ಮೈಂಡ್ ನ ಒಳಗಿನ ನ್ಯೂರಾನ್ ನ ಡ್ಯಾಮೇಜ್
ಹಾಯ್ ಫ್ರೆಂಡ್ಸ್, ಈ ವಿಡಿಯೋದಲ್ಲಿ, ಮೈಂಡ್ Concussion ಎಂದರೇನು, ಇದು ಹೇಗೆ ಉಂಟಾಗುತ್ತದೆ, ಎಂಬ ಸಮಗ್ರ ಮಾಹಿತಿ ವಿವರಿಸಲಾಗಿದೆ ಇದು ಹೇಗೆ ಉಟಾಗುತ್ತದೆ :- ಇದು ಆಗಲು ಮೂಲ ಕಾರಣ ಎಂದರೆ, ನೀವು ಯಾವುದಾದರೂ ಕಂಬಕ್ಕೆ, ಮರಕ್ಕೆ, ಅಥವಾ ಆಟ ಆಗುವಾಗ ಹೊಡೆದುಕೊಂದರೆ, ಮಿದುಳು ಸ್ವಲ್ಪ ಅಲ್ಲಾಡುತ್ತದೆ, ಆಗ ಮಿದುಳಿನ ಒಳಗೆ ಇರುವ ನ್ಯುರಾನ್ ಗಳು ಹರಿಯುತ್ತದೆ ಸೋ ಮುಂದೆ ಇದು ಹರಿದ ನ್ಯುರಾನ್ ಒಂದು ರೀತಿಯ ವಿಷವನ್ನು ಬಿಡುಗಡೆ ಮಾಡುತ್ತದೆ ಆಗ ಉಳಿದ ನ್ಯೂರಾನ್ ಗಳ ಮೇಲೂ ಇದರ ಎಫೆಕ್ಟ್ ಆಗುತ್ತದೆ ಆಗ ಮೈಂಡ್ ಸರಿಯಾಗಿ ಕೆಲಸ ಮಾಡಲು ಆಗುವುದಿಲ್ಲ ವಸ್ತುಗಳನ್ನು ಗುರುತಿಸುವುದಕ್ಕೆ ಆಗುವುದಿಲ್ಲ ತಲೆನೋವು ಮತ್ತು ವಾಂತಿ ಬ್ಲರಿಂಗ್ ಇತ್ಯಾದಿ ಸಮಸ್ಯೆಗಳು ಉತ್ಪತ್ತಿ ಆಗುತ್ತವೆ ಹಾಗೆಯೇ ಡಿಪ್ರೆಶನ್ ಅಂಕ್ಸೈಟಿ ಉಂಟಾಗಬಹುದು ಆದ್ರೆ ಸ್ವಲ್ಪ ದಿನ ವಾರಗಳು ಕಳೆದಂತೆ ರೆಸ್ಟ್ ತೆಗೆದುಕೊಂಡ ಮೇಲೆ ಈ ಲಕ್ಷಣಗಳು ಮಾಯ ಆಗುತ್ತವೆ ವಿಜ್ಞಾನಿಗಳು 2013 ರಲ್ಲಿ ಡಿಫುಸನ್ ಟೆನ್ಸಾರ್ ಇಮೇಜಿಂಗ್ ಎಂಬ ಟೆಕ್ನಾಲಜಿ ಮೂಲಕ ಒಂದು ವರ್ಷದಲ್ಲಿ 1800 ಬಾರಿ ಬಾಲ್ ಅನ್ನು ತಲೆಗೆ ಬಡಿಸಿಕೊಂಡ ವ್ಯಕ್ತಿಯ ಮೈಂಡ್ ನ ಇಮೇಜ್ ಅನ್ನು ನೋಡಿದಾಗ ಸಂದೇಶ ರವಾನೆ ಮಾಡುವ ಅಕ್ಸಾನ್ ಫೈಬರ್ ಗಳ ಜೋಡಣೆ ತಪ್ಪಿರುವುದು ಗೊತ್ತಾಗುತ್ತದೆ ಇದರಿಂದ ಆ ವ್ಯಕ್ತಿ ಶಾರ್ಟ್ ಮೆಮೊರಿ ಟೆಸ್ಟ್ ಅಲ್ಲಿ ವಿಪಲನಾಗುತ್ತಾನೆ ಇದು...