ಕುಡಿದಾಗ ಯಾಕೆ ನಮ್ಮ ದೇಹ ತೆಲಾಡುತ್ತದೆ why we drunk when in drinking in kannada
ಹಾಲ್ಕೋಹಾಲ್ ಅನ್ನೋದು ಎಥಿನಾಲ್ ಎಂಬ ಕಣಗಳ ಸಂಯುಕ್ತ ವಾಗಿದೆ ಈ ಎಥನಾಲ್ ಅನ್ನೋದು ಕೆಲವು ಇಂಗಾಲದ ಡೈ ಆಕ್ಸೈಡ್ ಕಣಗಳಿಂದ ಕೂಡಿರುತ್ತವೆ
ಈ ಹಾಲ್ಕೊಹಾಲ್ ವ್ಯಕ್ತಿಯನ್ನು ಹೇಗೆ ತೆಲಾಡುವಂತೆ ಮಾಡುತ್ತದೆ ಇದು ಮೊದಲು ಹೊಟ್ಟೆಯೊಳಗೆ ಇಳಿಯುತ್ತದೆ ಹಾಗೂ ಸಣ್ಣ ಕರುಳಿಗೆ ಸಾಗುತ್ತದೆ ಅಲ್ಲಿಂದ ಬ್ಲಡ್ ಗೆ ಸೇರುತ್ತದೆ ಹೊಟ್ಟೆಯಲ್ಲಿ ಹೋಗಿ ನಂತರ ಸಣ್ಣ ಕರುಳಿಗೆ ಹೋದ ನಂತರ ಪೈಲೋರಿಕ್ ಸ್ಪಿಂಕ್ಟರ್ ಎಂಬುದು ಬಿಡುಗಡೆ ಆಗುತ್ತದೆ ಇದು ಸಣ್ಣ ಕರುಳು ಮತ್ತು ಹೊಟ್ಟೆಯನ್ನು ಸೆಪರೆಟ್ ಮಾಡಿ ಪದಾರ್ಥ ಹೊಟ್ಟೆಯಿಂದ ಸಣ್ಣ ಕರುಳಿಗೆ ಬರದಂತೆ ಮುಚ್ಚುತ್ತದೆ ಸೋ ಹಾಲ್ಕೋಹಾಲ್ ಬ್ಲಡ್ ನ ಮೂಲಕ ವಿವಿಧ ಭಾಗಗಳಿಗೆ ತಲುಪುತ್ತದೆ ಮುಕ್ಯವಾದ ಭಾಗಗಳು ಎಂದರೆ ಬ್ರೈನ್ ಮತ್ತು ಲಿವರ್ ಗೆ ಸಾಗುತ್ತದೆ ಮೊದಲು ಲಿವರ್ ಗೆ ಹೋಗುತ್ತದೆ ಲಿವರ್ ನಲ್ಲಿ ಇರುವ ಕಿನ್ವಗಳು ಗಳು ಹಾಲ್ಕೊಹಾಲ್ ಅನ್ನು ಎರೆಡು ಸ್ಟೆಪ್ ಅಲ್ಲಿ ಬೇರೆ ರೀತಿಯಲ್ಲಿ ಕನ್ವರ್ಟ್ ಮಾಡುತ್ತವೆ ಮೊದಲನೇ ಕಿನ್ವ ಆದ ಎ ಡಿ ಎಚ್ ಹಾಲ್ಕೋಹಾಲ್ ಅನ್ನು ಅಸಿಟಾಲ್ಡಿಹೈಡ್ ಆಗಿ ಪರಿವರ್ತಿಸುತ್ತದೆ ಇದು ವಿಷಕಾರಿ ಆಗಿರುತ್ತದೆ ಹಾಗೂ ಏರೆಡನೇ ಕಿನ್ವಾ ಆದ ಎ ಎಲ್ ಡಿ ಏಚ್ ವಿಷಕಾರಿ ಅಸಿಟಾಲ್ಡಿಹೈಡ್ ಅನ್ನು ವಿಷಕಾರಿ ಅಲ್ಲದ ಅಸಿಟಾಲ್ಡಿಹೈಡ್ ಆಗಿ ಮಾಡುತ್ತದೆ ಹೀಗೆ ಲಿವರ್ ಹಾಲ್ಕೋಹಾಲ್ ಅನ್ನು ಕನ್ವರ್ಟ್ ಮಾಡಿ ನಿರಂತರವಾಗಿ ಬೇರೆ ಭಾಗಗಳಿಗೆ ಕಳಿಸುತ್ತದೆ ಹೀಗೆ ಇದು ಮಿದುಳಿಗೆ ತಲುಪಿದಾಗ ಬ್ರೈನ್ ಅಲ್ಲಿರುವ ಗಾಬಾ
