ಲೆಫ್ಟ್ ಆಂಡ್ ರೈಟ್ ಸೈಡ್ ಬ್ರೈನ್ ಯಾಕೆ ಇವೆ ಇದರ ಉಪಯೋಗ ಏನು
ಹಾಯ್ ಫ್ರೆಂಡ್ಸ್ ಲೆಫ್ಟ್ ಆಂಡ್ ರೈಟ್ ಸೈಡ್ ಬ್ರೈನ್ ಯಾವ ಯಾವ ಕೆಲಸ ಮಾಡುತ್ತವೆ ಎಂದು ವಿವರಿಸಲಾಗಿದೆ ಸೋ ಕೊನೆವರೆಗೂ ನೋಡ್ತಾ ಹೋಗಿ
ನಾವು ಮಿದುಳನ್ನು ನೋಡಿದಾಗ ಕೇವಲ ಒಂದು ಮಾಂಸದ ಮುದ್ದೆ ರೀತಿ ಕಾಣುತ್ತದೆ ಮತ್ತು ನಡುವೆ ಒಂದು ಗೆರೆ ಎಳೆದಂತೆ ಕಾಣುತ್ತದೆ ಇದರಿಂದ ಮೈಂಡ್ ಎರೆಡು ಭಾಗಗಳನ್ನು ಹೊಂದಿದೆ ಎಂಬ ತೀರ್ಮಾನಕ್ಕೆ ಬಂದರು ಹಾಗೆ ಬಲ ಭಾಗದ ಮಿದುಳು ಕ್ರಿಯೇಟಿವ್ ಇಮೇಜಿನೇಷನ್, ಇದಕ್ಕೆ ಸಂಬಂಧ ಪಟ್ಟಿದ್ದರೆ ಇನ್ನ ಎಡ ಭಾಗದ ಮಿದುಳು ಲಾಜಿಕಲ್ ಥಿಂಕಿಂಗ್ ಗೆ ಸಂಬಂಧ ಪಟ್ಟಿದೆ ಎಂದು ಕೆಲವರು ನಂಬುತ್ತಾರೆ ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ತಳಹದಿ ಇಲ್ಲ ಯಾಕಂದ್ರೆ ಬ್ರೈನ್ ಎಡ ಮತ್ತು ಬಲ ಭಾಗದ ಮಿದುಳನ್ನು ಹೊಂದಿರುವುದು ನಿಜ ಆದ್ರೆ ಮಿದುಳಿನ ಒಳಗಿನ ಅಂಗಾಂಶಗಳಾದ ಹೈಪಾತಲಮಸ್, ತಲಾಮಸ್, ಬ್ರೈನ್ ಸ್ಟೆಮ್ ಇವುವಗಳು ಎಡ ಭಾಗಕ್ಕೆ ಒಂದು ಬಲಭಾಗಕ್ಕೆ ಒಂದು ಇಲ್ಲ ಒಂದೇ ಬ್ರೈನ್ ನ ಉದ್ದಕ್ಕೂ ಇವೆ ಸೆಪರೆಟ್ ಆಗಿಲ್ಲ
ಆದ್ರೆ ಈ ಅಂಗಾಂಶಗಳು ಸಹ ಎಡ ಮತ್ತು ಬಲಬಾಗಗಳನ್ನು ಹೊಂದಿವೆ
ಬಲಭಾಗದ ಮಿದುಳು ಎಡಭಾಗದ ಕಾಲು ಕೈ ಇತರೆ ಚಲನೆಗೆ ಸಂಭಂದ ಪಟ್ಟಿದ್ದರೇ ಎಡಬಾಗದ ಮಿದುಳು ಬಲಭಾಗದ ಕಾಲು ಕೈ ಚಲನೆಗೆ ಸಂಬಂಧ ಪಟ್ಟಿದ್ದಾಗಿದೆ ಆದ್ರೆ ವೀಕ್ಷಣೆ ಸ್ವಲ್ಪ ಕಾಂಪ್ಲಿಕೇಟೆಡ್ ಆಗಿದೆ ಹೇಗೆಂದರೆ ಪ್ರತಿ ಕಣ್ಣು ಎಡ ಮತ್ತು ಬಲ ಎರಡು ರೀತಿಯ ಭಾಗಗಳನ್ನು ಹೊಂದಿದೆ ಎರಡು ಕಣ್ಣಿನ ಎಡ ಭಾಗದ ವೀಕ್ಷಣೆಯನ್ನು ಬಲಭಾಗದ ಬ್ರೈನ್ ಗೆ ಕಲಿಸುತ್ತವೆ ಹಾಗೆ ಎರಡು ಕಣ್ಣಿನ ಬಲ ಭಾಗದ ವೀಕ್ಷಣೆ ಎಡ ಭಾಗದ ಬ್ರೈನ್ ಗೆ ಕಳಿಸುತ್ತದೆ
ಹೀಗೆ ಬ್ರೈನ್ ಎರಡು ವೀಕ್ಷಣೆಯನ್ನು ಪಡೆದು ಕಂಪ್ಲೀಟ್ ಇಮೇಜ್ ಅಥವಾ ಫೋಟೋ ಆಗಿ ತಯಾರು ಮಾಡಿಕೊಳ್ಳುತ್ತದೆ
