ಆತ್ಮ ಇದೀಯ ಅಥವಾ ಇಲ್ವಾ
ನಿಮ್ಮ ಕೈಯನ್ನ ನೀವು ನೋಡಿಕೊಳ್ಳಿ ಆ ಕೈ ನಿಮ್ಮದೇ ಆಂತ ಹೇಗೆ ಗೊತ್ತಾಗುತ್ತದೆ
ನಿಮಗೆ ಆ ಕೈ ನ ಸೆನ್ಸೇಷನ್ ನಿಂದಾ ಅದು ಎಂದು ನಿಮಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ, ಈಗ ನಿಮಗೆ ಒಂದು ಎಕ್ಸ್ಪೇರಿಮೆಂಟ್ ಮಾಡಲಾಗುತ್ತದೆ ನಿಮ್ಮ ಎರೆಡು ಕೈಗಳ ಮದ್ಯೆ ಒಂದು ಪ್ಲ್ಯಾಸ್ಟಿಕ್ ಕೈಯನ್ನು ಇಡಲಾಗುತ್ತದೆ ಮತ್ತು ನಿಮ್ಮ ಒಂದು ಕೈಯನ್ನು ಹಿಂದಕ್ಕೆ ಇಡಲಾಗುತ್ತದೆ ಒಂದು ಚಾಕುವಿನಿಂದ ಪ್ಲ್ಯಾಸ್ಟಿಕ್ ಕೈಗೆ ತಿವಿದಾಗ ನಿಮ್ಮ ಕೈ ಹಿಂದಕ್ಕೆ ಹೋಗುತ್ತದೆ
ಇದರಿಂದ ಗೊತ್ತಾಗುತ್ತದೆ ನಮ್ಮ ದೇಹ ನಮ್ಮ ಪಿಸಿಕಲ್ ಬೈಲಾಜಿಕಲ್ ಪಾರ್ಟ್ಸ್ ಎಂದು ಹಾಗೆ ನಮ್ಮ ಮೈಂಡ್ ಥಿಂಕಿಂಗ್ ಮತ್ತು ಜಾಗರೂಕತೆ ಅಂಶಗಳು ಎಂದು
ನಾವು ಭಾವನೆ ಮತ್ತು ಥಿಂಕ್ ಮಾಡುವ ಒಂದು ದೇಹ ಅಷ್ಟೇ ಆದರೆ ಇನ್ನೊಂದು ರೀತಿಯಲ್ಲಿ ನೋಡುವುದಾದರೆ ನಮಗೂ ತಿಳಿಯದ ಒಂದು ನಾನ್ ಪಿಸಿಕಲ್ ಮೈಂಡ್ ನಮ್ಮನ್ನು ನಮ್ಮ ದೇಹದಿಂದ ಹೊರಗೆ ಇದ್ದು ಕಂಟ್ರೋಲ್ ಮಾಡುತ್ತಿರುತ್ತದೆ ಎಂದು ಹೇಳಲಾಗುತ್ತದೆ ಅದನ್ನೇ ಆತ್ಮ ಅಥವಾ ಸೌಲ್ ಎಂದು ಕರೆಯುವರು 16 ನೆ ಶತಮಾನದ ಒಬ್ಬ ತತ್ವಜ್ಞಾನಿ ಹೇಳಿದಂತೆ ನಮ್ಮ ಅನುಭವಗಳು ಕೇವಲ ಕನಸಾಗಿದ್ದರು ಸಹ ನಮ್ಮ ಆಲೋಚನೆಗಳು ಮತ್ತು ಥಾಟ್ಸ್ ಇನ್ನೂ ಇರುತ್ತವೆ ಅವನು ಹೇಳಿದ ಪ್ರಕಾರ ಯಾವುದೋ ಜಾಗರೂಕ ಮನಸ್ಸು ನಮ್ಮ ದೇಹದಿಂದ ಬೇರೆ ಇರುತ್ತದೆ ಎಂದು ಹೇಳಿದಂತಾಗುತ್ತದೆ ಹಲವು ಧರ್ಮಗಳು ಹೇಳುವುದು ಇದೆ ಪ್ರಕಾರ ನಮ್ಮ ದೇಹ ಬೇರೆ ಮತ್ತು ಜಾಗರೂಕ ಮನಸ್ಸೇ ಬೇರೆ ದೇಹ ಕೇವಲ ತಾತ್ಕಾಲಿಕ ಎಂದು ಹೇಳುತ್ತಾರೆ
ನಾವು ಇದನ್ನು ಒಪ್ಪಿಕೊಳ್ಳುವುದಾದರೆ ಅಸ್ತಿದ್ವಲ್ಲಿ ಇಲ್ಲದ ಪಿಸಿಕಲ್ ಆಗಿ ಇರದ ಒಂದು ತೂಕ ಇರದ ಆಕಾರ ಇರದ ಮೈಂಡ್ ಹೇಗೆ ನಮ್ಮ ಸ್ನಾಯುಗಳನ್ನು ಅಲಗಾಡಿಸಲು ಸಾದ್ಯ ಅಥವಾ ನಮ್ಮ ದೇಹದ ಜೊತೆ ಹೇಗೆ ಸಂವಹನ ನಡೆಸಲು ಸಾಧ್ಯ ಹೇಗೆ ಕಂಟ್ರೋಲ್ ಮಾಡಲು ಸಾದ್ಯ
ಆದರೆ
, ಫ್ರೆಂಚ್ ಪಾದ್ರಿ ಮತ್ತು ತತ್ವಜ್ಞಾನಿ ನಿಕೋಲಸ್ ಮಾಲೆಬ್ರಾಂಚೆ ಹೇಳಿದಂತೆ
