thought speed in kannada
ಹಾಯ್ ಫ್ರೆಂಡ್ಸ್ ಸ್ಪೀಡ್ ಅಫ್ ಥಾಟ್ಸ್ ಅಂದ್ರೆ ಥಾಟ್ಸ್ ನ ಸ್ಪೀಡ್ ಎಷ್ಟಿರುತ್ತದೆ ಎಂದು ಈ ವಿಡಿಯೋದಲ್ಲಿ ವಿವರಿಸಲಾಗಿದೆ ಸೋ ಕೊನೆವರೆಗೂ ನೋಡಿ
ವಿಜ್ಞಾನಿಗಳು
ಈ ಥಾಟ್ಸ್ ನ ಸ್ಪೀಡ್ ತಿಳಿದುಕೊಳ್ಳಲು ಒಂದು ಎಕ್ಸ್ಪರಿಮೆಂಟ್ ಮಾಡಿದರು ಅದೇನೆಂದರೆ ಬ್ರೈನ್ ಅನ್ನು ಒಂದು ಕಂಪ್ಯೂಟರ್ ಗೆ ಕನೆಕ್ಟ್ ಮಾಡಲಾಗುತ್ತದೆ
ಮಿದುಳಿನ ಒಳಗೆ ಇರುವ ನ್ಯುರಾನ್ ಗಳ ವರ್ಕ್ ತಿಳಿದುಕೊಳ್ಳಲು ನಂತರ ಅವನಿಗೆ ಸಣ್ಣದಾಗಿ ಕಾಲಿನ ಪಾದಕ್ಕೆ ಹೊಡೆಯಲಾಗುತ್ತದೆ ಆಗ ಅವನ ಪಾದದ ಅತ್ತಿರ ಇರುವ ನೋವಿನ ನರಗಳ ಸಿಗ್ನಲ್ ಬೆನ್ನುಮೂಳೆಯ ಮೂಲಕ ಮಿದುಳಿಗೆ ಸಾಗುತ್ತವೆ ಮಿದುಳಿನಲ್ಲಿ 86 ಬಿಲಿಯನ್ ನ್ಯೂರಾನ್ ಗಳು ಇರುತ್ತವೆ ಇವು ತಮ್ಮ ಸಿಗ್ನಲ್ ಗಳನ್ನ ತಮ್ಮ ದಾರಿಯಾದ ಅಕ್ಸಾನ್ ನ ಮೂಲಕ ಒಂದು ನ್ಯೂರಾನ್ ನಿಂದಾ ಮತ್ತೊಂದು ನ್ಯೂರಾನ್ ನ ತುದಿಯಾದ ಸಿನಾಪ್ಸಿಸ್ ಗೆ ಕಳಿಸುತ್ತವೆ ಅವು ಮತ್ತೆ ಪುನಃ ಮತ್ತೊಂದು ನ್ಯೂರಾನ್ ಗೆ ಕಳಿಸುತ್ತವೆ ಸೋ ಹೀಗೆ ಅವು ನಿಮ್ಮನ್ನು ಆಕ್ಷನ್ ತೆಗೆದುಕೊಳ್ಳುವಂತೆ ಅಂದ್ರೆ ಕಾಲನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಆಕ್ಷನ್ ಪ್ರೊಟೀನ್ ಬಿಡುಗಡೆ ಮಾಡುತ್ತವೆ ಹೀಗೆ ಬಿಡುಗಡೆ ಆಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಇದನ್ನು ಲೆಕ್ಕ ಹಾಕಬೇಕೆಂದರೆ ನ್ಯೂರಾನ್ ಗಳ ಸಂಖ್ಯೆ ಮತ್ತು ನ್ಯೂರಾನ್ ನ ಉದ್ದ ಅಗಲ ಇವನ್ನೆಲ್ಲ ಲೆಕ್ಕ ಹಾಕಬೇಕು ನ್ಯೂರಾನ್ ನ ಉದ್ದ 1 ಮೀಟರ್ ಇರುತ್ತೆ ಅವನಿಗೆ ನೋವಾದ 15 ರಿಂದ 30 ಮಿಲಿ ಸೆಕೆಂಡ್ ಗಳಲ್ಲಿ ಕಾಲನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಾನೆ ಹೀಗೆ ಡಿಸ್ಟೆನ್ಸ್ ಡಿವೈಡೆಡ್ಬೈ ಟೈಂ ಮಾಡಿದಾಗ ಥಾಟ್ ನ ಸ್ಪೀಡ್ ಸಿಗುತ್ತದೆ ಈ ಸ್ಪೀಡ್ ಎಷ್ಟಿರುತ್ತದೆ ಎಂದರೆ 120 to 240 ಕಿಲೊಮೀಟರ್ ಪರ್ ಅವರ್ ನಷ್ಟು ಇರುತ್ತವೆ ಹೀಗೆ ಸಾಮಾನ್ಯವಾಗಿ ಸಿಗ್ನಲ್ ಗಳು 180 ಕಿಲೊಮೀಟರ್ ಪರ್ ಅವರ್ ನಲ್ಲಿ ಟ್ರಾವೆಲ್ ಮಾಡುತ್ತವೆ ಎಂದು ಸಂಶೋಧನೆಯಿಂದ ಗೊತ್ತಾಗುತ್ತದೆ ಆದ್ರೆ ಈ ಸ್ಪೀಡ್ ಸಿಗ್ನಲ್ ಗಳ ದಾರೀಯಾದ ಆಕ್ಸಾನ್ ಮತ್ತು ಅದರ ಮೇಲೆ ಇರುವ myelination ಮೇಲೆ ಡಿಪೆಂಡ್ ಆಗುತ್ತದೆ ಅಕ್ಸಾನ್ ನ ಡೈಯಾಮೀಟರ್ ಹೆಚ್ಚು ಇದ್ದಷ್ಟು ಈ ಸಿಗ್ನಲ್ ಗಳು ಹೆಚ್ಚು ಫಾಸ್ಟ್ ಆಗಿ ಟ್ರಾವೆಲ್ ಆಗುತ್ತವೆ ಈ ಅಕ್ಸಾನ್ ನ ಡೈಯಾಮೀಟರ್ ಹೆಚ್ಚು ಆಗಬೇಕೆಂದರೆ ಯಾವುದೇ ಒಂದು ವಿಷಯವನ್ನು ಅಭ್ಯಾಸ ಮಾಡಿದರೆ ಆಗ ಆ ವಿಷಯ ಅಥವಾ ಕೆಲಸ ಈ ಅಕ್ಸಾನ್ ನ ಸೈಜ್ ಹೆಚ್ಚಾಗಿಸುತ್ತದೆತ್ತದೆ ಯಾಕಂದ್ರೆ ಪದೆ ಪದೆ ನಾವು ಒಂದೇ ರೀತಿಯ ಕೆಲಸ ಅಥವಾ ಯೋಚನೆ ಮಾಡಿದಾಗ ಅದೇ ರೀತಿಯ ಸಿಗ್ನಲ್ ಗಳು ಪಾಸಾಗಿ ಆಗಿ ಆ ದಾರಿ ದೊಡ್ಡದಾಗುತ್ತದೆ ಹೀಗೆ ಅಭ್ಯಾಸದ ಮೂಲಕನೆ ಎಲ್ಲಾ ವ್ಯಕ್ತಿಗಳು ಸ್ಟೇಜ್ ಮೇಲೆ ಅತ್ಯದ್ಬುತ ಪರ್ಫಾರ್ಮ್ ಮಾಡಲು ಸಾಧ್ಯವಾಗುತ್ತದೆ ಹೀಗೆ ಒಮ್ಮೆಮ್ಮೆ ಈ ಥಾಟ್ಸ್ ಸ್ಪೀಡ್ 432 ಕಿಲೊಮೀಟರ್ ಪರ್ ಅವರ್ ಇರುತ್ತದೆ
ಕೆಲವೊಮ್ಮೆ ನಮ್ಮಲ್ಲಿ ಬರುವ ಇಮೇಜ್ ಮೆಮೊರಿಸ್ ಇತರೇ ವಿಷಯಗಳು ಈ ಸ್ಪೀಡ್ ಗೆ ಅಡ್ಡಿಯಾಗಬಹುದು
ವಯಸ್ಸಾದಂತೆ ಈ ಅಕ್ಸಾನ್ ನ ಮೇಲಿರುವ myelination ಸವೆಯಿತ್ತಾ ಬರುತ್ತದೆ ಇದು ಅಕ್ಸಾನ್ ನ ಮೇಲೆ ಇನ್ಸುಲೇಷನ್ ರೀತಿ ಕೆಲಸ ಮಾಡುತ್ತದೆ ಯಾವುದೇ ಸಿಗ್ನಲ್ ಗಳು ಸರಿಯಾಗಿ ಪಾಸ್ ಆಗಲು ಇದು ಕೂಡ ತುಂಬಾ ಮುಖ್ಯ