mind biggest secret in kannada nyuran ನ್ಯೂರಾನ್ ಗಳನ್ನು ಹೇಗೆ ಕಂಡು ಹಿಡಿದರು

8160 ರಲ್ಲಿ ವಿಜ್ಞಾನಿಗಳು ಮೈಂಡ್ ನ ಬಿಗ್ಗೆಸ್ಟ್ ಸೀಕ್ರೆಟ್ ಅನ್ನು ಅನಾವರಣ ಮಾಡುವ ಹಂತದಲ್ಲಿದ್ದರು ಅವರಿಗೆ ಮೊದಲೇ ಗೊತ್ತಿತ್ತು ಮೈಂಡ್ ಅನ್ನುವುದು ತನ್ನ ಸಿಗ್ನಲ್ ಗಳನ್ನ ಪಾಸ್ ಮಾಡುವ ಮೂಲಕ ದೇಹವನ್ನು ಕಂಟ್ರೋಲ್ ಮಾಡುತ್ತದೆ ಎಂದು ಆದರೆ ಇದೆ ಅವರಿಗೆ ಕಾಡುತ್ತಿದ್ದ ಪ್ರಶ್ನೆ ಆಗಿತ್ತು ಏನೆಂದರೆ ಈ ಸಿಗ್ನಲ್ ಗಳು ದೇಹದ ಒಳಗೆ ಹೇಗೆ ಪಾಸ್ ಆಗುತ್ತವೆ ಇವು ಪಾಸ್ ಆಗಬೇಕಾದರೆ ದೇಹದಲ್ಲಿ ಯಾವುದೇ ರೀತಿಯ ಚೇಂಜ್ ಇಲ್ಲದೆ ಯಾವುದೇ ಶಬ್ದ ಇಲ್ಲದೆ ಮತ್ತು ಈ ಸಿಗ್ನಲ್ ಪಾಸ್ ಆಗಲು ಕೆಲವೊಂದು ನರಗಳು ಅಥವಾ ಅಂಗಾಂಶಗಳು ಬೇಕಾಗುತ್ತವೆ ಅವು ಯಾವವೂ ಎಂದು ಅಧ್ಯಯನ ಮಾಡತೊಡಗಿದರು ಈ ಸಿಗ್ನಲ್ ಪಾಸ್ ಆಗುವುದರ ಅಧ್ಯಯನವನ್ನು ರೆಟಿಕುಲರ್ ಥೆಯರಿ ಎಂದು ಕರೆಯಲಾಯಿತು ಈ ಥಿಯರಿ ಪ್ರಕಾರ ಮಿದುಳು ದೊಡ್ಡ ಸಂಖ್ಯೆಯಲ್ಲಿ ನರಗಳನ್ನು ಹೊಂದಿರುತ್ತದೆ ಈ ಎಲ್ಲಾ ನರಗಳು ದೇಹದ ಪ್ರತಿಯೊಂದು ಭಾಗಕ್ಕೂ ಪಿಸಿಕಲ್ ಆಗಿ ಕನೆಕ್ಟ್ ಆಗಿರುತ್ತವೆ ಎಂದು ಹೇಳಿದರು ಹೀಗಾಗಿ ಈ ಥಿಯರಿ ತನ್ನ ಸರಳ ಸಿದ್ಧಾಂತ ದಿಂದ ಎಲ್ಲಾ ಕಡೆ ಪಸರಿಸಿತು 

