Why headhach is coming in kannada ತಲೆನೋವು ಯಾಕೆ ಮತ್ತು ಹೇಗೆ ಬರುತ್ತದೆ

 


ಹಿಂದಿನ ಕಾಲದಲ್ಲಿ ತಲೆನೋವು ಬಂದರೆ ಬೇರೆ ರೀತಿಯ ಚಿಕಿತ್ಸೆ ಮಾಡುತಿದ್ದರು ಗ್ರೀಕ್ ದೇಶದಲ್ಲಿ ಅವರ ದೇವರ ಮೇಲೆ ನಂಬಿಕೆ ಇಟ್ಟು ಪ್ರಾರ್ಥಿಸುತ್ತಿದ್ದರು ತಲೆನೋವು ಹೋಗ್ಲಿಲ್ಲ ಅಂದ್ರೆ ವೈದ್ಯರು ಚಿಕಿತ್ಸೆ ಮಾಡುತಿದ್ದರು 


ಈ ತಲೆನೋವು ಹಿಂದಿನ ಕಾಲದಿಂದ ಇದೆ ಇದರಲ್ಲಿ ಎರೆಡು ರೀತಿಯ ತಲೆನೋವುಗಳನ್ನ ಮಾಡಿದ್ದಾರೆ ಪ್ರಾಥಮಿಕ ತಲೆನೋವು ಮತ್ತು ಸೆಕೆಂಡರಿ ತಲೆನೋವು


ಪ್ರಾಥಮಿಕ ತಲೆನೋವುಗಳೆಂದರೆ ಒಂದು ಕಡೆ ಮಾತ್ರ ಇರುವ ತಲೆನೋವು, ಕಣ್ಣಿನ ಸುತ್ತ ಇರುವ ಪೈನ್ ಮತ್ತು ಒತ್ತಡದ ತಲೆನೋವು 


ಹೆಸರೇ ಸೂಚಿಸುವಂತೆ ಒತ್ತಡದ ತಲೆನೋವು ಇದು ಒತ್ತಡದಿಂದ ಮಿದುಳಿನ ಹಿಂದಿನ ಭಾಗದ ನರಗಳು ಟೈಟ್ ಆಗುತ್ತವೆ 


ಸೋ ಇದರಿಂದ ಮಿದುಳಿಗೆ ತಲುಪಬೇಕಾದ ಆಮ್ಲಜನಕ ಮತ್ತು ರಕ್ತದ ಹರಿವು ಕಡಿಮೆ ಆಗುತ್ತದೆ 

 

ಇದರಿಂದ ತಲೆಗೆ ಏನೋ ಕಟ್ಟಿದ ರೀತಿ ಆಗುತ್ತದೆ ಇದರಿಂದ ತಲೇಸುತ್ತುವುದು ಹಾಗೂ ಬ್ರಮೆ ಗಳು ಉಂಟಾಗಬಹುದು 


ಇನ್ನ ಕಣ್ಣಿನ ಸುತ್ತಲು ಇರುವ ನೋವು ಇದು ಇದಕ್ಕೆ ಸರಿಯಾದ ಕಾರಣ ಕಂಡು ಬಂದಿಲ್ಲ ಇದರ ಮೇಲೆ ಇನ್ನೂ ಹಲವಾರು ಸಂಶೋಧನೆಗಳು ನಡೀತಾ ಇವೆ 

ಇನ್ನೊಂದು ರೀತಿಯದು ಅಂದ್ರೆ 

ಒಂದು ಕಡೆ ಮಾತ್ರಾ ಇರುವ ತಲೆನೋವು ಇದಕ್ಕೆ ಹಲವಾರು ಕಾರಣಗಳು ಇವೆ 

ತಿಳಿದಿರುವ ಇತರ ಪ್ರಚೋದಕಗಳಲ್ಲಿ ಕೆಲವು ಔಷಧಿಗಳು, ಮದ್ಯಪಾನ, ವಿಶೇಷವಾಗಿ ಕೆಂಪು ವೈನ್, ಹೆಚ್ಚು ಕೆಫೀನ್ ಕುಡಿಯುವುದು, ಒತ್ತಡ ಸೇರಿವೆ. ಪ್ರಕಾಶಮಾನವಾದ ದೀಪಗಳು ಅಥವಾ ಬಲವಾದ ವಾಸನೆಗಳಂತಹ ಸಂವೇದನಾ ಪ್ರಚೋದನೆ. ನಿದ್ರೆಯ ಬದಲಾವಣೆಗಳು, ಹವಾಮಾನ ಬದಲಾವಣೆಗಳು, ಊಟವನ್ನು ಬಿಟ್ಟುಬಿಡುವುದು ಅಥವಾ ವಯಸ್ಸಾದ ಚೀಸ್ ಮತ್ತು ಸಂಸ್ಕರಿಸಿದ ಆಹಾರಗಳಂತಹ ಕೆಲವು ಆಹಾರಗಳು.


