dipression in kannada %%%

ನೀವು ತುಂಬಾ ಡಿಪ್ರೆಷನ್ ಗೆ ಒಳಗಾದರೆ, ನಿಮ್ಮನ್ನು ಅದು ಅಸಮರ್ಥರನ್ನಾಗಿ ಮಾಡುತ್ತದೆ, 
ಅಮೇರಿಕಾದಂತಹ, ದೇಶದಲ್ಲಿ 10% ಮದ್ಯ ವಯಸ್ಸಿನವರು, ಈ ಡಿಪ್ರೆಶನ್ ಗೆ ಒಳಗಾಗುತ್ತಾರೆ, ಆದ್ರೆ, ಇದು ಕೇವಲ, ಒಂದು ಮೆಂಟಲ್ ಅನಾರೋಗ್ಯ ಅಷ್ಟೇ, 
ಇದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಕಷ್ಟವಾಗಿದೆ, ಯಾಕಂದ್ರೆ, ಕೆಲವರು ಬೇರೆ ರೀತಿಯಲ್ಲಿ ಡಿಪ್ರೆಶನ್ ಗೇ ಒಳಗಾದರೆ, ಇನ್ನೂ ಕೆಲವರು ಇನ್ನೂ ಬೇರೆಯದಕ್ಕೆ ದಿಪ್ರಷನ್ ಗೆ ಒಳಗಾಗುತ್ತಾರೆ, ಆಲ್ಮೋಸ್ಟ್, ಎಲ್ಲಾ ಜನರು, ಈ ಡಿಪ್ರೆಶನ್, ಅಥವಾ ಕೆಳ ಮಟ್ಟದ ಭಾವನೆಗೆ ಒಳಗಾಗಿರಿತ್ತಾರೆ, ಜಾಬ್ ಕಳೆದುಕೊಳ್ಳುವುದರಿಂದ, ಅಥವಾ ಕಡಿಮೆ ಮೆಚ್ಚುಗೆ ಪಡೆದುಕೊಳ್ಳುವುದರಿಂದ, ಕೆಲವೊಂದು ಬಾರಿ,ಈ ಯಾವುದೇ ವಿಷಯಗಳು ಅವನಿಗೆ ಡಿಪ್ರೆಶನ್ ಗೇ ಒಳಗಾಗುವಂತೆ ಮಾಡುವುದಿಲ್ಲ, 
ಯಾಕಂದ್ರೆ, ಅವರು ಇದರಿಂದ ಬೇಗನೆ ಹೊರಬರುತ್ತಾರೆ, ಇನ್ನೂ ಕೆಲವೊಮ್ಮೆ, ವಾತಾವರಣ ಚೇಂಜ್ ಆದಾಗ, ಡಿಪ್ರೆಶನ್ ಮಾಯವಾಗುತ್ತದೆ, ಆದ್ರೆ,
ಕ್ಲಿನಿಕಲ್ ಡಿಪ್ರೆಶನ್ ಡಿಫರೆಂಟ್ ಆಗಿದೆ, ಇದು ಒಂದು ಮೆಂಟಲ್ ಡಿಸಾರ್ಡರ್,  
ಡಿಪ್ರೆಷನ್ ಅನ್ನೋದು, ಹಲವು ಲಕ್ಷಣಗಳನ್ನು ಹೊಂದಿದೆ, ಅವುಗಳೆಂದರೆ, ಮೂಡ್ ಚೆನ್ನಾಗಿ ಇಲ್ಲದೆ ಇರುವುದು, ನೀವು ಎಂಜಾಯ್ ಮಾಡುವ ವಿಷಯಗಳಲ್ಲಿ ನಿಮ್ಮ ಆಸಕ್ತಿ ಕಳೆದುಕೊಳ್ಳುವುದು , ಹಸಿವಿನಲ್ಲಿ ಬದಲಾವಣೆ ಆಗುವುದು, ನೀವು ಸಣ್ಣ ವಿಷಯಕ್ಕೂ ಗಲ್ಟಿ ಅಥವಾ ತಪ್ಪು ಮಾಡಿದೆ ಎಂಬ ಭಾವನೆ ಹೊಂದುವುದು, 
ಅತಿಯಾಗಿ ನಿದ್ದೆ ಮಾಡುವುದು, ಅಥವಾ ತುಂಬಾ ಕಡಿಮೆ ನಿದ್ದೆ ಮಾಡುವುದು, ಏಕಾಗ್ರತೆ ಇಲ್ಲದಿರುವುದು, ರೆಸ್ಟ್ ಇಲ್ಲದ ರೀತಿಯ ಫೀಲಿಂಗ್, ಎನರ್ಜಿ ಲಾಸ್ ಆದ ಭಾವನೆ, ಸುಸೈಡ್ ಮಾಡಿಕೊಳ್ಳುವ ಭಾವನೆ, 