ವಿಜ್ಞಾನಿಗಳಿಗೆ ಇನ್ನೂ ಗೊತ್ತಾಗಿಲ್ಲ ಯಾಕೆ ನಾವು ಈ ತರ ಕ್ರಾಸಿಂಗ್ ಸಿಸ್ಟಂ ಅನ್ನ ಹೊಂದಿದ್ದೇವೆ ಎಂದು
ಒಂದು ಥಿಯರಿ ಪ್ರಕಾರ ಪ್ರಾಣಿಗಳು ತಮ್ಮ ರಕ್ಷಣೆ ಮಾಡಿಕೊಳ್ಳಲು ಸುಲಭ ಆಗಲಿ ಎಂದು ಇತರ ಇರಬಹುದು ಎಂದು ಹೇಳುತ್ತಾರೆ ಹೇಗೆಂದರೆ ಯಾವುದೇ ಪ್ರಾಣಿಯ ಬಲಭಾಗಕ್ಕೆ ಏನಾದ್ರೂ ಡೇಂಜರ್ ಬಂದ್ರೆ ತಕ್ಷಣ ಎಡ ಭಾಗಕ್ಕೆ ಹಾರಲು ಉಪಯುಕ್ತ ಆಗಲು ಈ ರೀತಿ ಇರಬಹುದು ಎಂದು ಹೇಳುತ್ತಾರೆ
1800 ರಲ್ಲೀ ಇಬ್ಬರು ನರ ವಿಜ್ಞಾನಿಗಳು
ಒಬ್ಬ ಮಾತಾಡಲು ತೊಂದರೆ ಆಗಿದ್ದ ಪೇಷಂಟ್ ಅನ್ನ ಪರೀಕ್ಷಿಸಲು ಮುಂದಾಗಿದ್ದರು ಆ ಪೇಷಂಟ್ ಎಡ ಭಾಗದ left temporal lobes, ನಲ್ಲಿ ಡ್ಯಾಮೇಜ್ ಆಗಿರುವುದನ್ನು ಪತ್ತೆ ಹಚ್ಚಿದ್ದರು ಹೀಗಾಗಿ ಅವರು ಭಾಷೆ ಎಡ ಭಾಗದ ಮಿದುಳಿನಿಂದ ಕಂಟ್ರೋಲ್ ಮಾಡಲ್ಪಡುತ್ತದೆ ಎಂಬ ತೀರ್ಮಾನಕ್ಕೆ ಬರುತ್ತಾರೆ ಹಾಗೆಯೇ ಲೇಖಕ ರಾಬರ್ಟ್ ಲೂಯಿಸ್ ಸ್ಟೀವನ್ಸನ್ ರವರು ಬಲಭಾಗದ ಹೇಮಿಸ್ಪರ್ ಅನ್ನ ಪರಿಚಯಿಸಿದರು ಇದು ತಾರ್ಕಿಕ ಮತ್ತು ಎಮೋಶನ್ ಗೆ ಸಂಭಂದ ಪಟ್ಟದ್ದಾಗಿದೆ ಎಂದು ವಿವರಿಸಿದರು ಆದರೆ ಇತರೆ ವಿಜ್ಞಾನಿಗಳು ಇದರ ಬಗ್ಗೆ ಸ್ಟಡಿ ಮಾಡಿದಾಗ ಗೊತ್ತಾಗಿದ್ದು ಏನಂದ್ರೆ ಬಲಭಾಗದ ಹೇಮಿಸ್ಪರ್ ಮಿಸ್ ಆಗಿರುವ ವ್ಯಕ್ತಿಯನ್ನು ಸ್ಟಡಿ ಮಾಡಿದರು ಅವನು ತುಂಬಾ ಚೆನ್ನಾಗಿ ವರ್ತಿಸಿದ ಹೀಗಾಗಿ ಬಲ ಭಾಗದ ಹೇಮಿಸ್ಪರ್ ಅಥವಾ ಬಲ ಭಾಗದ ಬ್ರೈನ್ ಕ್ರಿಯೇಟಿವಿಟಿ ಗೆ ಮತ್ತು ತರ್ಕಕ್ಕೆ ಸಂಬಂಧ ಪಟ್ಟಿದ್ದಲ್ಲ ಎಂದು ಗೊತ್ತಾಗುತ್ತದೆ
ಹೀಗೆ ಯಾವುದೇ ಕೆಲಸ ಮಾಡಲು ಕೂಡ ಎರೆಡು ಭಾಗದ ಬ್ರೈನ್ ನ ಅವಶ್ಯಕತೆ ಇದೆ ಉದಾರೆಣೆಗೆ ಭಾಷೆ ಎಡ ಭಾಗದ ಕಾರ್ಯ ಆಗಿದ್ರು ಸಹ ಬಲ ಭಾಗದ ಬ್ರೈನ್ ಅದಕ್ಕೆ ಸಹಾಯ ಮಾಡುತ್ತದೆ
ಹೀಗೆ ಒಂದು ಭಾಗದ ಬ್ರೈನ್ ಹೆಚ್ಚು ಕೆಲಸ ಮಾಡುತ್ತದೆ ಪ್ರತಿಯೊಬ್ಬರಿಗೂ ಇದು ಭಿನ್ನ ಆಗಿರುತ್ತದೆ