emotion in kannada
ನೀವು ಮತ್ತು ನಿಮ್ಮ ಫ್ರೆಂಡ್ಸ್, ರಜಾ ದಿನಗಳಲ್ಲಿ ಮಾಡುವ, ಕ್ಲಾಸ್ ನಿಂದಾ ಬಚಾವ್ ಆಗಲು ಶುಕ್ರವಾರದ ಎಕ್ಸಾಮ್ ಬರೆಯಲು ಮುಂದಾಗುತ್ತಿರಾ,
ಒಂದು ವಾರ ಓದಿದ ನಂತರ, ಅವರಿಬ್ಬರೂ ತುಂಬಾ ಕಾನ್ಫಿಡೆಂಟ್ ಆಗಿ, ಎಕ್ಸಾಮ್ ಬರೆದು, ಪಾಸ್ ಆಗುತ್ತೆವೆ ಎಂಬ ಭಾವನೆಯಲ್ಲಿ ಇರುತ್ತಾರೆ, ಆದ್ರೆ ರಿಸಲ್ಟ್ ಬಂದಾಗ ಗೊತ್ತಾಗುತ್ತದೆ ಅವರಿಬ್ಬರೂ ಫೇಲ್ ಆಗಿದ್ದಾರೆ ಎಂದು, ಆಗ ನಿಮ್ಮ ಫ್ರೆಂಡ್ ಅಷ್ಟೇನೂ ಬೇಜಾರಗಿಲ್ಲ, ಅಂತ ಕಾಣಿಸುತ್ತೆ, ಆದ್ರೆ ನೀವು ತುಂಬಾ ಬೇಜಾರ್ ಆಗಿರಬಹುದು, ಹೀಗಿದ್ದರೂ ನೀವು ಖುಷಿಯಾಗಿ ಇರಲು ಸಾಂದ್ಯವೆ,
ಉತ್ತರ ಎಸ್, ಹೀಗೆ ನಿಮ್ಮ ಎಮೋಶನ್ ಅನ್ನು ಕಂಟ್ರೋಲ್ ಮಾಡಲು, ಹಲವಾರು ತಂತ್ರಗಳು ಇವೆ, ಮನೋ ವಿಜ್ಞಾನಿಗಳು ಇಂತಹ ತಂತ್ರಗಳನ್ನು ಉಪಯೋಗಿಸುತ್ತಾರೆ,
ಇದರಲ್ಲಿ ನಾಲ್ಕು ಸ್ಟೆಪ್ ಇರ್ತವೆ,
ಮೊದ್ಲು ಪರಿಸ್ಥಿತಿ ಒಳಗೆ ಹೋಗಬೇಕು, ರಿಯಲ್ ಆಗಿ ಅಥವಾ ಕಲ್ಪನೆ ಮಾಡಿಕೊಳ್ಳಬೇಕು, ಹೀಗೆ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಬೇಕು, ಈ ಮೌಲ್ಯ ಮಾಪನ ಮಾಡುವುದು ಕೆಲವು ಭಾರಿ ನಮಗೆ ಸಹಾಯ ಆಗಬಹುದು ಅಥವಾ ತೊಂದರೆ ಆಗಬಹುದು, ಟೋಟಲಿ ಹೀಗೆ ಮೌಲ್ಯಮಾಪನ ಮಾಡುವುದರಿಂದ, ನಿಮ್ಮ ವರ್ತನೆ,ಯೋಚನೆ,ಫೀಲಿಂಗ್ ಎಲ್ಲಾ ಬದಲಾಗುವ ಸಾದ್ಯತೆ ಇರುತ್ತದೆ, ಈ ಎಲ್ಲಾ ಸ್ಟೆಪ್ ಮಾಡುವುದರಿಂದ, ಪರಿಸ್ಥಿತಿ ಒಳಗೆ ಪ್ರಜ್ಞಾಪೂರ್ವಕವಾಗಿ ಎಂಟರ್ ಆಗಲು ಸಾಧ್ಯ ಆಗುತ್ತದೆ ,
ಮತ್ತು ಎಮೋಶನ್ ಅನ್ನು ಕಂಟ್ರೋಲ್ ಮಾಡಲು ಸಾಧ್ಯವಾಗುತ್ತದೆ ,