ಇದು ಕೇವಲ ಸಂದರ್ಭಗಳಿಂದ ಮಾತ್ರ ಬರುವುದಿಲ್ಲ, ಮಿದುಳಿನ ಕೆಮಿಕಲ್ ಬ್ಯಾಲೆನ್ಸ್ ತಪ್ಪಿದಾಗ ಕೂಡ ಬರುತ್ತದೆ, ಮೈನ್ ಆಗಿ ಡೋಪೇಮಿನ್, ಸೆರೋಟೋನಿನ್, ನೋರಿಫೈನೋ ಪ್ರೈನ್ ಗಳು ಕಡಿಮೆ ಬಿಡುಗಡೆ ಆಗುವುದರಿಂದ, ಹಾಗೂ ಕೆಲವೊಂದು ಹಾರ್ಮೋನ್ ಗಳು ಸರಿಯಾಗಿ ಕೆಲಸ ಮಾಡದೆ ಇದ್ದಾಗ, ಅಂಥ ಹಾರ್ಮೋನ್ ಗಳೆಂದರೆ, ಉದಾರನೇಗೆ, ಹೆಚ್ಚಿನ ಕಾರ್ಟಿಸೋಲ್, ಮತ್ತು deregulatuon ಹಾಗೂ ತಿರಾಯ್ಡ್ ಹಾರ್ಮೋನ್ ಗಳ ಅಸಬ್ಯ ವರ್ಕಿಂಗ್ ಕಂಡೀಷನ್ ಇದಕ್ಕೆ ಕಾರಣ ಆಗ್ಬಹುದು, ಆದ್ರೂ, ನ್ಯೂರಾನ್ ವಿಜ್ಞಾನಿಗಳು , ಇದಕ್ಕೆ ಇದೆ ಕಾರಣ ಎನ್ನುವ ಒಂದು ಮುಕ್ಯವಾದ ಕಾರಣ ಕಂಡು ಹಿಡಿದಿಲ್ಲ, ಯಾಕಂದ್ರೆ ಡಿಪ್ರೆಶನ್ ಅನ್ನೋದು, ಅಮೂರ್ತ ವಾಗಿ ಬರುವಂತಾದ್ದಾಗಿದೆ, ಇದು ಸುತ್ತಮುತ್ತಲಿನ ಪರಿಸರದ ಜೊತೆ ಮೈಂಡ್ ಅನ್ನೋದು ಸರಿಯಾಗಿ ಅರ್ಥಮಾಡಿಕೊಳ್ಳದೆ ಅಥವಾ ವರ್ತಿಸದೆ ಇದ್ದಾಗ, ಈ ಡಿಪ್ರೆಶನ್ ಉಂಟಾಗಬಹುದು ಎಂದು ಹೇಳುತ್ತಾರೆ.
ಇದಕ್ಕೆ ಕೆಲವೊಂದು ಟ್ರೀಟ್ಮೆಂಟ್ ಗಳು ಕೂಡ ಇವೆ, ಅವುಗಳೆಂದರೆ ಎಎಲೆಕ್ಟ್ರೋಲಾನ್ವುಸ್ಲಿವ್ (electroconvusliv) ಥೆರಪಿ, ಇದು ರೋಗಿಯ ಬ್ರೈನ್ ಕಂಟ್ರೋಲ್ ಅಲ್ಲಿ ಇಟ್ಟುಕೊಳ್ಳುವ ಹಾಗೆ ಮಾಡುತ್ತದೆ, ಇನ್ನೊಂದು ರೀತಿಯ ಥೆರಪಿ ಎಂದರೆ ಟ್ರಾನ್ಸ್ಕ್ರಣಿಯಲ್ (transcranial) ಮ್ಯಾಗ್ನೆಟಿಕ್ ಸ್ಟಿಮೂಲೇಷನ್,
 ನಿಮ್ಮ ಅಕ್ಕಪಕ್ಕದವರು ಯಾರಾದರೂ ಡಿಪ್ರೆಶನ್ ಗೇ ಒಳಗಾಗಿದ್ದರೆ, ಯಾರಾದ್ರೂ ಥೆರಪಿಸ್ಟ್ ಗಳನ್ನ ಭೇಟಿ ಮಾಡಲು ಹೇಳಿ, 

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

work from home jobs means ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಹಣ ಗಳಿಸುವ ವಿಧಾನ

how work in Flipkart and Amazon in kannada

how make karpur in kannada karpur business in kannada