಯು,ಪದೆ ಪದೆ ಕೈ ತೊಳೆಯುವುದು,ಪದೆ ಪದೆ ತಮ್ಮ ಕೆಲಸಗಳನ್ನು ಚೆಕ್ ಮಾಡೋದು, ಅಂದ್ರೆ ಡೋರ್ ಲಾಕ್ ಆಗಿದಿಯಾ ಇಲ್ವಾ, ಗ್ಯಾಸ್ ಸರಿಯಾಗಿ ಆಫ್ ಮಾಡಿದಿನ ಇಲ್ವಾ, ಸರಿಯಾಗಿ ಕೆಲಸ ಮಾಡಿದಿನ ಇಲ್ವಾ, ಇತರೆ ಚೆಕ್ ಮಾಡ್ತಾ ಇರೋದು, ಮೈಂಡ್ ಅಲ್ಲಿ, ರಿಪೀಟೆಟ್ ಆಗಿ ಯೋಚನೆ ಮಾಡ್ತಾ ಇರೋದು , ಅವರ ಯೋಚನೆಮತ್ತು ವರ್ತನೆ ಮೇಲೆ ಕಂಟ್ರೋಲ್ ಇರದೆ ಇರೋದು,  ಅವರು, ಯಾವುದೇ ಒಂದು  ಅಪರಿಮಿತ ವರ್ತನೆಗೆ ಅಡಿಕ್ಟ್ ಆಗಿದ್ದು, ಅವರು ಅದನ್ನು ಮಾಡದೆ ಇದ್ದರೆ, ಅವರಿಗೆ ಸಮಾಧಾನ ಇರೋದಿಲ್ಲ, ಇದರಿಂದ, ಆಗುವ ಪರಿಣಾಮಗಳು,  ಇದು ನೋಡಲು, ಅಷ್ಟೇನೂ ಡೇಂಜರ್ ಅಲ್ಲದಿದ್ದರೂ, ಸರಿಯಾದ ಸಮಯಕ್ಕೆ ಎಚ್ಚೆತ್ತುಕೊಂಡು, ಇದನ್ನು ಸರಿ ಮಾಡಿಕೊಳ್ಳದೆ ಇದ್ದರೆ, ಇಡೀ ನಿಮ್ಮ ಜೀವನದ ಮೇಲೆ, ನೇರ ಪರಿಣಾಮ ಬೀರುತ್ತದೆ,  ರಿಲೇಶನ್ ಆಳಗುವ ಸಾಧ್ಯತೆ ಇರುತ್ತದೆ, ನಿಮ್ಮ ಕೆಲಸದಲ್ಲಿ ಇದು ತುಂಬಾ ಡಿಸ್ಟರ್ಬೆನ್ಸ್ ಆಗುತ್ತೆ, ಸಮಯ ಅಳಾಗುತ್ತೆ,  ನೀವು ತುಂಬಾ ಸಫರ್ ಮಾಡಬೇಕಾಗುತ್ತದೆ, ಹಾಗೆ, ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುತ್ತೆ, ಇದರಲ್ಲಿ ಎಷ್ಟು ವಿಧಗಳು,  ಇದರಲ್ಲಿ 4 ವಿಧಗಳ...