how work memory in kannada
ಇವಾಗ ಬೆಳಿಗ್ಗೆ 4 ಗಂಟೆ ನಿಮಗೆ ಇನ್ನ 8 ತಾಸು ಆದ ಮೇಲೆ ವಾದ್ಯ ನುಡಿಸುವ ಒಂದು ಎಕ್ಸಾಮ್ ಇದೆ ಆಗಾಗಿ ಇವಾಗ ಪ್ರಾಕ್ಟೀಸ್ ಮಾಡ್ತಾ ಇದೀರಾ ಹಲವಾರು ದಿನದಿಂದ ಪ್ರಾಕ್ಟೀಸ್ ಮಾಡ್ತಾ ಇದೀರಾ ಆದರೆ ನಿಮಗೆ ಇನ್ನೂ ನಾನು ರೆಡಿ ಆಗಿಲ್ಲ ಎಂಬ ಭಾವನೆ ಇರುತ್ತೆ ಸೋ ಎನ್ ಮಾಡ್ತೀರಾ ಇವಾಗ ಒಂದು ಅರ್ಧ ಗಂಟೆ ಪ್ರಾಕ್ಟೀಸ್ ಮಾಡ್ತೀರಾ ಆಮೇಲೆ ಬೋರ್ ಹಿಡಿಯುತ್ತೆ ಸೋ ಕಾಪಿ ಕುಡಿತೀರಾ ಮತ್ತೆ ನಿಮ್ಮ ಟೈಂ ಅನ್ನು ಪ್ರಾಕ್ಟೀಸ್ ಮೇಲೆ ಹಾಕ್ತೀರಾ ಆದ್ರೆ ನೀವು ಈ ತರ ಮಾಡುವ ಬದಲು ಬುಕ್ ಮತ್ತು ವಾದ್ಯವನ್ನು ಪಕ್ಕಕ್ಕೆ ಇಟ್ಟು ಮಲಗುವುದು ಬೆಟರ್ ಆಗಿ ಇರುತ್ತೆ ಯಾಕಂದ್ರೆ ನಿದ್ದೆ ಮಿದುಳನ್ನು ಸ್ಟ್ರಾಂಗ್ ಆಗಿ ಮಾಡುತ್ತದೆ ನಿದ್ದೆ ನಮ್ಮ ಜೀವನದ ಮೂರನೇ ಒಂದು ಭಾಗವಾಗಿರುತ್ತದೆ ಆದ್ರೆ ಬಹಳಷ್ಟು ಜನರು ಇದಕ್ಕೆ ಕಡಿಮೆ ಸಮಯ ಕೊಡುತ್ತಾರೆ ಮತ್ತು ನಿದ್ದೆ ಸಮಯ ಆಳು ಮಾಡುತ್ತದೆ ಎಂದು ಹೇಳುತ್ತಾರೆ ಇದು ಕೇವಲ ಎಲ್ಲಾ ಕೆಲಸ ಮುಗಿದ ತಕ್ಷಣ ತೆಗೆದುಕೊಳ್ಳುವ ಒಂದು ರೆಸ್ಟ್ ಆಗಿರೋದಿಲ್ಲ ಇದೂ ಒಂದು ಕ್ರಿಟಿಕಲ್ ಪಂಕ್ಷನ್ ಆಗಿರುತ್ತದೆ ನಿದ್ದೆ ಅಲ್ಲಿ ನಮ್ಮ ದೇಹವು ತನ್ನನ್ನು ತಾನು ಬ್ಯಾಲೆನ್ಸ್ ಮಾಡಿಕೊಳ್ಳುತ್ತದೆ ಉಸಿರಾಟ,ಹಾರ್ಮೋನ್ ಸಿಸ್ಟಂ,ರೋಗ ನಿರೋಧಕ ಶಕ್ತಿ ಎಲ್ಲವನ್ನೂ ಸರಿಮಾಡಿಕೊಳ್ಳುವ ಒಂದು ಸಮಯ ಆಗಿರುತ್ತದೆ