ಇದಕ್ಕೆ ಉದಾರಣೆಯೆಂದರೆ, ನೀವು ಒಂದು ಪಾರ್ಟಿಗೆ ನಿಮ್ಮ ಹಳೆ ಎಕ್ಸ್ ಗರ್ಲ್ ಫ್ರೆಂಡ್, ಹಾಗೂ ಹೊಸ ಗರ್ಲ್ ಫ್ರೆಂಡ್ ಇಬ್ಬರು ಬಂದಿರುತ್ತಾರೆ, ಈ ಸಂದರ್ಭದಲ್ಲಿ ನೀವು ಏನು ಮಾಡುತ್ತೀರಾ, ಮೊದಲನೇ ತಂತ್ರ ನೀವು ಪಾರ್ಟಿ ಅನ್ನು ಅವಾಯ್ಡ್ ಮಾಡಬಹುದು, ಇಲ್ಲ ಅಂದ್ರೆ ನೀವು ನಿಮ್ಮ ಎಕ್ಸ್ ಗರ್ಲ್ ಜೊತೆ ಮಾತಾಡದೆ ಇರಬಹುದು, ಇನ್ನೊಂದು ತಂತ್ರ ಎಂದರೆ, ನಿಮ್ಮ ಫ್ರೆಂಡ್ಸ್ ಜೋತೆ ಯಾವುದಾದರೂ ಆಟ ಆಡಲು ಮುಂದಾಗಬಹುದು, ಯಾವ ಗರ್ಲ್ ಫ್ರೆಂಡ್ ಜೊತೆಗೂ ಹೋಗದೆ, ಇನ್ನೊಂದು ಆಪ್ಷನ್ ಎಂದರೆ, ನೀವು ಇನ್ನೊಮ್ಮೆ ಪರಿಸ್ತಿಯನ್ನು ಅವಲೋಕಿಸಿ, ಪ್ಲಾನ್ ಮಾಡುವುದು, ಹೀಗೆ ನಿಖರವಾಗಿ ಯೋಚನೆ ಮಾಡಿದ ನಂತರ, ನಿಮ್ಮ ಹಳೆ ಎಕ್ಸ್ ಗರ್ಲ್ ಫ್ರೆಂಡ್ ಬಗ್ಗೆ ನೀವು ಯೋಚನೆ ಮಾಡುವುದಿಲ್ಲ, ಅವಳ ಬಗ್ಗೆ ಕೇರ್ ಮಾಡುವುದು ಇಲ್ಲ,
ಇವೆಲ್ಲ ವರ್ಕೌಟ್ ಆಗಿಲ್ಲ ಅಂದ್ರೆ, ನಿಮ್ಮನ್ನು ನೀವೇ ಶಾಂತ ಗೊಳಿಸಿಕೊಳ್ಳಬೇಕು, ಆದ್ರೆ ಇದು ಸ್ವಲ್ಪ ಕಷ್ಟ ಅನಿಸಬಹುದು, ಆದರೆ ಸುಲಭವಾದ ದಾರಿ ಎಂದರೆ ಮನರಂಜನೆ ಔಷಧಗನ್ನು ಬಳಸುವ ಮೂಲಕ, ನಿಮ್ಮ ಭಾವನೆಗಳನ್ನು ಬದಲಿಸಿಕೊಳ್ಳ ಬಹುದು, ಆದರೆ ಇದು ಧಿರ್ಘಾವಧಿಯ ಆರೋಗ್ಯದ ಕಾಳಜಿಗೆ ಕಾರಣ ಆಗಬಹುದು, ಸಮರ್ಥಿನಿಯ ತಂತ್ರ ಏನಂದರೆ, ಫೀಲಿಂಗ್ಸ್ ಏನಾದರೂ ಇದ್ದರೆ ಸ್ವಲ್ಪ ದೂರ ನಡೆದುಕೊಂಡು ಹೋಗಿ, ಪ್ರಾಣಾಯಾಮ ಮಾಡಿ, ನಿಮಗೆ ಸಹಾಯ ಮಾಡುವ ನಿಮ್ಮ ಫ್ರೆಂಡ್ಸ್ ಜೊತೆ ಮಾತನಾಡಿ, ಈ ಅಭ್ಯಾಸಗಳಿಗೆ ಒಂದಿಷ್ಟು ಅಭ್ಯಾಸ ಬೇಕಾಗುತ್ತದೆ,
ಎಮೋಶನ್ ಅನ್ನು ಪತ್ತೆ ಹಚ್ಚಲು ಕಲಿಯಬೇಕು, ಹಾಗೂ ಭಾವನೆಗಳು ಎಲ್ಲಿಂದ ಬರುತ್ತವೆ, ಯಾಕೆ ಬರುತ್ತವೆ, ಎಂದು ಯೋಚಿಸಬೇಕು, ಹೀಗೆ ಒಂದು ಭಾರಿ ನಾವು ನಮ್ಮ ಏಮೋಶನ್ ಅನ್ನು ಸುಧಾರಿಸಲು ಕಲಿತರೆ, ಮುಂದೆ ಸುಲಭವಾಗಿ ಕಂಟ್ರೋಲ್ ಮಾಡಬಹುದು, ಆದ್ರೆ ನೀವು ಖುಷಿಯಾಗಿ ಇರಲು, ಈ ತಂತ್ರಗಳನ್ನು ಪದೆ ಪದೇ ನೆನಪಿಸಿಕೊಳ್ಳಬೇಕ,?