ಇನ್ನು ಸೆಕೆಂಡರಿ ತಲೆನೋವು ಗಳಲ್ಲಿ ಹಲವಾರು ವಿಧಗಳು ಇವೆ ಸಂಶೋಧಕರು 150 ವಿಧದ ತಲೆನೋವಿಗಳನ್ನು ಇದರಲ್ಲಿ ವಿಭಜಿಸಲಾಗಿದೆ 


ಅದರಲ್ಲಿ ಕಾಮನ್ ಆಗಿ ರಿಪೋರ್ಟ್ ಆಗಿರುವ ತಲೆನೋವನ್ನು ತೆಗೆದುಕೊಳ್ಳುವುದಾದರೆ ಅದು ಸೈನಸ್ ಇನ್ಫೆಕ್ಷನ್ ಈ ಸೈನಸ್ ಗಳು ಕಿವಿ ಮೂಗು ಮತ್ತು ಗಲ್ಲದ ಕೆಳಗೆ ಇರುತ್ತವೆ ಇವು ಇನ್ಫೆಕ್ಷನ್ ಗೆ ಒಳಗಾದರೆ ನಮ್ಮ ರೋಗ ನಿರೋಧಕ ಶಕ್ತಿ ಈ ಸೈನಸ್ ಗಳನ್ನಾ ಇನ್ಫೆಕ್ಷನ್ ಅಥವಾ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಬಿಸಿಯಾಗಿಸುತ್ತವೆ ಆಗ ಈ ಸೈನಸ್ ಗಳು ಉಬ್ಬುತ್ತವೇ ಸೋ ಇದರಿಂದ ಈ ಉಬ್ಬಿದ ಸೈನಸ್ ಗಳು ಮಿದುಳಿನ ನರಗಳ ಮೇಲೆ ಒತ್ತಡ ಹಾಕುತ್ತವೆ ಸರಿಯಾಗಿ ರಕ್ತದ ಚಲನೆ ಆಗುವುದಿಲ್ಲ ಹೀಗಾಗಿ ಅಲ್ಲಿನ ನರಗಳ ಮೇಲೆ ಇರುವ ನೋವಿನ ಸಂದೇಶ ವಾಹಕಗಳು ನೋವನ್ನು ಉಂಟುಮಾಡುತ್ತವೆ 


ಹೀಗೆ ಇನ್ನೊಂದು ಸೆಕೆಂಡರಿ ತಲೆನೋವು ತೆಗೆದುಕೊಳ್ಳುವುದಾದರೆ ಡೈಜೆಸ್ಟ್ ಸರಿಯಾಗಿ ಆಗದೆ ಬರುವ ತಲೆನೋವು ಈ ರೀತಿಯ ತಲೆನೋವಲ್ಲಿ 

ಮಿದುಳಿನ ಮುಂಭಾಗ ಸಣ್ಣದಾಗಿ ಆಗುತ್ತದೆ ಇದು ಬರಲು ಕಾರಣ ಎಂದರೆ

ಕೆಲವು ಜನರು GI ಟ್ರಾಕ್ಟ್‌ನಿಂದ ನರ ಸಂಕೇತಗಳಿಗೆ ಹೆಚ್ಚು ಸಂವೇದನಾಶೀಲರಾಗಿರಬಹುದು. ಈ ಕಾರಣದಿಂದಾಗಿ, ಕಿಬ್ಬೊಟ್ಟೆಯ ಹಿಗ್ಗುವಿಕೆ ಅಥವಾ ಆಸಿಡ್ ರಿಫ್ಲಕ್ಸ್‌ನಂತಹ ವಿಷಯಗಳು ದೇಹದಲ್ಲಿ ನೋವಿನ ಮಾರ್ಗಗಳ ಸಕ್ರಿಯಗೊಳಿಸುವಿಕೆಗೆ ಕಾರಣವಾಗಬಹುದು, ಇದು ತಲೆನೋವಿಗೆ ಕಾರಣವಾಗುತ್ತದೆ. ಸ್ವನಿಯಂತ್ರಿತ ಅಪಸಾಮಾನ್ಯ ಕ್ರಿಯೆ. ನಿಮ್ಮ ಸ್ವನಿಯಂತ್ರಿತ ನರಮಂಡಲವು ಜೀರ್ಣಕ್ರಿಯೆ ಸೇರಿದಂತೆ ವಿವಿಧ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ.









ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

work from home jobs means ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಹಣ ಗಳಿಸುವ ವಿಧಾನ

ತಲೆಯಲ್ಲಿ ಕೂದಲು ಯಾಕೆ ಉದುರುತ್ತವೆ

ಆತ್ಮ ಇದೀಯ ಅಥವಾ ಇಲ್ವಾ