ಸಂಗೀತ ಕೇಳುವುದರಿಂದ ಬ್ರೈನ್ ಅಲ್ಲಿ ಆಗುವ ಬದಲಾವಣೆಗಳು ಯಾವ ಕೆಮಿಕಲ್ ಬಿಡುಗಡೆ ಆಗುತ್ತದೆಆಗುತ್ತದೆ

ನಿಮಗೆ ಗೊತ್ತಾ ಸಂಗೀತ ನುಡಿಸುವ ವ್ಯಕ್ತಿಗಳು ಯಾವಾಗ ತಾವು ನುಡಿಸುವ ವಾದ್ಯವನ್ನು ಕೈಗೆ ತೆಗೆದುಕೊಳ್ಳುತ್ತಾರೆ ಆಗ ಅವರ ಮಿದುಳಿನಲ್ಲಿ ಆಗುವ ಅತಿಯಾದ ಯೋಚನೆ ಕಂಟ್ರೋಲ್ ಅಲ್ಲಿ ಬರುತ್ತದೆ ಅವರು ಹೊರಗಿನಿಂದ ನೋಡುವುದಕ್ಕೆ ತುಂಬಾ ಶಾಂತವಾಗಿ ಕಾಣುತ್ತಾರೆ 
ಹೀಗೆ ಸಂಗೀತ ಕೇಳುವಾಗ ಮತ್ತು ನುಡಿಸುವಾಗ ಯಾಕೆ ಈ ತರ ಆಗುತ್ತದೆ ಮಿದುಳಿನಲ್ಲಿ ಅಂತ ತಿಳಿದುಕೊಳ್ಳಲು ನ್ಯುರೋಸೈನ್ಸಿಸ್ಟ್ ಮುಂದಾಗುತ್ತಾರೆ ಅವರು ಬ್ರೈನ್ ಅನ್ನು ಸ್ಕ್ಯಾನ್ ಮಾಡುವ FMRI ಮಶೀನ್ ಮತ್ತು PET ಮಶೀನ್ ನ ಸಹಾಯದಿಂದ ತಿಳಿದುಕೊಳ್ಳಲು ಮುಂದಾಗುತ್ತಾರೆ 
ಮ್ಯೂಸಿಕ್ ಕೇಳುವ ವ್ಯಕ್ತಿಯ ಮೈಂಡ್ ಅಲ್ಲಿ ಬ್ರೈನ್ ನ ಹಲವಾರು ಏರಿಯಗಳಲ್ಲಿ ಲೈಟ್ ಹತ್ತಿದ ಹಾಗೆ ಆಕ್ಟಿವಿಟಿ ಆಗುತ್ತದೆ 
ಮಾಧುರ್ಯ ಮತ್ತು ಇತರೆ ರೀತಿಯ ಮ್ಯೂಸಿಕ್ ಗಳನ್ನ ಪ್ರತ್ಯೇಕಿಸಿ ನೋಡಿದಾಗ ಒಂದೊಂದು ಮ್ಯೂಸಿಕ್ ಗೂ ಒಂದೊಂದು ರೀತಿಯಲ್ಲಿ ಬ್ರೈನ್ ಬದಲಾವಣೆ ಆಗುವುದನ್ನು ಗಮನಿಸಿದರು 
ಸಂಗೀತವನ್ನು ನುಡಿಸುವುದು ಇಡೀ ದೇಹದ ವ್ಯಾಯಾಮಕ್ಕೆ ಸಮ ಆಗಿರುತ್ತದೆ 
ಸಂಗೀತ ನುಡಿಸುವುದ್ರಿಂದ ಬ್ರೈನ್ ಅಲ್ಲಿ ಒಂದೇ ಕ್ಷಣದಲ್ಲಿ ಹಲವಾರು ಮಾಹಿತಿ ಗಳು ಆಕ್ಟಿವಿಟಿ ಆಗುವುದು ಕಂಡು ಬರುತ್ತದೆ   
ಅಂದ್ರೆ ಕಣ್ಣು ಕಿವಿ ಮಿದುಳಿನ ಕಾರ್ಯ ಅತ್ಯಂತ ಜಾಗೃತ ಆಗುವುದು ಕಂಡು ಬರುತ್ತದೆ 
ಹೀಗೆ ಸಂಗೀತ ಕೇಳುವುದರಿಂದ ಮತ್ತು ಸಂಗೀತ ನುಡಿಸುವುದರಿಂದ ಎನರ್ಜಿ ಕ್ರಿಯೇಟ್ ಆಗುತ್ತೆ ಅದನ್ನ ನಾವು ಇತರೆ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು 