ಆದರೂ ನೀವು ಇದಕ್ಕೆಲ್ಲ ನಿಮ್ಮ ಟೆಸ್ಟ್ ಅಥವಾ ಎಕ್ಸಾಮ್ ಮುಗಿದ ಮೇಲೆ ಕೂಡ ಇದಕ್ಕೆ ಸಮಯ ಕೊಡಬಹುದು ಆದ್ರೆ ನಿಮ್ಮ ಬ್ಲಡ್ ಸರ್ಕ್ಯುಲೇಷನ್ ಮತ್ತು ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೆ ನೀವು ಏನು ಬೇಕಾದರೂ ಮಾಡಬಹುದು ನಿಮಗೆ ಆಗ ದೇಹ ನಿಮಗೆ ಸಹಕರಿಸುತ್ತದೆ
19 ನೇ ಶತಮಾನದಲ್ಲಿ ಹರ್ಮನ್ ಎಬ್ಬಿಂಗ್ಹೌಸ್ ಎಂಬ ಫೇಮಸ್ ಮನಶಾಸ್ತ್ರಜ್ಞ ಹೇಳುವ ಪ್ರಕಾರ ನಾವು ಮಲಗಿದ ಮೊದಲ 20 ನಿಮಿಷದಲ್ಲಿ ನಮ್ಮ ಜೀವನದಲ್ಲಿ ಬಂದ 40% ನಷ್ಟು ಹೊಸ ವಿಷಯಗಳನ್ನು ಮರೆತು ಹೋಗುತ್ತೇವೆ ಎಂದು ಹೇಳಿದನು ಆದ್ರೆ ಮರೆತು ಹೋದ ವಿಷಯಗಳು ಮಿದುಳಿನ ಪ್ರಮುಖ ಭಾಗವಾದ ಹಿಪ್ಪೋಕ್ಯಾಂಪಸ್ ನಲ್ಲಿ ಹೋಗುತ್ತವೆ ಅಲ್ಲಿ ಪ್ರೋಸೆಸ್ ಆಗಿ ಪ್ರಮುಖ ವಿಷಯಗಳು ಹಾಗೂ ಜೀವನಕ್ಕೆ ಬೇಕಾದ ವಿಷಯಗಳು ಲಾಂಗ್ ಟರ್ಮ್ ಮೆಮೊರಿಗೆ ಹೋಗುತ್ತವೆ
1950 ರಲ್ಲಿ
ಬ್ರೆಂಡಾ ಮಿಲ್ನರ್ ಎಂಬ ತಜ್ಞ ಒಬ್ಬ ಪೇಷಂಟ್ ನ ಹಿಪ್ಪೋಕ್ಯಾಂಪಾಸ್ ಅನ್ನು ತೆಗೆದು ಹಾಕಿದನು ಆಗ ಆ ಪೇಷಂಟ್ ನ ಲಾಂಗ ಟರ್ಮ್ ಮೆಮೊರಿ ಹಾಗೂ ಶಾರ್ಟ್ ಟರ್ಮ್ ಮೆಮೊರಿ ಎರೆಡು ಕೂಡ ಲಾಸ್ ಆಯ್ತು ಆದ್ರೆ ಅವನೂ ಪಿಸಿಕಲ್ ಟಾಸ್ಕ್ ಅನ್ನ ಹಲವು ಬಾರಿ ಅಭ್ಯಾಸದ ಮೂಲಕ ಕಂಪ್ಲೀಟ್ ಮಾಡುತಿದ್ದ ಇದರಿಂದ ಗೊತ್ತಾಗುವುದು ಏನೆಂದರೆ ಮೆಮೋರಿ ಗಳು ನ್ಯುರಾನ್ ಗಳಲ್ಲಿ ಶೇಖರಣೆ ಆಗಿ ನಂತರ ಹಿಪ್ಪಾಕ್ಯಾಂಪಸ್ ಗೆ ಹೋಗಿ ತದನಂತರ ಅಲ್ಲಿ ಪ್ರೋಸೆಸ್ ಆಗಿ ಲಾಂಗ್ ಟರ್ಮ್ ಮೆಮೊರಿ ಆಗುತ್ತವೆ ಎಂದು ಗೊತ್ತಾಗುತ್ತದೆ ಹೀಗೆ ಲಾಂಗ್ ಟರ್ಮ್ ಮೆಮೊರಿ ಕ್ರಿಯೇಟ್ ಆಗುವಾಗ ನ್ಯೂರಾನ್ ನ ತುದಿಯಲ್ಲಿ ಇರುವ ಸಿನಾಪ್ಸಸ್ ಹೆಚ್ಚಾಗುತ್ತವೆ ಮತ್ತು ಹೊಸ ನ್ಯೂರಾನ್ ಕನೆಕ್ಟಿವಿಟಿ ಆಗುತ್ತದೆ
ಆದ್ರೂ ಕೆಲವು ವಿಷಯಗಳು ಮಾತ್ರ ನೆನಪಾಗುತ್ತವೆ ಇನ್ನ ಕೆಲವು ವಿಷಯಗಳು ಯಾಕೆ ನೆನಪಾಗುವುದಿಲ್ಲ ಯಾಕಂದ್ರೆ ಇದಕ್ಕೆ ಕಾರಣ ನಮ್ಮ attention ಲೆವೆಲ್ ಮತ್ತು ಇತರೆ ಫೀಲಿಂಗ್ಸ್ ಗಳು ಇದಕ್ಕೆ ಕಾರಣ ಆಗುತ್ತವೆ ಯಾಕಂದ್ರೆ ಹಿಪ್ಪೊಕ್ಯಾಂಪಸ್ emotion ನೊಂದಿಗೆ ಕನೆಕ್ಟ್ ಆಗಿದೇ ಆದ್ರೆ ನಮ್ಮ ನೆನಪಿನ ಶಕ್ತಿ ಹೆಚ್ಚಿಸಲು ನಿದ್ದೆ ಒಂದು ಪ್ರಮುಖ ಕೊಡುಗೆ ಆಗಿದೆ ಯಾಕಂದ್ರೆ ನಿದ್ದೆ ನಾಲ್ಕು ಸ್ಟೇಜ್ ಅನ್ನ ಒಳಗೊಂಡಿರುತ್ತದೆ ಮೂರನೇ ಸ್ಟೇಜ್ ಆದ ಸ್ಲೋ ವೇವ್ ಸ್ಲೀಪ್ ಮತ್ತು ರಾಪಿಡ್ eye ಮುಮೇಂಟ್ ಇವು ತುಂಬಾ ಡೀಪೆಸ್ಟ್ ಆದ ನಿದ್ದೆ ಆಗಿರುತ್ತವೆ
ಈ ಸ್ಟೇಜ್ ಅಲ್ಲಿ EEG ಮಶೀನ್ ಅನ್ನು ಬ್ರೈನ್ ಗೆ ಕನೆಕ್ಟ್ ಮಾಡಿದಾಗ ಎಲೆಕ್ಟ್ರಿಕ್ ಇಂಪಲ್ಸ್ ಗಳು ಹಿಪ್ಪೊಕ್ಯಾಂಪಸ್ ಮತ್ತು ಮಿದುಳಿನ ಇತರೆ ಭಾಗಗಳಾದ ಕಾರ್ಟೆಕ್ಸ್, ತಲಾಮಸ್ ನಡುವೆ ಟ್ರಾವೆಲ್ ಮಾಡುವುದನ್ನು ಗಮನಿಸಬಹುದು ಹೀಗೆ ಟ್ರಾವೆಲ್ ಮಾಡುವ ಮೂಲಕ ಮೆಮೊರಿ ಕ್ರಿಯೇಟ್ ಆಗುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ ಹೀಗೆ ಡಿಫರೆಂಟ್ ಟೈಪ್ ಸ್ಟೇಜ್ ಸ್ಲೀಪ್ ಡಿಫರೆಂಟ್ ಆಗಿರುವ ಮೆಮೊರಿ ಕ್ರಿಯೇಟ್ ಆಗಲು ಸಹಕಾರಿ ಆಗುತ್ತವೆ ಒಂದೇ ತರ ವಿಷಯ ಅಥವಾ ಅಭ್ಯಾಸ ಕಾರ್ಟೆಕ್ಸ್ ಮತ್ತು ಹಿಪೋಕ್ಯಾಂಪಸ್ ನಡುವೆ ಟ್ರಾವೆಲ್ ಆಗುವುದರಿಂದ ಲಾಂಗ್ ಟರ್ಮ್ ಮೆಮೊರಿ ಕ್ರಿಯೇಟ್ ಆಗುತ್ತವೆ
ಸ್ಲೋ ವೇವ್ ಸ್ಲೀಪ್ ಅಲ್ಲಿ ಶಾರ್ಟ್ ಟರ್ಮ್ ಮೆಮೊರಿ ಗಳು ಕ್ರಿಯೇಟ್ ಆಗಲು ಆರಂಭ ಆಗುತ್ತವೆ ಸ್ಲೋ ವೇವ್ ಸ್ಲೀಪ್ ನಿಮ್ಮ ಎಚ್ಚರಿಕೆಯ ಸಮಯ ಆಗಿರುತ್ತದೆ ಹಾಗೂ ಇದು ಪ್ರೊಸೀಜರ್ ಮೆಮೋರಿಗೆ ಸಂಬಂಧ ಪಟ್ಟಿದ್ದಾಗಿರುತ್ತದೆ ಸಂಶೋಧನೆಗಳ ಪ್ರಕಾರ ನೀವು 3 ತಾಸು ಓದಿದ ಮತ್ತು ಒಂದು ತಾಸು ಪ್ರಾಕ್ಟೀಸ್ ಮಾಡಿದ ಮೇಲೆ ಮಲಗುವುದರಿಂದ ನಿಮ್ಮ ಓದು ತುಂಬಾ ಸ್ಟ್ರಾಂಗ್ ಆಗಿರುತ್ತದೆ ಇಂದು ನಿಮಗೆ ಇರುವ ಜ್ಞಾನ ಹಿಂದಿನ ದಿನದ ನೈಟ್ ಡಿಸ್ಕೇಕಶನ್ ಆಗಿರುತ್ತದೆ ಸೋ ನೀವು ಒಳ್ಳೆಯ ವಿಚಾರ ಮತ್ತು ಸಂಗತಿಗಳನ್ನು ನಿಮ್ಮ ಮೈಂಡ್ ಅಲ್ಲಿ ತುಂಬಿ ಮತ್ತು ಒಳ್ಳೆಯ ಅಭ್ಯಾಸ ತುಂಬಿಕೊಳ್ಳಲು ಪ್ರಯತ್ನಿಸಿ ನಿಮ್ಮ ಪ್ರತಿ ಬೆಳಿಗ್ಗೆ ನೀವು ಏಳುವಾಗ ಒಂದು ಹೊಸ ಮೈಂಡ್ ಹಾಗೂ ಅಪ್ಡೇಟ್ ಆಗಿರುವ ಮೈಂಡ್ ಅನ್ನು ಹೊಂದಿರುತ್ತಿರಾ ಹಾಗಾಗಿ ಉತ್ತಮ ನಿದ್ದೆ ತುಂಬಾ ಮುಖ್ಯವಾಗಿರುತ್ತದೆ