ಎನ್ನುವ ಕೆಮಿಕಲ್ ಮೆಸ್ಸೆಂಜರ್ ನ್ಯೂರೋ ಟ್ರಾನ್ಸ್ಮಿಟರ್ ಅನ್ನು ಡಿಸ್ಟರ್ಬ್ ಮಾಡುತ್ತದೆ ಹಾಗೆ ಕಾನ್ಸಂಟ್ರೇಷನ್ ಗೆ ಸಂಬಂದಿಸಿದ ಗ್ಲುಟಮೇಟ್ ಎಂಬುದನ್ನ ಕಡಿಮೆ ಮಾಡುತ್ತದೆ ಇದರಿಂದ ಕಾನ್ಸಂಟ್ರೇಷನ್ ಕಡಿಮೆ ಆಗಿ ನ್ಯುರಾನ್ ನಡುವಿನ ಸಂಭಾಷಣೆ ಕಡಿಮೆ ಆಗಿ ತೇಲಾಡುವಂತೆ ಆಗುತ್ತದೆ ಜಾಸ್ತಿ ತಗೊಂಡಿದ್ದರೆ ನಿದ್ದೆಗೆ ಜಾರುವ ಸಂಬವ
ಇರುತ್ತದೆ ಹಾಗೇನೇ ಬದುಕಲು ಅವಶ್ಯವಾದ ಮಿದುಳಿನ ಚಟುವಟಿಕೆಯನ್ನು ತಡೆಯುತ್ತದೆ ಈ ಹಾಲ್ಲೋಹಾಲ್ ಮಿದುಳಿನ ಎಲ್ಲಾ ಭಾಗಗಳಲ್ಲಿ ವಿಸ್ತರಿಸುತ್ತದೆ ಮುಖ್ಯವಾಗಿ ನ್ಯೂಕ್ಲಿಯಸ್ ಅಕ್ಯೂಂಬೆನ್ಸ್ ನಲ್ಲಿ ಡೋಪೆಮಿನ್ ಅನ್ನು ಉತ್ತೇಜಿಸುತ್ತದೆ ಹೀಗಾಗಿ ಹ್ಯಾಪಿ ಮೂಡ್ ಬರುವುದರಿಂದ ಮತ್ತೆ ಮತ್ತೆ ಕುಡಿಯುವಂತೆ ಪ್ರೇರೇಪಿಸುತ್ತದೆ ಹಾಲ್ಕೋಹಾಲ್ ಮಿದುಳಿನಲ್ಲಿ ಎಂಡಾರ್ಫಿನ್ಗಳನ್ನು ಬಿಡುಗಡೆ ಮಾಡುವಂತೆ ಮಾಡುತ್ತದೆ ಈ ಎಂಡಾರ್ಫಿನ್ಗಳು ಸ್ಟ್ರೆಸ್ ಅಥವಾ ಒತ್ತಡ ಎದುರಿಸುತ್ತಿರುವ ವ್ಯಕ್ತಿಯನ್ನು ಶಾಂತವಾಗಿ ಇರಿಸುತ್ತದೆ
ಕೆಲವರು ಕಡಿಮೆ ಕುಡಿದರೆ ಸಾಕು ಜಾಸ್ತಿ ಕುಡಿದವರಂತೆ ವರ್ತಿಸುತ್ತಾರೆ ಆದ್ರೆ ಇನ್ನೂ ಕೆಲವರು ಜಾಸ್ತಿ ಕುಡಿದರು ಸಹ ಅವ್ರಿಗೆ ಮತ್ತು ಏರುವುದಿಲ್ಲ ಯಾಕಂದ್ರೆ ಅವರ ಜೆನೆಟಿಕ್ ಅಂಶಗಳು ಇದರ ಮೇಲೆ ಪ್ರಭಾವ ಬೀರುತ್ತದೆ ಮತ್ತು ಅವರ ದೇಹ ಕೂಡ ಪ್ರಬಾವ ಬೀರುತ್ತದೆ ಉದರಣೆಗೆ ಮಹಿಳೆ ಮತ್ತು ಪುರುಷ ಇಬ್ಬರು ಒಟ್ಟಿಗೆ ಇಬ್ಬರು ಸಮನಾಗಿ ಮದ್ಯೆ ಸೇವಿಸಿದರೂ ಕೂಡ ಮಹಿಳೆ ಅವನಿಗಿಂತ ಕಡಿಮೆ ಕುಡಿದ ರೀತಿ ಇರುತ್ತಾಳೆ ಇದಕ್ಕೆ ಕಾರಣ ಮಹಿಳೆಯ ದೇಹ ಹೆಚ್ಚು ಕೊಬ್ಬಿನಿಂದ ಕೂಡಿರುತ್ತದೆ ಹೀಗಾಗಿ ಅವಳಲ್ಲಿ ಕಡಿಮೆ ಬ್ಲಡ್ ಇರುತ್ತದೆ ಕಡಿಮೆ ಬ್ಲಡ್ ಸ್ವಲ್ಪ ನಿಧಾನವಾಗಿ ಮತ್ತು ಕಡಿಮೆ ಹಾಲ್ಕೊಹಾಲ್ ಅನ್ನು ಒತ್ತೋಯುತ್ತದೆ ಪುರುಷನು ಹೆಚ್ಚು ಸ್ನಾಯು ಮತ್ತು ಮಾಂಸ ಖಂಡ ಹೊಂದಿರುವುದರಿಂದ ಹೆಚ್ಚು ರಕ್ತ ಟ್ರಾವೆಲ್ ಆಗುತ್ತಾ ಇರುತ್ತದೆ
ಹಾಗೇ ಹೆಚ್ಚು ಡ್ರಿಂಕ್ ಮಾಡುವುದರಿಂದ ಲಿವರ್ ನಲ್ಲಿ ಕಿನ್ವಗಳ ಉತ್ಪಾದನೆ ಜಾಸ್ತಿ ಆಗುತ್ತದೆ ಇದರಿಂದ ಕುಡಿತದ ಮಿತಿ ಹೆಚ್ಚುತ್ತದೆ ಇದು ಅತಿಯಾದರೆ ಲಿವರ್ ನ ಡ್ಯಾಮೇಜ್ ಗೆ ಕಾರಣ ಆಗುತ್ತದೆ ಕೆಲವು ಜನರು ಡೋಪೆಮನ್ ಮತ್ತು ಎಂಡಾರ್ಫಿನ್ಗಳು ಕಡಿಮೆ ಇದ್ದು ಭಯ ಮತ್ತು ಇತರೆ ಸ್ಯಾಡ್ ಮೂಡ್ ಅಲ್ಲಿರಿತ್ತಾರೆ ಅಂತವರು ಇದನ್ನು ಸೇವನೆ ಮಾಡಬಹುದು ಆದ್ರೆ ಜಾಸ್ತಿ ಸೇವನೆ ಮಾಡುವುದರಿಂದ
ಹಾಕ್ಕೊಹಾಲ್ ಮಿದುಳಿನಲ್ಲಿ ನರಗಳ ಮದ್ಯೆ ನಡೆಯುವ ಪ್ರತಿಕ್ರಿಯೆಯನ್ನು ತಗ್ಗಿಸುವ ಗಾಬಾ ದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಹಾಗೆ ಹೆಚ್ಚು ಕಾನ್ಸ್ಟ್ರಂಟ್ರೇಶನ್ ಮತ್ತು ನರಗಳ ನಡುವೆ ಹೆಚ್ಚು ಸಂಭಾಷಣೆ ನಡೆಯುವಂತೆ ಮಾಡುವ ಗ್ಲುಟಮೇಟ್ ಅಂಶವನ್ನು ಕಡಿಮೆ ಮಾಡುತ್ತದೆ ಸೋ ಹೀಗಾಗಿ ನಿದ್ದೆಯ ಸಮಸ್ಯೆ ಮತ್ತು ಆತಂಕದ ಭಯ ಕಾಡುತ್ತದೆ ಹೀಗೆ ಮೈಂಡ್ ಅಲ್ಲಿ ಅಸಮತೋಲನ ಉಂಟಾಗಿ ಕುಡಿದಾಗ ನಾರ್ಮಲ್ ಅನ್ನಿಸುತ್ತದೆ ಕುಡಿಯದೆ ಇದ್ದಾಗ ಅಬ್ನಾರ್ಮಲ್ ಅನಿಸುತ್ತದೆ