4 ರೀತಿಯ ವರ್ಕ್ ಫ್ರಮ್ ಹೋಂ ಜಾಬ್ಸ್
ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ 4 ವರ್ಕ್ ಫ್ರಮ್ ಹೋಂ ಜಾಬ್ಸ್ ಬಗ್ಗೆ ತಿಳಿಸಿಸಲಾಗಿದೆ
1, dishtiv
ಫ್ರೆಂಡ್ಸ್ ನೀವು ಮನೆಯಿಂದ ಕೆಲಸ ಮಾಡಬೇಕೆಂದರೆ ಈ ಡಿಶ್ ಟಿವಿ ಅಲ್ಲಿ ಕೆಲಸ ಮಾಡಬಹುದು
ಇದು ಪಾಪ್ಯುಲರ್ ಆದ ಕಂಪನಿ ಆಗಿದ್ದು ಇದನ್ನು ಎಲ್ಲಾ ಮನೆಯ ಟಿವಿಗಳು ಹೊಂದಿವೆ
ಈ ಜಾಬ್ ಯಾವ್ ತರ ಇರುತ್ತೆ ಅಂದ್ರೆ ಡಿಶ್ ಹಾಕಿಸಿಕೊಂಡ ಕಸ್ಟಮರ್ ಏನಾದ್ರೂ ರೀಚಾರ್ಜ್ ಖಾಲಿ ಆದ್ರೆ ಅಥವಾ ಏನಾದ್ರೂ ಡೌಟ್ ಇದ್ರೆ ಕಾಲ್ ಮಾಡ್ತಾರೆ ಆಗ ಅವರ ಫೋನ್ ರಿಸೀವ್ ಮಾಡಿ ಅವ್ರ ಪ್ರಾಬ್ಲಂ ಸಾಲ್ವ ಮಾಡಬೇಕು
ಇದಕ್ಕೆ ಅಪ್ಲೈ ಮಾಡಬೇಕೆಂದರೆ ಡೈರೆಕ್ಟ್ ಲಿಂಕ್ ಕೊಟ್ಟಿದಿನಿ discription ಅಲ್ಲಿ ಅಲ್ಲಿಂದ ಅಪ್ಲೈ ಮಾಡಬಹುದು
ಅಪ್ಲಿಕೇಶನ್ ಹಾಕುವ ವೀಡಿಯೋ
inhttps://youtu.be/KzB1XZo9YzY
2. ICICI Bank job
ICICI ಬ್ಯಾಂಕ್ ನ orginal website ಗೆ ಹೋಗಿ ನೀವು ಜಾಬ್ ಗೆ ಅಪ್ಲೈ ಮಾಡಬಹುದು .
ಈ ಜಾಬ್ ಯಾವ ತರ ಇರುತ್ತೆ ಅಂದ್ರೆ
ನೀವು ಅವರ ವೆಬ್ಸೈಟ್ ಅಲ್ಲಿ ಲಾಗಿನ್ ಆಗಿ ಆಗ್ಬೇಕು
ನಂತರ ನಿಮಗೆ ಒಂದು ಲಿಂಕ್ ಕ್ರಿಯೇಟ್ ಆಗುತ್ತೆ ಆ ಲಿಂಕ್ ಅನ್ನು ನಿಮ್ಮ ಫ್ರೆಂಡ್ಸ್ ಗೆ ಸೆಂಡ್ ಮಾಡಿ ಅದರ ಮೂಲಕ ನೀವು ಹಣ ಗಳಿಸಬಹುದು
ಹೇಗೆಂದರೆ ನೀವು ಸೆಂಡ್ ಮಾಡಿದ ಲಿಂಕ್ ಇಂದಾ ಅವರು sigin up ಆದ್ರೆ ನಿಮಗೆ ದುಡ್ಡು ಬರುತ್ತೆ
ಹೀಗೆ ಡಿಮ್ಯಾಟ್ account ಕ್ರಿಯೇಟ್ ಮಾಡಿಸಬೇಕು
ಅದರ ಲಿಂಕ್ ಅನ್ನ ಕೂಡ discription ಅಲ್ಲಿ ಕೊಟ್ಟಿರುವೆ
https://www.icicidirect.com/partner-with-us/referral-associate
ಅಪ್ಲೈ ಮಾಡುವ ವಿಡಿಯೋ :-
https://youtu.be/LfGSZwP7SK4
3. ಅಮೆಜಾನ್ ವರ್ಕ್ from home
ಈ ಜಾಬ್ ಗೆ ನೀವು ಅಪ್ಲೈ ಮಾಡಬಹುದು ಹಾಗೂ ಅಪ್ಲೈ ಮಾಡಿದ ಮೇಲೆ ಅವರು ನಿಮಗೆ ಈ ಮೇಲ್ ಮೂಲಕ ರಿಪ್ಲೇ ಮಾಡ್ತಾರೆ ಸೆಲೆಕ್ಟ್ ಆಗಿದಿರ ಅಥವಾ ಇಲ್ವಾ ಆಂತ
ಇದಕ್ಕೆ ಅಪ್ಲೈ ಮಾಡಲು ಲಿಂಕ್ ಅನ್ನು discription ಅಲ್ಲಿ ಕೊಟ್ಟಿರುತ್ತೆನೇ ಹೋಗಿ ಅಪ್ಲೈ ಮಾಡಬಹುದು
ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು
http://rb.gy/iw576
4. E ಕಾಮರ್ಸ್ ಜಾಬ್ಸ್
ನೀವು naukri.com ಅಲ್ಲಿ ಹೋಗಿ ಸರ್ಚ್ ಬಾಕ್ಸ್ ಅಲ್ಲಿ anazan csa ಅಂತ ಟೈಪ್ ಮಾಡಿ ಆಗ ಅಲ್ಲಿ ಹೊಸ ಹೊಸ ವರ್ಕ್ ಫ್ರಮ್ ಹೋಂ ಜಾಬ್ ಗಳು ಬರುತ್ತವೆ
ನಿಮಗೆ ಯಾವುದು ಇಷ್ಟ ಆಗುತ್ತೋ ಆ ಜಾಬ್ ಗೆ ಅಪ್ಲೈ ಮಾಡಬಹುದು