ಸಂಗೀತ ಆಲಿಸುವುದು ಮತ್ತು ಸಂಗೀತ ಕೇಳುವುದು ಎರೆಡು ಕೂಡ ಬ್ರೈನ್ ನ ಹೇಮಿಸ್ಫರ್ ಅನ್ನು ಕಂಟ್ರೋಲ್ ಮಾಡುತ್ತದೆ
ಇದರಲ್ಲಿ ಎಡ ಹೆಮಿಸ್ಪರ್ ಹೆಚ್ಚು ಒಳಗೊಂಡಿರುತ್ತದೆ ಕಟೆಂಟ್ ಕಾದಂಬರಿ ಬರೆಯುವುಕ್ಕೆ ಬಲ ಹೇಮೀಸ್ಪರ್ ಒಳಗೊಂಡಿರುತ್ತದೆ 
ಹೀಗೆ ಸಂಗೀತವು corpus callosum, ನ ವ್ಯುಲಂ ಮತ್ತು ಅಕ್ಟಿವಿಟಿ ಅನ್ನ ಹೆಚ್ಚು ಮಾಡುತ್ತೆ ಈ corpus callosum ಬಲ ಮತ್ತು ಎಡ ಹೆಮಿಸ್ಪರ್ ನಡುವೆ ಬ್ರಿಡ್ಜ್ ರೀತಿ ಕೆಲಸ ಮಾಡುತ್ತದೆ ಹೀಗಾಗಿ corpus callosum ಹೆಚ್ಚು ಆಕ್ಟಿವ್ ಆಗುವುದರಿಂದ ವಿಷಯಗಳು ಬಲ ಮತ್ತು ಎಡ ಭಾಗದ ಮಿದುಳಿನಲ್ಲಿ ಹೆಚ್ಚು ಸ್ಪೀಡ್ ಆಗಿ ಹರಿದಾಡುವುದರಿಂದ ಬ್ರೈನ್ ಹೆಚ್ಚು ಕ್ರಿಯೇಟಿವ್ ಆಗುತ್ತದೆ ಅವರು ಹೆಚ್ಚು ವೇಗದಲ್ಲಿ ಕುಟುಂಬ ಮತ್ತು ಸಾಮಾಜಿಕ ಪ್ರಾಬ್ಲಂ ಅನ್ನು ಪರಿಹರಿಸುತ್ತಾರೆ 
ಯಾಕಂದ್ರೆ ಸಂಗೀತ ಶಾರ್ಟ್ ಆಗಿ ಅರ್ಥ ಮಾಡಿಕೊಳ್ಳುವ ಕಲೆ ಕಳಿಸುತ್ತದೆ 
ಬ್ರೈನ್ ಹೆಚ್ಚು ಆಕ್ಟಿವ್ ಆಗುವುದರಿಂದ ಇಂಟರ್ ಲಿಂಕ್ ಟಾಸ್ಕ್ ಮತ್ತು ಇತರೆ ಪ್ಲಾನ್ ತಂತ್ರಗಳು ಮತ್ತು ಹಲವಾರು ವಿಷಯಗಳ ಮೇಲೆ ಒಂದೇ ಸಮಯದಲ್ಲಿ ಏಕಾಗ್ರತೆ ಸಾಧಿಸುವುದು ಇವನ್ನೆಲ್ಲ ಸುಲಭವಾಗಿ ಮಾಡುತ್ತಾರೆ ಈ ಕ್ರಿಯೆಗಳು ಮೆಮೊರಿ ವರ್ಕ್ ಮೇಲೂ ಪ್ರಭಾವ ಬೀರುವುದರಿಂದ ಮೆಮೊರಿ ಚೆನ್ನಾಗಿ ವರ್ಕ್ ಆಗುತ್ತದೆ ಕ್ರಿಯೇಟಿಂಗ್ ಆಗುವುದು ಓಪನ್ ಆಗುವುದು ಒಂದೇ ಸಮಯದಲ್ಲಿ ಹಲವಾರು ವಿಷಯಗಳು ನೆನಪಿಗೆ ಬರುತ್ತವೆ 

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

work from home jobs means ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಹಣ ಗಳಿಸುವ ವಿಧಾನ

how work in Flipkart and Amazon in kannada

how make karpur in kannada karpur business in kannada