mehandi Kone business in kannada

ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ ಮೆಹಂದಿ ಕೊನ್ ಬಿಸಿನೆಸ್ ಮಾಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಕೊಡಲಾಗಿದೆ 
ಹಾಗಾಗಿ subscribe ಮಾಡಿ

ಈ ವಿಡಿಯೋದಲ್ಲಿ 
1.ಬೇಕಾಗುವ ಸಾಮಾಗ್ರಿಗಳು 
2.ಹೇಗೆ ಮಾಡುವುದು 
3.ಲಾಭ ಮತ್ತು ಬಂಡವಾಳ 
4. ಮಾರ್ಕೇಟ್ ಮಾಡುವುದು ಹೇಗೆ ಎಂಬ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ


1.ಬೇಕಾಗುವ ಸಾಮಗ್ರಿಗಳು 
ಈ ಮೆಹಂದಿ ಕೋನ್ ತಯಾರಿಸಲು ಮೂರೂ ವಸ್ತುಗಳು ಬೇಕು ಮೆಹಂದಿ ಪೌಡರ್,ನೀರು, ಮತ್ತು ಹೇರ್ ಆಯಿಲ್ 
ನೀವು ಮೆಹಂದಿ ಪೌಡರ್ ಅನ್ನು ಇಂಡಿಯಾ ಮಾರ್ಟ್ ಅಥವಾ just dail ಎಂಬ ವೆಬ್ಸೈಟ್ ಗಳಿಂದ ತೆಗೆದುಕೊಳ್ಳಬಹುದು 


 2. ಹೇಗೆ ಮಾಡುವುದು,
1ಕೇಜಿ ಮೆಹಂದಿ ಪೌಡರ್ ಗೆ 2ಕೆಜಿ ನೀರು ಹಾಕಿ ಒಂದಿಷ್ಟು ಗಂಟು ಇಲ್ಲದ ಹಾಗೆ ಮಿಕ್ಸ್ ಮಾಡ್ಬೇಕು
ನಂತರ ಅದು ಸಾಫ್ಟ್ ಆಗಲು ಒಂದಿಷ್ಟು ಹೇರ್ ಆಯಿಲ್ ಅನ್ನು ಬೇರ್ಸಬೇಕು
ಈಗ ಅದನ್ನು ಸ್ವಲ್ಪ ಹೊತ್ತು ಹಾಗೆ ಬಿಟ್ಟು ನಂತರ ಅದನ್ನು ಪ್ಯಾಕ್ ಮಾಡಬಹುದು


3.ಲಾಭ ಮತ್ತು ಬಂಡವಾಳ 
1ಕೇಜಿ ಮೆಹಂದಿ ಪೌಡರ್ =110
ಇದಕ್ಕೆ ನೀವು 2 ಕೇಜಿ ಮತ್ತು ಸ್ವಲ್ಪ ಆಯಿಲ್ ಬೇರೆಸುವುದರಿಂದ 2 ಕೇಜಿ ಆಗುತ್ತೆ 
ಸೋ 
1ಕೇಜಿ ಪೌಡರ್ ಅಲ್ಲಿ 120 ಕೋನ್ ಗಳನ್ನು ಮಾಡಬಹುದು ಅವನ್ನು 10 ಮಾರಬಹುದು ಆದ್ರೆ holsel ಅಂಗಡಿ ಗೆ 7 ರು ಮಾರಿದರೆ 120 ಕೋನ್ ಗೆ 840 ಯೂ ಆಗುತ್ತೆ ಅದ್ರಲ್ಲಿ ಪೌಡರ್ ನ 110 ಮತ್ತೆ ಕವರ್ ಕಾಸ್ಟ್ ತೆಗೆದರು ಕೂಡ  
1 ಕೇಜಿ ಅಲ್ಲಿ 600 ರು ಪ್ರಾಫಿಟ್ ಸಿಗುತ್ತೆ 


4.ಮಾರ್ಕೆಟಿಂಗ್ ಹೇಗೆ 
holsel ಅಂಗಡಿಗೆ ಭೇಟಿ ನೀಡಿ ಮಾರಬಹುದು ಹಾಗೆ ನಿಮ್ಮ ಏರಿಯಾದಲ್ಲಿ ಯಾರಾದ್ರೂ ಡಿಸ್ಟ್ರಿಬ್ಯೂಟರ್ ಇದ್ರೆ ಅವರಗೆ ಇವನ್ನು ಕೊಡುವುದರಿಂದ ಅವರೇ ಮಾರ್ಕೆಟಿಂಗ್ ಮಾಡಿ ಕೊಡುತ್ತಾರೆ 




ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

work from home jobs means ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಹಣ ಗಳಿಸುವ ವಿಧಾನ

ತಲೆಯಲ್ಲಿ ಕೂದಲು ಯಾಕೆ ಉದುರುತ್ತವೆ

ಆತ್ಮ ಇದೀಯ ಅಥವಾ ಇಲ್ವಾ