ಆದರೆ ಈ ಥಿಯರಿ ಹುಟ್ಟಿ 60 ವರ್ಷ ಆದ ನಂತರ ಒಬ್ಬ ಯಂಗ್ ಕಲಾವಿದ ಈ ಥಿಯರಿಯನ್ನು ಒಡೆದು ಹಾಕಿದ ಮತ್ತು ಆರಂಭದ ಮೈಕ್ರೋ ಸ್ಕೋಪ್ ಸಹಾಯದಿಂದ ನಮ್ಮ ಬ್ರೈನ್ ಹೇಗೆ ವರ್ಕ್ ಮಾಡುತ್ತದೆ ಎನ್ನುವುದಕ್ಕೆ ಒಂದು ಸಮಗ್ರ ಚಿತ್ರಣ ನೀಡಿದ 
ಜೀವಕೋಶಗಳು ಸಾವಯವ ಅಂಗಾಂಶದ ಬಿಲ್ಡಿಂಗ್ ಬ್ಲಾಕ್ಸ್ ಎಂದು ಬಹಿರಂಗಪಡಿಸಿತು.
ಆದರೆ ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಅಥವಾ ತಿಳಿದುಕೊಳ್ಳಲು ಆಗಿನ ಮೈಕ್ರೋಸ್ಕೋಪ್ ನಿಂದಾ ಸಾದ್ಯ ಆಗುತ್ತಿರಲಿಲ್ಲ ಅದು ಅಲ್ಲದೆ ಮಿದುಳು ಸಾಫ್ಟ್ ಮತ್ತು ತೇವಾಂಶ ಭರಿತ ಆಗಿದ್ದರಿಂದ ಅದರೊಂದಿಗೆ ಅಧ್ಯಯನ ಮಾಡುವುದು ಸ್ವಲ್ಪ ಕಷ್ಟವಾಗಿತ್ತು 
ಹೇಗೋ ಮಾಡಿ ಮೈಂಡ್ ಅಂಗಾಂಶವನ್ನು ಮೈಕ್ರೋಸ್ಕೋಪ್ನಲ್ಲಿ ಇಟ್ಟರೆ ಅದು ದಟ್ಟವಾಗಿ ಪ್ಯಾಕ್ ಆಗಿದ್ದರಿಂದ ಅದನ್ನು ಸಂಪೂರ್ಣವಾಗಿ ವೀಕ್ಷಿಸಲು ಸಾದ್ಯ ಆಗುತ್ತಿರಲಿಲ್ಲ 
ಸೋ ಹೀಗಾಗಿ ಬೇರೆ ರೀತಿಯ ಟೆಕ್ನಿಕ್ ಅನ್ನು ಬಳಸಲು ಮುಂದಾದರು ಮುಂದೆ 1873 ರಲ್ಲಿ ಗೊಲ್ಗಿ ಎಂಬ ವ್ಯಕ್ತಿ ಮೈಂಡ್ ನ ಅಂಗಾಂಶವನ್ನು ಅಧ್ಯಯನಕ್ಕೆ ಬಳಸುವಾಗ ಅದು ಬ್ರೇಕ್ ಆಗದಿರಲಿ ಎಂದು ಮೈಂಡ್ ನ ಅಂಗಾಂಶವನ್ನು ಸೋಡಿಯಂ ಬೈಕ್ರೋಮೆಟ್ ನ ಸಹಾಯದಿಂದ ಹಾರ್ಡ್ ಮಾಡಿದರು ನಂತರ ಅದರ ಮೇಲೆ ಸಿಲ್ವರ್ ನೈಟ್ರೇಟ್ ಅನ್ನು ಹಾಕಿದರು ಹೀಗಾಗಿ ಎಲ್ಲೇಲ್ಲ್ಲಿ ನರಗಳು ಇದ್ದವೋ ಅವೆಲ್ಲ ಬ್ಲಾಕ್ ಕಲರಲ್ಲಿ ಕಾಣತೊಡಗಿದವು ಈ ಬ್ಲಾಕ್ ಕಲರಲ್ಲಿದ್ದ ನರಗಳನ್ನು ನ್ಯೂರಾನ್ ಗಳು ಎಂದು ಕರೆಯಲಾಯಿತು ಸ್ಟೈನ್ ಅನ್ನು ಹಾಕಿದ್ದರಿಂದ ಕಲರ್ ಇನ್ನೂ ಹೆಚ್ಚಾಗಿ ಹೆಚ್ಚಿನ ಮಾಹಿತಿ ದೊರಕಿತು ನರಗಳ ತುದಿಯಲ್ಲಿ ಹೂವಿನ ಆಕಾರದಲ್ಲಿ ಇದ್ದುದು ಕಂಡು ಬಂದಿತು ಆದರೆ ಇದು ಇನ್ನೂ ಪರಿಪೂರ್ಣವಾಗಿ ಗೊತ್ತಾಗಲಿಲ್ಲ ಈ ರೀತಿಯ ನ್ಯೂರಾನ್ ಗಳು ಹೇಗೆ ದೇಹದ ತುಂಬಾ ಸಿಗ್ನಲ್ ಕಳಿಸಲು ಸಾಧ್ಯವಾಗುತ್ತದೆ ಎಂದು ಯೋಚಿಸಿದರು ಆದರೆ ಗೊಲ್ಗಿ ಯು ಈ ನರಗಳು ದೇಹದ ನರಗಳ ಜೊತೆ ಕನೆಕ್ಟ್ ಆಗಿರುತ್ತವೆ ಎಂದು ತೀರ್ಮಾನಿಸಿದರು 
ಇದಾದ 14 ವರ್ಷಗಳ ನಂತರ 
ಸ್ಯಾಂಟಿಯಾಗೊ ರಾಮೋನ್ ವೈ ಕಾಜಲ್ ಗಾಲ್ಗಿಯ ಸಂಶೋಧನೆಯನ್ನು ಮುಂದುವರೆಸಲು ಪ್ರಾರಂಭಿಸಿದರು.
