ವಯಸ್ಸು ಆದಂತೆ ಮೈಂಡ್ ವೀಕ್ ಯಾಕೆ ಆಗುತ್ತದೆ ತಡೆಯಲು ವಿಜ್ಞಾನಿಗಳು ಏನು ಮಾಡುತ್ತಿದ್ದಾರೆ
ಹಾಯ್ ಫ್ರೆಂಡ್ಸ್ ನಮಗೆ ವಯಸ್ಸು ಜಾಸ್ತಿ ಆದಂತೆ ಬ್ರೈನ್ function ಯಾಕೆ ಕಡಿಮೆ ಆಗುತ್ತದೆ ಮತ್ತು ಅರಿವು ಇಲ್ಲದಂತಾಗುತ್ತದೆ ಯಾಕೆ ಎಂದು ವಿವರಿಸಲಾಗಿದೆ ಸೋ ಕೊನೆವರೆಗೂ ನೋಡ್ತಾ ಹೋಗಿ
ನಮಗೆಲ್ಲಾ ಗೊತ್ತಿರುವ ಹಾಗೆ ಚಿಕ್ಕ ಮಕ್ಕಳ ಬ್ರೈನ್ ಹೊಸ ನ್ಯೂರಾನ್ ಹೊಂದುತ್ತಾ ಇರುತ್ತದೆ ಹಾಗೆ ಸೂಕ್ಷ್ಮ ಘಟಕಗಳು ಮಿದುಳಿನ ಇತರೆ ಅಂಗಾಂಶಗಳನ್ನು ಬೆಳೆಸುತ್ತಾ ಇರುತ್ತದೆ
ಹೊಸದಾಗಿ ಹುಟ್ಟುತ್ತಿರುವ ನ್ಯೂರಾನ್ ಗಳು ಮಿದುಳಿನ ವಿವಿಧ ಭಾಗಗಳಿಗೆ ಹೋಗಿ ಮಿದುಳನ್ನು ತಯಾರು ಮಾಡುತ್ತದೆ ಆದರೆ ವಿಜ್ಞಾನಿಗಳು ಹೇಳಿದಂತೆ ಮಾನವ ಒಂದು ಮಟ್ಟಕ್ಕೆ ತಲುಪಿದ ಮೇಲೆ ಅಂದ್ರೆ ಇಳಿಕೆಯ ವಯಸ್ಸನ್ನು ತಲುಪಿದ ಮೇಲೆ ನ್ಯುರಾನ್ ಗಳ ಉತ್ಪತ್ತಿ ಆಗುವುಕೆ ನಿಂತು ಹೋಗುತ್ತದೆ ಆದ್ರೆ ಇತ್ತೀಚಿನ ಸಂಶೋಧನೆಯಿಂದ ತಿಳಿದು ಬಂದಿರುವುದು ಏನೆಂದರೆ ಮಾನವ ಇಳಿಕೆ ಯವಸ್ಸು ತಲುಪಿದ ಮೇಲೂ ಮೂಲ ಕೋಶ ಮತ್ತು ಕಾಂಡ ಕೋಶಗಳ ಮೂಲಕ ಮಿದುಳಿನ ಮೂರು ಭಾಗದಲ್ಲಿ ಈ ನ್ಯುರಾನ್ ಗಳು ಉತ್ಪತ್ತಿ ಆಗುವುದನ್ನು ಪತ್ತೆ ಹಚ್ಚಿದ್ದಾರೆ ಆ ಭಾಗಗಳು ಯಾವವೂ ಅಂದ್ರೆ ಒಂದು ದಂತ ಗೈರಸ್ ಇದು ಕಲಿಕೆ ಮತ್ತು ನೆನಪಿನ ಶಕ್ತಿಗೆ ಸಂಬಂಧಿಸಿದ್ದಾಗಿದೆ ಇನ್ನೊಂದು ಸಬ್ವೆಂಟ್ರಿಕ್ಯುಲರ್ ವಲಯ ಇದು ಮೂಗು ಮತ್ತು ಮಿದುಳಿನ ನಡುವೆ ಸಂದೇಶ ವಾಹಕವಾಗಿ ಕೆಲಸ ಮಾಡುತ್ತದೆ ಮೂರನೆಯದಾಗಿ ಸ್ಟ್ರೈಟಮ್ ಇದು ದೇಹದ ಚಲನೆಗೆ ಸಂಬಂಧಿತವಾದ ಭಾಗ ವಾಗಿದೆ ಹೀಗೆ ಮಿದುಳಿನ ಕೇವಲ
