ಪೋಸ್ಟ್‌ಗಳು

dipression ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

dipression in kannada %%%

ಇಮೇಜ್
ನೀವು ತುಂಬಾ ಡಿಪ್ರೆಷನ್ ಗೆ ಒಳಗಾದರೆ, ನಿಮ್ಮನ್ನು ಅದು ಅಸಮರ್ಥರನ್ನಾಗಿ ಮಾಡುತ್ತದೆ,  ಅಮೇರಿಕಾದಂತಹ, ದೇಶದಲ್ಲಿ 10% ಮದ್ಯ ವಯಸ್ಸಿನವರು, ಈ ಡಿಪ್ರೆಶನ್ ಗೆ ಒಳಗಾಗುತ್ತಾರೆ, ಆದ್ರೆ, ಇದು ಕೇವಲ, ಒಂದು ಮೆಂಟಲ್ ಅನಾರೋಗ್ಯ ಅಷ್ಟೇ,  ಇದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಕಷ್ಟವಾಗಿದೆ, ಯಾಕಂದ್ರೆ, ಕೆಲವರು ಬೇರೆ ರೀತಿಯಲ್ಲಿ ಡಿಪ್ರೆಶನ್ ಗೇ ಒಳಗಾದರೆ, ಇನ್ನೂ ಕೆಲವರು ಇನ್ನೂ ಬೇರೆಯದಕ್ಕೆ ದಿಪ್ರಷನ್ ಗೆ ಒಳಗಾಗುತ್ತಾರೆ, ಆಲ್ಮೋಸ್ಟ್, ಎಲ್ಲಾ ಜನರು, ಈ ಡಿಪ್ರೆಶನ್, ಅಥವಾ ಕೆಳ ಮಟ್ಟದ ಭಾವನೆಗೆ ಒಳಗಾಗಿರಿತ್ತಾರೆ, ಜಾಬ್ ಕಳೆದುಕೊಳ್ಳುವುದರಿಂದ, ಅಥವಾ ಕಡಿಮೆ ಮೆಚ್ಚುಗೆ ಪಡೆದುಕೊಳ್ಳುವುದರಿಂದ, ಕೆಲವೊಂದು ಬಾರಿ,ಈ ಯಾವುದೇ ವಿಷಯಗಳು ಅವನಿಗೆ ಡಿಪ್ರೆಶನ್ ಗೇ ಒಳಗಾಗುವಂತೆ ಮಾಡುವುದಿಲ್ಲ,  ಯಾಕಂದ್ರೆ, ಅವರು ಇದರಿಂದ ಬೇಗನೆ ಹೊರಬರುತ್ತಾರೆ, ಇನ್ನೂ ಕೆಲವೊಮ್ಮೆ, ವಾತಾವರಣ ಚೇಂಜ್ ಆದಾಗ, ಡಿಪ್ರೆಶನ್ ಮಾಯವಾಗುತ್ತದೆ, ಆದ್ರೆ, ಕ್ಲಿನಿಕಲ್ ಡಿಪ್ರೆಶನ್ ಡಿಫರೆಂಟ್ ಆಗಿದೆ, ಇದು ಒಂದು ಮೆಂಟಲ್ ಡಿಸಾರ್ಡರ್,   ಡಿಪ್ರೆಷನ್ ಅನ್ನೋದು, ಹಲವು ಲಕ್ಷಣಗಳನ್ನು ಹೊಂದಿದೆ, ಅವುಗಳೆಂದರೆ, ಮೂಡ್ ಚೆನ್ನಾಗಿ ಇಲ್ಲದೆ ಇರುವುದು, ನೀವು ಎಂಜಾಯ್ ಮಾಡುವ ವಿಷಯಗಳಲ್ಲಿ ನಿಮ್ಮ ಆಸಕ್ತಿ ಕಳೆದುಕೊಳ್ಳುವುದು , ಹಸಿವಿನಲ್ಲಿ ಬದಲಾವಣೆ ಆಗುವುದು, ನೀವು ಸಣ್ಣ ವಿಷಯಕ್ಕೂ ಗಲ್ಟಿ ಅಥವಾ ತಪ್ಪು ಮಾಡಿದೆ ಎಂ...