thought speed in kannada
ಹಾಯ್ ಫ್ರೆಂಡ್ಸ್ ಸ್ಪೀಡ್ ಅಫ್ ಥಾಟ್ಸ್ ಅಂದ್ರೆ ಥಾಟ್ಸ್ ನ ಸ್ಪೀಡ್ ಎಷ್ಟಿರುತ್ತದೆ ಎಂದು ಈ ವಿಡಿಯೋದಲ್ಲಿ ವಿವರಿಸಲಾಗಿದೆ ಸೋ ಕೊನೆವರೆಗೂ ನೋಡಿ ವಿಜ್ಞಾನಿಗಳು ಈ ಥಾಟ್ಸ್ ನ ಸ್ಪೀಡ್ ತಿಳಿದುಕೊಳ್ಳಲು ಒಂದು ಎಕ್ಸ್ಪರಿಮೆಂಟ್ ಮಾಡಿದರು ಅದೇನೆಂದರೆ ಬ್ರೈನ್ ಅನ್ನು ಒಂದು ಕಂಪ್ಯೂಟರ್ ಗೆ ಕನೆಕ್ಟ್ ಮಾಡಲಾಗುತ್ತದೆ ಮಿದುಳಿನ ಒಳಗೆ ಇರುವ ನ್ಯುರಾನ್ ಗಳ ವರ್ಕ್ ತಿಳಿದುಕೊಳ್ಳಲು ನಂತರ ಅವನಿಗೆ ಸಣ್ಣದಾಗಿ ಕಾಲಿನ ಪಾದಕ್ಕೆ ಹೊಡೆಯಲಾಗುತ್ತದೆ ಆಗ ಅವನ ಪಾದದ ಅತ್ತಿರ ಇರುವ ನೋವಿನ ನರಗಳ ಸಿಗ್ನಲ್ ಬೆನ್ನುಮೂಳೆಯ ಮೂಲಕ ಮಿದುಳಿಗೆ ಸಾಗುತ್ತವೆ ಮಿದುಳಿನಲ್ಲಿ 86 ಬಿಲಿಯನ್ ನ್ಯೂರಾನ್ ಗಳು ಇರುತ್ತವೆ ಇವು ತಮ್ಮ ಸಿಗ್ನಲ್ ಗಳನ್ನ ತಮ್ಮ ದಾರಿಯಾದ ಅಕ್ಸಾನ್ ನ ಮೂಲಕ ಒಂದು ನ್ಯೂರಾನ್ ನಿಂದಾ ಮತ್ತೊಂದು ನ್ಯೂರಾನ್ ನ ತುದಿಯಾದ ಸಿನಾಪ್ಸಿಸ್ ಗೆ ಕಳಿಸುತ್ತವೆ ಅವು ಮತ್ತೆ ಪುನಃ ಮತ್ತೊಂದು ನ್ಯೂರಾನ್ ಗೆ ಕಳಿಸುತ್ತವೆ ಸೋ ಹೀಗೆ ಅವು ನಿಮ್ಮನ್ನು ಆಕ್ಷನ್ ತೆಗೆದುಕೊಳ್ಳುವಂತೆ ಅಂದ್ರೆ ಕಾಲನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಆಕ್ಷನ್ ಪ್ರೊಟೀನ್ ಬಿಡುಗಡೆ ಮಾಡುತ್ತವೆ ಹೀಗೆ ಬಿಡುಗಡೆ ಆಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಇದನ್ನು ಲೆಕ್ಕ ಹಾಕಬೇಕೆಂದರೆ ನ್ಯೂರಾನ್ ಗಳ ಸಂಖ್ಯೆ ಮತ್ತು ನ್ಯೂರಾನ್ ನ ಉದ್ದ ಅಗಲ ಇವನ್ನೆಲ್ಲ ಲೆಕ್ಕ ಹಾಕಬೇಕು ನ್ಯೂರಾನ್ ನ ಉದ್ದ 1 ಮೀಟರ್ ಇರುತ್ತೆ ಅವನಿಗೆ ...