ಪೋಸ್ಟ್‌ಗಳು

ಆತ್ಮ spirit ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಆತ್ಮ ಇದೀಯ ಅಥವಾ ಇಲ್ವಾ

ಇಮೇಜ್
ನಿಮ್ಮ ಕೈಯನ್ನ ನೀವು ನೋಡಿಕೊಳ್ಳಿ ಆ ಕೈ ನಿಮ್ಮದೇ ಆಂತ ಹೇಗೆ ಗೊತ್ತಾಗುತ್ತದೆ  ನಿಮಗೆ ಆ ಕೈ ನ ಸೆನ್ಸೇಷನ್ ನಿಂದಾ ಅದು  ಎಂದು ನಿಮಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ, ಈಗ ನಿಮಗೆ ಒಂದು ಎಕ್ಸ್ಪೇರಿಮೆಂಟ್ ಮಾಡಲಾಗುತ್ತದೆ ನಿಮ್ಮ ಎರೆಡು ಕೈಗಳ ಮದ್ಯೆ ಒಂದು ಪ್ಲ್ಯಾಸ್ಟಿಕ್ ಕೈಯನ್ನು ಇಡಲಾಗುತ್ತದೆ ಮತ್ತು ನಿಮ್ಮ ಒಂದು ಕೈಯನ್ನು ಹಿಂದಕ್ಕೆ ಇಡಲಾಗುತ್ತದೆ  ಒಂದು ಚಾಕುವಿನಿಂದ ಪ್ಲ್ಯಾಸ್ಟಿಕ್ ಕೈಗೆ ತಿವಿದಾಗ ನಿಮ್ಮ ಕೈ ಹಿಂದಕ್ಕೆ ಹೋಗುತ್ತದೆ  ಇದರಿಂದ ಗೊತ್ತಾಗುತ್ತದೆ ನಮ್ಮ ದೇಹ ನಮ್ಮ ಪಿಸಿಕಲ್ ಬೈಲಾಜಿಕಲ್ ಪಾರ್ಟ್ಸ್ ಎಂದು ಹಾಗೆ ನಮ್ಮ ಮೈಂಡ್ ಥಿಂಕಿಂಗ್ ಮತ್ತು ಜಾಗರೂಕತೆ ಅಂಶಗಳು ಎಂದು  ನಾವು ಭಾವನೆ ಮತ್ತು ಥಿಂಕ್ ಮಾಡುವ ಒಂದು ದೇಹ  ಅಷ್ಟೇ ಆದರೆ ಇನ್ನೊಂದು ರೀತಿಯಲ್ಲಿ ನೋಡುವುದಾದರೆ ನಮಗೂ ತಿಳಿಯದ ಒಂದು ನಾನ್ ಪಿಸಿಕಲ್ ಮೈಂಡ್ ನಮ್ಮನ್ನು ನಮ್ಮ ದೇಹದಿಂದ ಹೊರಗೆ ಇದ್ದು ಕಂಟ್ರೋಲ್ ಮಾಡುತ್ತಿರುತ್ತದೆ ಎಂದು ಹೇಳಲಾಗುತ್ತದೆ ಅದನ್ನೇ ಆತ್ಮ ಅಥವಾ ಸೌಲ್ ಎಂದು ಕರೆಯುವರು 16 ನೆ ಶತಮಾನದ ಒಬ್ಬ ತತ್ವಜ್ಞಾನಿ ಹೇಳಿದಂತೆ ನಮ್ಮ ಅನುಭವಗಳು ಕೇವಲ ಕನಸಾಗಿದ್ದರು ಸಹ ನಮ್ಮ ಆಲೋಚನೆಗಳು ಮತ್ತು ಥಾಟ್ಸ್ ಇನ್ನೂ ಇರುತ್ತವೆ ಅವನು ಹೇಳಿದ ಪ್ರಕಾರ ಯಾವುದೋ ಜಾಗರೂಕ ಮನಸ್ಸು ನಮ್ಮ ದೇಹದಿಂದ ಬೇರೆ ಇರುತ್ತದೆ ಎಂದು ಹೇಳಿದಂತಾಗುತ್ತದೆ ಹಲವು ಧರ್ಮಗಳು ಹೇಳುವುದು ಇದೆ ಪ್ರಕಾರ ನಮ್ಮ ದೇಹ ಬೇರೆ ಮತ...