ಮೈಂಡ್ ನ ಒಳಗಿನ ನ್ಯೂರಾನ್ ನ ಡ್ಯಾಮೇಜ್

ಹಾಯ್ ಫ್ರೆಂಡ್ಸ್, ಈ ವಿಡಿಯೋದಲ್ಲಿ, ಮೈಂಡ್ Concussion ಎಂದರೇನು, ಇದು ಹೇಗೆ ಉಂಟಾಗುತ್ತದೆ, ಎಂಬ ಸಮಗ್ರ ಮಾಹಿತಿ ವಿವರಿಸಲಾಗಿದೆ

 ಇದು ಹೇಗೆ ಉಟಾಗುತ್ತದೆ :- 
ಇದು ಆಗಲು ಮೂಲ ಕಾರಣ ಎಂದರೆ, ನೀವು ಯಾವುದಾದರೂ ಕಂಬಕ್ಕೆ, ಮರಕ್ಕೆ, ಅಥವಾ ಆಟ ಆಗುವಾಗ ಹೊಡೆದುಕೊಂದರೆ,
ಮಿದುಳು ಸ್ವಲ್ಪ ಅಲ್ಲಾಡುತ್ತದೆ, ಆಗ 
ಮಿದುಳಿನ ಒಳಗೆ ಇರುವ ನ್ಯುರಾನ್ ಗಳು ಹರಿಯುತ್ತದೆ ಸೋ ಮುಂದೆ ಇದು ಹರಿದ ನ್ಯುರಾನ್ ಒಂದು ರೀತಿಯ ವಿಷವನ್ನು ಬಿಡುಗಡೆ ಮಾಡುತ್ತದೆ ಆಗ ಉಳಿದ ನ್ಯೂರಾನ್ ಗಳ ಮೇಲೂ ಇದರ  ಎಫೆಕ್ಟ್ ಆಗುತ್ತದೆ ಆಗ ಮೈಂಡ್ ಸರಿಯಾಗಿ ಕೆಲಸ ಮಾಡಲು ಆಗುವುದಿಲ್ಲ ವಸ್ತುಗಳನ್ನು ಗುರುತಿಸುವುದಕ್ಕೆ ಆಗುವುದಿಲ್ಲ ತಲೆನೋವು ಮತ್ತು ವಾಂತಿ ಬ್ಲರಿಂಗ್ ಇತ್ಯಾದಿ ಸಮಸ್ಯೆಗಳು ಉತ್ಪತ್ತಿ ಆಗುತ್ತವೆ
ಹಾಗೆಯೇ ಡಿಪ್ರೆಶನ್ ಅಂಕ್ಸೈಟಿ ಉಂಟಾಗಬಹುದು
ಆದ್ರೆ ಸ್ವಲ್ಪ ದಿನ ವಾರಗಳು ಕಳೆದಂತೆ ರೆಸ್ಟ್ ತೆಗೆದುಕೊಂಡ ಮೇಲೆ ಈ ಲಕ್ಷಣಗಳು ಮಾಯ ಆಗುತ್ತವೆ 