 ಇವರು ಮುಂದುವರೆದ ಮೈಕ್ರೋಸ್ಕೋಪ್ ನಿಂದಾ ಇನ್ನೂ ಹೆಚ್ಚಿನ ರೆಸಲ್ಯೂಶನ್ ನೊಂದಿಗೆ ಹೆಚ್ಚಿನ ನ್ಯೂರಾನ್ ಗಳನ್ನ ಪತ್ತೆ ಹಚ್ಚಿದರು ಈ ನ್ಯೂರಾನ್ ಗಳ ತುದಿಗಳು ಪಿಸೀಕಲ್ ಆಗಿ ದೇಹದ ನರಗಳಿಗೆ ಅಥವಾ ಅಂಗಾಂಶಗಳಿಗೆ ಕನೆಕ್ಟ್ ಆಗಿಲ್ಲ ಎಂದು ಪ್ರತಿಪಾದಿಸಿದ ಹೀಗಾಗಿ ಈ ರೀತಿಯಲ್ಲಿ ಮಿದುಳಿನ ನ್ಯೂರಾನ್ ಯಾವುದೇ ಕನೆಕ್ಷನ್ ಇಲ್ಲದೆ ದೇಹದ ವಿವಿಧ ಭಾಗಗಳಿಗೆ ಹೇಗೆ ಸಿಗ್ನಲ್ ಅನ್ನು ಕಳಿಸುತ್ತವೆ ಎಂದು ಲೆಕ್ಕ ಇಲ್ಲದಷ್ಟು ಅಧ್ಯಯನ ಮಾಡಿದರು ಕೊನೆಗೂ ಒಂದು ಸಿದ್ಧಾಂತವನ್ನು ಮಂಡಿಸಿದರು ಈ ಮಿದುಳಿನ ನ್ಯೂರಾನ್ ಗಳ ಸಿಗ್ನಲ್ ಗಳು ಒಂದು ಸೆಲ್ ನಿಂದಾ ಮತ್ತೊಂದು ಸೆಲ್ ಗೆ ಜಂಪ್ ಆಗುತ್ತವೆ ಎಂದು ಪ್ರತಿಪಾದಿಸಿದರು ಈ ರೀತಿ ಎಲೆಕ್ಟ್ರಿಕ್ ಸಿಗ್ನಲ್ ಗಳು ಬೇರೆ ಯಾವುದೇ ಅಂಗಾಂಶಕ್ಕೆ ಹಾನಿ ಮಾಡದೆ ಟ್ರಾವೆಲ್ ಆಗುತ್ತಿರುತ್ತವೆ ಈ ರೀತಿ ಬೇರೆ ಆಂಗಾಂಶಕ್ಕೆ ಹಾನಿ ಮಾಡದೆ ಟ್ರಾವೆಲ್ ಮಾಡಲು ಹೇಗೆ ಸಾಧ್ಯವಾಗುತ್ತದೆ ಎಂದು ಮತ್ತೆ ಅಧ್ಯಯನ ಕೈಗೊಂಡರು ಆಗ ಗೊತ್ತಾಗಿದ್ದು ಈ ನ್ಯೂರಾನ್ ಗಳ ಟ್ರಾವೆಲಿಂಗ್ ಸೆಲ್ ಗಳ ಮೇಲೆ ಒಂದು ರೀತಿಯ ಲೋಳೆ ಇರುತ್ತದೆ ಇದು ಬೇರೆ ಅಂಗಾಂಶಗಳಿಂದ ಬೇರ್ಪಡಿಸುತ್ತದೆ ಹೀಗೆ ಮಿದುಳು ಒಂದು ಎಕ ಅಂಗಾಂಶ ದಿಂದ ತಯಾರಿಗಿದ್ದು ಅಲ್ಲಿ ಹಲವಾರು ಬಿಡಿ ಬಿಡಿ ಆದ ಸೆಲ್ ಗಳು ಇರುತ್ತವೆ ಎಂದು ಪ್ರತಿಪಾದಿಸಿದರು ಒಂದು ನ್ಯೂರಾನ್ ನಿಂದಾ ಮತ್ತೊಂದು ನ್ಯೂರಾನ್ಗೆ ಕೆಮಿಕಲ್ ಸಿಗ್ನಲ್ ಗಳು ಎಲೆಕ್ಟ್ರಿಕ್ ಸಿಗ್ನಲ್ ಆಗಿ ಬದಲಾಗುತ್ತವೆ 
ಇವತ್ತಿಗೂ ಕೂಡ ಇವರ ಥಿಯರಿ ಗಳನ್ನು ಇಂದಿನ ವಿಜ್ಞಾನಿಗಳು ಅಳವಡಿಸಿಕೊಂಡಿದ್ದಾರೆ ಈ ಇಬ್ಬರು ವಿಜ್ಞಾನಿಗಳು ಗೋಲ್ಗಿ ಮತ್ತು ಕಾಜಲ್ ಇಬ್ಬರು ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡರು 

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

work from home jobs means ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಹಣ ಗಳಿಸುವ ವಿಧಾನ

how work in Flipkart and Amazon in kannada

how make karpur in kannada karpur business in kannada