ನಾವು ಸುಮ್ಮನೆ ಕೂತು ಊಟದ ಸಮಯದಲ್ಲಿ ಫೋರ್ಕ್ ಅನ್ನು ಹಿಡಿಯುವ ಬಗ್ಗೆ ಯೋಚಿಸಿದಾಗ,
ನಿಜವಾಗಿ ನಮ್ಮ ಕೈಯನ್ನು ದೇವರು ಚಲಿಸುತ್ತಾನೆ ನಾವು ಏನು ಮಾಡದೆ ಇದ್ದರೂ
ಜಾರ್ಜ್ ಬರ್ಕ್ಲಿ ಎಂಬ ಇನ್ನೊಬ್ಬ ಪಾದ್ರಿ ತತ್ವಜ್ಞಾನಿ
ಭೌತಿಕ ಪ್ರಪಂಚವು ಒಂದು ಭ್ರಮೆ ಎಂದು ತೀರ್ಮಾನಿಸಿದರು,
ಇದು ಮಾನಸಿಕ ಗ್ರಹಿಕೆಗಳಾಗಿ ಮಾತ್ರ ಅಸ್ತಿತ್ವದಲ್ಲಿರುವುದು ಎಂದು ಹೇಳಿದರು
ಈ ದೇಹ ಮತ್ತು ಜಾಗರೂಕ ಮನಸ್ಸು ಆತ್ಮ ಈ ಎಲ್ಲಾ ಗೊಂದಲ ಬರೀ ತತ್ವಜ್ಞಾನಿಗಳನ್ನ ಮಾತ್ರ ಗೊಂದಲಕ್ಕೆ ಹೀಡುಮಾಡಿಲ್ಲ ಅದು ವಿಜ್ಞಾನಿಗಳನ್ನು ಗೊಂದಲಕ್ಕೆ ಗುರಿ ಆಗುವಂತೆ ಮಾಡಿದೆ
ಆದ್ರೆ ಮಾಡರ್ನ್ ವಿಜ್ಞಾನಿಗಳು ಈ ಎಲ್ಲಾ ಥಿಯರಿ ಮನಸ್ಸು ಆತ್ಮ ಎಂಬ ಐಡಿಯಾ ವನ್ನ ನಂಬುವುದಿಲ್ಲ ಹಾಗೂ ಮನಸ್ಸು ಮತ್ತು ದೇಹದ ಮದ್ಯೆ ಇನ್ನೊಂದು ಏನೋ ಇರುತ್ತದೆ ಎಂಬುದನ್ನು ಕೂಡ ಒಪ್ಪುವುದಿಲ್ಲ
ದೇಹದ ಎಲ್ಲಾ ಸೈನ್ಸಸ್ ಗಳು ಮೈಂಡ್ ನ ಜೊತೆ ಸ್ಟ್ರಾಂಗ್ ಆಗಿ ಕನೆಕ್ಟ್ ಆಗಿರುತ್ತವೆ
ಈ ಸೆನ್ಸ್ ನಿಂದಾ ನಮ್ಮ ಜಾಗರೂಕ ಮನಸ್ಸು ಅಥವಾ ಕಾನ್ಸಿಯಾಸ್ ಮೈಂಡ್ ನೀವು ಹುಟ್ಟಿದ ಕ್ಷಣದಿಂದ ತಯಾರಾಗುತ್ತ ಬರುತ್ತದೆ
ನಮ್ಮ ಮೈಂಡ್ ನ ಬೆಳವಣಿಗೆ ಹೊರಗಿನ ಸಮಾಜದ ಜೊತೆಗೆ ನಮ್ಮ ದೇಹ ಸಂಹವನ ನಡೆಸಿದಾಗ ಬೆರೆತಾಗ ಆಗುತ್ತದೆ ನಾವು ನೋಡುವ
ಪ್ರತಿ ನೋಟ , ಧ್ವನಿ ಮತ್ತು ಸ್ಪರ್ಶವು ಮೆದುಳಿನಲ್ಲಿ ಹೊಸ ನಕ್ಷೆಗಳು ಮತ್ತು ಪ್ರಾತಿನಿಧ್ಯಗಳನ್ನು ಸೃಷ್ಟಿಸುತ್ತದೆ
ಅದು ಅಂತಿಮವಾಗಿ ನಮ್ಮ ಸ್ವಯಂ ಅನುಭವವನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹೊಂದುತ್ತದೆ
ಮುಂದೆ ನಾವು ನಮ್ಮ ಮೈಂಡ್ ಅನ್ನು ಕಂಪ್ಯೂಟರ್ ಗೆ ವರ್ಗಾಯಿಸುವ ಟೆಕ್ನಾಲಜಿ ಬಂದರೆ ನಾವು ಸಾಯದೆ ಅಮರತ್ವ ಪಡೆಯುವ ಸಾಧ್ಯತೆ ಇದೆ ಈ ಟೆಕ್ನಾಲಜಿ ಬಂದ್ರೆ ಅದಕ್ಕೆ ಅನುಗುಣವಾದ ದೇಹ ಹೊಂದುವ ಮತ್ತು ಅದಕ್ಕೆ ಸೆನ್ಸ್ ಅನ್ನು ಉಂಟಾಗುವ ರೀತಿ ಮಾಡಬೇಕು ಆ ದೇಹ ಮತ್ತು ವರ್ಗಾಯಿಸಿದ ಮೈಂಡ್ ಎರೆಡರ ಮದ್ಯೆ ಯಾವುದೇ ಅಡತದೆ ಇಲ್ಲದ ಸರಿಯಾದ ಟೆಕ್ನಾಲಜಿ ಕಂಡು ಹಿಡಿಯಬೇಕಾಗುತ್ತದೆ