ಹೊಟ್ಟ್ಟೆಯಲ್ಲಿನ ಒಳ್ಳೆಯ ಬ್ಯಾಕ್ಟೀರಿಯಾ ಗಳಿಂದ ಆಗುವ ಉಪಯೋಗ ಏನು
ಟ್ರಿಲಿಯನ್ಸ್ ಬ್ಯಾಕ್ಟೀರಿಯಾ ವೈರಸ್ ಫಂಗಸ್ ಗಳು ನಮ್ಮ ಒಳಗೆ ಇರುತ್ತವೆ ಅವುಗಳ ಜೊತೆಗೆ ನಾವು ಒಳ್ಳೆಯ ಬಾಂಧವ್ಯ ಇಟ್ಟುಕೊಳ್ಳುವುದು ತುಂಬಾ ಅಗತ್ಯ ಇರುತ್ತದೆ
ಇವುಗಳು ನಮ್ಮ ದೇಹದಲ್ಲಿ ಹಲವಾರು ಸಹಾಯಕ ಕೆಲಸ ಮಾಡುತ್ತವೆ ನಾವು ಜೀರ್ಣಿಸಿಕೊಳ್ಳಲು ಆಗದ ಆಹಾರವನ್ನು ಅವು ಒಡೆಯುತ್ತವೆ ಅಗತ್ಯವಾಗಿ ಬೇಕಾಗಿರುವ ನ್ಯುಟ್ರಿಯೆಂಟ್ಸ್ ಗಳನ್ನ ಉತ್ಪಾದನೆ ಮಾಡಿ ಇಮ್ಮೂನ್ ಸಿಸ್ಟಂ ಅನ್ನ ಕಂಟ್ರೋಲ್ ಮಾಡುವ ಮೂಲಕ ಹಾನಿಕಾರಕ ಜೀವಿಗಳಿಂದ ನಮ್ಮ ದೇಹವನ್ನು ರಕ್ಷಿಸುತ್ತವೆ
ಆದ್ರೆ ನಮ್ಮ ಕಳುಳಿಗೆ ಯಾವ ರೀತಿಯ ಬ್ಯಾಕ್ಟೀರಿಯಾ ಒಳ್ಳೆಯದು ಅಂತ ಇನ್ನೂ ಗೊತ್ತಾಗಿಲ್ಲ ಆದ್ರೆ ಒಳ್ಳೆಯ ಬ್ಯಾಕ್ಟೀರಿಯಾಗಳಿಗೆ ಇವು ತುಂಬಾ ಮುಕ್ಯ ಅವುಗಳೆಂದರೆ ನಮ್ಮ ಸುತ್ತಲಿನ ಒಳ್ಳೆಯ ಪರಿಸರ , ಕೆಲವು ಔಷಧಗಳು,
ಮತ್ತೆ ನಮ್ಮ ದೈನಂದಿನ ಆಹಾರ
ಹೆಚ್ಚಿನ ಫೈಬರ್ ಇರುವ ಆಹಾರವನ್ನು ಸೇವಿಸುವುದರಿಂದ ಈ ಒಳ್ಳೆಯ ಬ್ಯಾಕ್ಟೀರಿಯಾಗಳ ಕ್ಷಮತೆಯನ್ನು ಹೆಚ್ಚಿಸಬಹುದು ಹೆಚ್ಚಿನ ಫೈಬರ್ ಅಹಾರಗಳೆಂದರೆ ಕಾಳು, ತಾಜಾ ಹಣ್ಣು,
ಹೀಗೆ ಫೈಬರ್ ಅನ್ನು ಬ್ಯಾಕ್ಟೀರಿಯಾಗಳು ಜೀರ್ಣಿಸಿಕೊಂಡಾಗ ಕಳುಳಿನ ತಡೆಗೋಡೆಯನ್ನು ಪೋಷಿಸುವ ಕೊಬ್ಬಿನಾಮ್ಲಗಳನ್ನು ಉತ್ಪಾದಿಸುತ್ತವೆ
ಮತ್ತು ದೇಹದ ನರಗಳಲ್ಲಿ ಉರಿಯೂತ ಉಂಟಾದರೆ ಅಂದ್ರೆ ತೊಂದರೆ ಉಂಟಾದಾಗ ಅವನ್ನ ಕೂಡ ಸರಿ ಮಾಡುತ್ತವೆ ಇದು ಕ್ಯಾನ್ಸರ್ ಅಪಾಯವನ್ನು ತಡೆಯುತ್ತದೆ
ಹೆಚ್ಚು ಫೈಬರ್ ಸೇವಿಸಿದ ಬ್ಯಾಕ್ಟೀರಿಯಾ ತುಂಬಾ ಚೆನ್ನಾಗಿ ಕೆಲಸ ಮಾಡುತ್ತವೆ
