ಪೋಸ್ಟ್‌ಗಳು

veak of mind in kannada ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ವಯಸ್ಸು ಆದಂತೆ ಮೈಂಡ್ ವೀಕ್ ಯಾಕೆ ಆಗುತ್ತದೆ ತಡೆಯಲು ವಿಜ್ಞಾನಿಗಳು ಏನು ಮಾಡುತ್ತಿದ್ದಾರೆ

ಇಮೇಜ್
 ಹಾಯ್ ಫ್ರೆಂಡ್ಸ್ ನಮಗೆ ವಯಸ್ಸು ಜಾಸ್ತಿ ಆದಂತೆ ಬ್ರೈನ್ function ಯಾಕೆ ಕಡಿಮೆ ಆಗುತ್ತದೆ ಮತ್ತು ಅರಿವು ಇಲ್ಲದಂತಾಗುತ್ತದೆ ಯಾಕೆ ಎಂದು ವಿವರಿಸಲಾಗಿದೆ ಸೋ ಕೊನೆವರೆಗೂ ನೋಡ್ತಾ ಹೋಗಿ  ನಮಗೆಲ್ಲಾ ಗೊತ್ತಿರುವ ಹಾಗೆ ಚಿಕ್ಕ ಮಕ್ಕಳ ಬ್ರೈನ್ ಹೊಸ ನ್ಯೂರಾನ್ ಹೊಂದುತ್ತಾ ಇರುತ್ತದೆ ಹಾಗೆ ಸೂಕ್ಷ್ಮ ಘಟಕಗಳು ಮಿದುಳಿನ ಇತರೆ ಅಂಗಾಂಶಗಳನ್ನು ಬೆಳೆಸುತ್ತಾ ಇರುತ್ತದೆ  ಹೊಸದಾಗಿ ಹುಟ್ಟುತ್ತಿರುವ ನ್ಯೂರಾನ್ ಗಳು ಮಿದುಳಿನ ವಿವಿಧ ಭಾಗಗಳಿಗೆ ಹೋಗಿ ಮಿದುಳನ್ನು ತಯಾರು ಮಾಡುತ್ತದೆ ಆದರೆ ವಿಜ್ಞಾನಿಗಳು ಹೇಳಿದಂತೆ ಮಾನವ ಒಂದು ಮಟ್ಟಕ್ಕೆ ತಲುಪಿದ ಮೇಲೆ ಅಂದ್ರೆ ಇಳಿಕೆಯ ವಯಸ್ಸನ್ನು ತಲುಪಿದ ಮೇಲೆ ನ್ಯುರಾನ್ ಗಳ ಉತ್ಪತ್ತಿ ಆಗುವುಕೆ ನಿಂತು ಹೋಗುತ್ತದೆ ಆದ್ರೆ ಇತ್ತೀಚಿನ ಸಂಶೋಧನೆಯಿಂದ ತಿಳಿದು ಬಂದಿರುವುದು ಏನೆಂದರೆ ಮಾನವ ಇಳಿಕೆ ಯವಸ್ಸು ತಲುಪಿದ ಮೇಲೂ ಮೂಲ ಕೋಶ ಮತ್ತು ಕಾಂಡ ಕೋಶಗಳ ಮೂಲಕ ಮಿದುಳಿನ ಮೂರು ಭಾಗದಲ್ಲಿ ಈ ನ್ಯುರಾನ್ ಗಳು ಉತ್ಪತ್ತಿ ಆಗುವುದನ್ನು ಪತ್ತೆ ಹಚ್ಚಿದ್ದಾರೆ ಆ ಭಾಗಗಳು ಯಾವವೂ ಅಂದ್ರೆ ಒಂದು ದಂತ ಗೈರಸ್ ಇದು ಕಲಿಕೆ ಮತ್ತು ನೆನಪಿನ ಶಕ್ತಿಗೆ ಸಂಬಂಧಿಸಿದ್ದಾಗಿದೆ ಇನ್ನೊಂದು ಸಬ್ವೆಂಟ್ರಿಕ್ಯುಲರ್ ವಲಯ ಇದು ಮೂಗು ಮತ್ತು ಮಿದುಳಿನ ನಡುವೆ ಸಂದೇಶ ವಾಹಕವಾಗಿ ಕೆಲಸ ಮಾಡುತ್ತದೆ ಮೂರನೆಯದಾಗಿ ಸ್ಟ್ರೈಟಮ್ ಇದು ದೇಹದ ಚಲನೆಗೆ ಸಂಬಂಧಿತವಾದ ಭಾಗ ವಾಗಿದೆ ಹೀಗೆ ಮಿದುಳಿನ ಕೇವಲ ಈ ಮೂರು ಭ...