ಈ ಮೂರು ಭಾಗಗಳಲ್ಲಿ ಮಾತ್ರ ಹೊಸ ನ್ಯುರಾನ್ ಗಳು ಉತ್ಪತ್ತಿ ಆಗುತ್ತವೆ ಇನ್ನುಳಿದ ಭಾಗಗಳಲ್ಲಿ ಯಾಕೆ ಉತ್ಪತ್ತಿ ಆಗುವುದಿಲ್ಲ ಎಂದು ವಿಜ್ಞಾನಿಗಳಿಗೆ ಇನ್ನೂ ಗೊತ್ತಾಗಿಲ್ಲ
ವಿಜ್ಞಾನಿಗಳು ಈ ರೀತಿ ನ್ಯೂರಾನ್ ಗಳ ಉತ್ಪತ್ತಿ ಆಗುವಿಕೆಯನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಸಂಶೋಧನೆ ಮಾಡುತ್ತಿದ್ದಾರೆ ಹೇಗೆಂದರೆ ಮೆಡಿಸಿನ್ ಮೂಲಕ ಮತ್ತು ಆರೋಗ್ಯ ವಾಗಿರುವ ಮೈಂಡ್ ನ ಕಾಂಡ ಕೋಶಗಳನ್ನು ಡೆಡ್ ಅಥವ ಡ್ಯಾಮೇಜ್ ಆಗಿರುವ ಮೈಂಡ್ ಗೆ ಆಕುವ ಮೂಲಕ ಮೈಂಡ್ ಅಲ್ಲಿ ಹೊಸ ನ್ಯೂರಾನ್ ಗಳನ್ನು ಉತ್ಪತ್ತಿ ಮಾಡಬಹುದು
ಇನ್ನೊಂದು ರೀತಿಯ ಸಂಶೋಧನೆ ಎಂದರೆ ಡೈಜೆಸ್ಟ್ ,ಉಸಿರಾಟ ದೇಹದ ಆಕಾರಕ್ಕೆ ಸಂಬಂಧಪಟ್ಟ ವಾಗಿ ಕೆಲಸ ಮಾಡುವ ಆಸ್ಟ್ರೋಸೈಟ್ಗಳ ಮತ್ತು ಮಿದುಳಿನಲ್ಲಿ ಸಂದೇಶವಾಹಕವಾದ ಅಕ್ಸಾನ್ ನ ಮೇಲೆ ಸಂದೇಶಗಳು ಲೀಕ್ ಆಗದಂತೆ ತಡೆಯುವ ಮೈಲಿನ್ ಅನ್ನು ರಚನೆ ಮಾಡುವ ಆಲಿಗೊಡೆಂಡ್ರೊಸೈಟ್ಗಳು ಉತ್ಪತ್ತಿ ಆಗುವಂತೆ ಅವುಗಳನ್ನು ಟೀಚ್ ಮಾಡಲು ಮುಂದಾಗಿದ್ದಾರೆ
ಸೋ ಹೀಗೆ ಮಿದುಳನ್ನು ಮಾಸ್ಟರ್ ಆಗಿ ತಯಾರಿಸುವ ಮೂಲಕ ಮಾನವ ವಯಸ್ಸಾಗದ ರೀತಿ ಇರಲು ಪ್ರಯತ್ನ ಪಡುತಿದ್ದಾರೆ