ಇತ್ತೀಚಿಗೆ ಇತ್ತೀಚಿಗೆ ವಿಜ್ಞಾನಿಗಳು ಸಂಶೋಧನೆ ನಡೆಸಿದರು ಹೆಚ್ಚು ಫೈಬರ್ ಅನ್ನ ಸೆವಿಸುತಿದ್ದ ಜನರಿಗೆ ಫೈಬರ್ ಇಲ್ಲದ ಆಹಾರ ಸೇವಿಸಲು ಹೇಳಿ ಫೈಬರ್ ಆಹಾರವನ್ನು ಸೇವಿಸದ ಜನರಿಗೆ ಫೈಬರ್ ಆಹಾರ ಸೇವಿಸಲು ಹೇಳಿದರು ಆಗ ಕೇವಲ ಎರೆಡು ವಾರಗಳ ಗಳ ನಂತರ ಕಡಿಮೆ ಫೈಬರ್ ಅನ್ನ ಸೆವಿಸಿದ ಜನರಲ್ಲಿ ಕರುಳಿನ ನರಳಗಳಲ್ಲಿ ಉರಿಯೂತ ಕಂಡು ಬಂತು
ಸೋ ಹೀಗೆ ನಾವು ಕಡಿಮೆ ಫೈಬರ್ ಅನ್ನ ಸೇವಿಸಿದರೆ ಕರುಳಿನಲ್ಲಿ ಇರುವ ಬ್ಯಾಕ್ಟೀರಿಯಾಗಳು ಏನಾಗುತ್ತವೆ ಕಡಿಮೆ ಫೈಬರ್ ಸೆವಿಸುವುದರಿಂದ ಬ್ಯಾಕ್ಟೀರಿಯಾಗಳ ಹಸಿವಿಗೆ ಕಾರಣ ಆಗುತ್ತದೆ ಇದರ ಪರಿಣಾಮವಾಗಿ ಹಸಿದ ಬ್ಯಾಕ್ಟೀರಿಯಾ ಕರುಳಿನ ಲೋಳೆಯ ಪದರವನ್ನ ತಿನ್ನಲು ಪ್ರಾರಂಭಿಸಬಹುದು ವಿಜ್ಞಾನಿಗಳು ಇತ್ತೀಚಿಗೆ ನಡೆಸಿದ ಸಂಶೋಧನೆ ಪ್ರಕಾರ ಬ್ಯಾಕ್ಟಿರಿಯಗಳಿಗೆ ಒಳ್ಳೆಯ ಆಹಾರ ಎಂದರೆ ಹಣ್ಣುಗಳು , ತಾಜಾ ತರಕಾರಿಗಳು,ಕಾಪಿ, ಟೀ, ರೆಡ್ ವೈನ್ ,ಮತ್ತು ಡಾರ್ಕ್ ಚಾಕೊಲೇಟ್ ಗಳಾಗಿವೆ ಈ ರೀತಿಯ ಆಹಾರಗಳು ಒಳ್ಳೆಯ ಬ್ಯಾಕ್ಟೀರಿಯಾಗಳನ್ನ ಹೊಂದಿರುತ್ತವೆ ಹೀಗಾಗಿ ಇವುಗಳು ಸಹ ಕರುಳಿನ ಬ್ಯಾಕ್ಟೀರಿಯಾಗಳ ಜೊತೆ ಒಳ್ಳೆಯ ಸಂಬಂಧ ಹೊಂದಬಹುದು
ಹೆಚ್ಚಿನ ಫೈಬರ್ ಯುಕ್ತ ಆಹಾರ ಒಳ್ಳೆಯ ಬ್ಯಾಕ್ಟೀರಿಯಾಗಳ ಆಹಾರವಾಗಿದೆ ಕಡಿಮೆ ಕರಿದ,ಅಥವಾ ತಾಜಾ ತರಕಾರಿಗಳು ,ಒಳ್ಳೆಯ ಪೈಬರ್ ಅನ್ನ ಹೊಂದಿರುತ್ತವೆ ಹೆಚ್ಚು ಕರಿದ ಪದಾರ್ಥಗಳಿಗೆ ಹೋಲಿಸಿದರೆ ಅದ್ರಲ್ಲೂ ನೆನೆಸಿಟ್ಟ ಅಥವಾ ಕೂಲ್ ಪ್ರದೇಶದಲ್ಲಿ ಸಂಸ್ಕರಣೆ ಮಾಡಿಟ್ಟ ಆಹಾರ ಇನ್ನೂ ಉತ್ತಮ ಉದಾರಣೆಗೆ ಮೊಸರು ಇತ್ಯಾದಿ ಪದಾರ್ಥಗಳು ಅಂದ್ರೆ ಎಲ್ಲಾ ಮೊಸರು ಕೂಡ ಒಳ್ಳೆಯ ರಿಸಲ್ಟ್ ಆಗಿರುವುದಿಲ್ಲ ಹೆಚ್ಚಿನ ಸುಗರ್ ಹೊಂದಿರುವ ಅಥವಾ ಹೆಚ್ಚಿನ ಸಮಯದ ವರೆಗೆ ಇಟ್ಟ ಮೊಸರು ಒಳ್ಳೆಯದು ಆಗಿರದೆ ಇರಬಹುದು