ವಿಜ್ಞಾನಿಗಳು 2013 ರಲ್ಲಿ ಡಿಫುಸನ್ ಟೆನ್ಸಾರ್ ಇಮೇಜಿಂಗ್ ಎಂಬ ಟೆಕ್ನಾಲಜಿ ಮೂಲಕ ಒಂದು ವರ್ಷದಲ್ಲಿ 1800 ಬಾರಿ ಬಾಲ್ ಅನ್ನು ತಲೆಗೆ ಬಡಿಸಿಕೊಂಡ ವ್ಯಕ್ತಿಯ ಮೈಂಡ್ ನ ಇಮೇಜ್ ಅನ್ನು ನೋಡಿದಾಗ ಸಂದೇಶ ರವಾನೆ ಮಾಡುವ  ಅಕ್ಸಾನ್ ಫೈಬರ್ ಗಳ ಜೋಡಣೆ ತಪ್ಪಿರುವುದು ಗೊತ್ತಾಗುತ್ತದೆ ಇದರಿಂದ ಆ ವ್ಯಕ್ತಿ ಶಾರ್ಟ್ ಮೆಮೊರಿ ಟೆಸ್ಟ್ ಅಲ್ಲಿ ವಿಪಲನಾಗುತ್ತಾನೆ 
ಇದು ಕೇವಲ ಆಗ ಏಟು ಬಿದ್ದಾಗ ತೊಂದರೆ ಆಗದೆ ಯಾವಾಗಲೋ ಬಿದ್ದ ಏಟಿನಿಂದಲು ಈ ತರ ಗಾಯದಿಂದಲು ಈ ತರ ಆಗಬಹುದು ಅಂದ್ರೆ ಸಬ್ಕಾನ್ಸಿಯಾಸ್ ಆಗಿ ತೊಂದರೆ ಕೊಡಬಹುದು ಅಂದ್ರೆ ದೀರ್ಘಕಾಲದ ಆಘಾತಕಾರಿ ಎನ್ಸೆಫಲೋಪತಿ, ಎಂಬುದಕ್ಕೆ ಒಳಗಾಗಬಹುದು ಹೀಗೆ ಇದಕ್ಕೆ ಒಳಗಾದ ವ್ಯಕ್ತಿ ಕಲಿಕೆ ಮತ್ತು ಮೂಡ್ ಚೇಂಜ್ ಮಾಡಿಕೊಳ್ಳುವುದರಲ್ಲಿ ತುಂಬಾ ಕಷ್ಟ ಪಡುತ್ತಾರೆ  
ಹಾಗೆ ಇನ್ನೊಂದು ರೀತಿಯ ಬದಲಾವಣೆ ಎಂದರೆ ಮಿದುಳಿನ ಒಳಗೆ ಸಂದೇಶ ರವಾನೆಯ ದಾರಿಯಾದ ಅಕ್ಸಾನ್ ನ ಒಳಗೆ ಟ್ಯು ಎಂಬ ಸಣ್ಣದಾದ ಪ್ರೊಟೀನ್ ಗಳು ಇರುತ್ತವೆ ಇವು ಮೈಕ್ರೊಟ್ಯೂಬ್ಯೂಲ್ಗಳ ಮೇಲೆ ಇರುತ್ತವೆ ಇವು ಒಂದು ವೇಳೆ ಮಿದುಳಿಗೆ ಬಾಲ್ ನಿಂದಾ ಹೊಡೆತ ಬಿದ್ದಾಗ ಈ ಟ್ಯೂ ಗಳು ಮೈಕ್ರೊಟ್ಯೂಬ್ಯೂಲ್ಗಳ ಉದ್ದಕ್ಕೂ ಚಾಚುತ್ತವೆ ಅಂದ್ರೆ ಉದ್ದ ಆಗುತ್ತವೆ ಹೀಗೆ ಉದ್ದ ಆಗುತ್ತಾ ಮೈಕ್ರೊಟ್ಯೂಬ್ಯೂಲ್ಗಳನ್ನು ಆವರಿಸಿ ಬ್ಲಾಕ್ ಮಾಡುತ್ತವೆ ಇದರಿಂದ ನ್ಯೂರಾನ್ ಮದ್ಯದ ಸಂದೇಶಗಳು ಸರಿಯಾಗಿ ರವಾನೆ ಆಗುವುದಿಲ್ಲ ಹೀಗೆ ಒಂದು ನ್ಯೂರಾನ್ ಈ ರೀತಿ ಕ್ಲ್ಯಾಂಪ್ ಆದರೆ ಇತರೆ ನ್ಯೂರಾನ್  ಗಳು ಕೂಡ ಇದೆ ರೀತಿ ಆಗುತ್ತವೆ 
ಆದರೆ ಇದಕ್ಕೆ ಸುಲಭ ಪರಿಹಾರ ಎಂದರೆ  ರೆಸ್ಟ್ ತೆಗೆದುಕೊಳ್ಳುವುದು ಟಿವಿ ಮೊಬೈಲ್ ವೀಕ್ಷಣೆ ಕಮ್ಮಿ ಮಾಡುವುದು ಮಿತ ಪ್ರೊಟೀನ್ ಯುಕ್ತ ಆಹಾರ ಸೇವಿಸುವುದು ಉತ್ತಮ 




ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

work from home jobs means ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಹಣ ಗಳಿಸುವ ವಿಧಾನ

ತಲೆಯಲ್ಲಿ ಕೂದಲು ಯಾಕೆ ಉದುರುತ್ತವೆ

ಆತ್ಮ ಇದೀಯ ಅಥವಾ ಇಲ್ವಾ