ಉತ್ತರ ನಿಮ್ಮ ಮೂಡ್ ಅನ್ನು ನೀವು ಹೇಗೆ ಒಳ್ಳೆಯ ಮೂಡ್ ಆಗಿ ಪರಿವರ್ತನೆ ಮಾಡಿಕೊಳ್ಳುತ್ತೀರಿ ಅನ್ನುವುದರ ಮೇಲೆ ಅವಲಂಬಿತ ಆಗಿರುತ್ತದೆ, ನೀವು ನಿಮ್ಮ ಮೂಡ್ ಅನ್ನು ಸುಧಾರಿಸಲು, ಭಾವನೆಗಳನ್ನು ನಿಯಂತ್ರಣದಲ್ಲಿ ಇಡುವುದು ಒಳ್ಳೆಯದು, emotion ಅನ್ನು ಸುಧಾರಿಸಿ ಕೊಳ್ಳಬೇಕಾಗುತ್ತದೆ, ಆದ್ರೆ ಯಾವ ಭಾವನೆಯೂ ಅಂತರ್ಗತವಾಗಿ ಒಳ್ಳೆಯದು ಅಲ್ಲ, ಕೆಟ್ಟದ್ದು ಅಲ್ಲ,
ಅವು ಪರಿಸ್ಥಿತಿ ಮೇಲೆ ಅವಲಂಬಿತ ಆಗಿರುತ್ತವೆ, ಯಾರುದಾರು ನಿಮ್ಮ ಜೊತೆ ಅವರ ದುಃಖವನ್ನು ಹೇಳಿಕೊಳ್ಳುತ್ತಿದ್ದರೆ ಆ ದುಃಖವನ್ನು ಅನುಭವಿಸುವುದು ಅಥವಾ ಸಂಕಟ ಪಡುವುದು ಅಷ್ಟೊಂದು ಸರಿಯಲ್ಲದ ಮಾರ್ಗ, ಅದೇ
ಅದರ ಬದಲು ನೀವು ಅವರಿಗೆ ನಗುವಂತೆ ಹೇಳಿ, ಪರಿಹಾರ ಮಾರ್ಗ ಹೇಳುವುದು ಸೂಕ್ತ ,ಹಲವಾರು ಜನರು ಹಲವು ರೀತಿಯಲ್ಲಿ ಒತ್ತಡ ಮಾಡುತ್ತಾರೆ, ಕೆಲವರು ಯಾವಾಗಲೂ ನಗುತಿರಬೇಕು ಎನರ್ಜಿ ಯಿಂದ ಇರಬ್ಬೇಕು, ಎಂದು ಹೇಳಿದರೆ, ಇನ್ನು ಕೆಲವರು, ಯಾವಾಗಲೂ ಸಾಧನೆ ಬಗ್ಗೆ ಯೋಚಿಸಿ ಮಾತಾಡಬೇಕು ಎನ್ನುತ್ತಾರೆ, ಆದ್ರೆ ರಿಯಾಲಿಟಿ ಆಲ್ಲಿ, ಜನರು ತಮ್ಮ ಮನಸ್ಸನ್ನು ತಮಗೆ ಹೇಗೆ ಖುಷಿ ಆಗಿ ಇಟ್ಟುಕೊಳ್ಳಲು ಸಾಧ್ಯವೋ ಅದೇ ರೀತಿ ಇರಬೇಕು,
ಸೋ ನೀವು ಯಾವಾಗಲೂ ಖುಷಿಯಾಗಿ ಇರಲು ಪ್ರಯತ್ನಿಸಬೇಕೇ..?
ಉತ್ತರ ನೋ,
ಕೆಲವು ಅಧ್ಯಯನಗಳ ಪ್ರಕಾರ ನೀವು ಖುಷಿಯಾಗಿ ಇರಲು
ಜನರ ಸಂತೋಷದ ಮೇಲೆ ನಿಶ್ಚಯಿಸುತ್ತಾರೆ ಎಂದು ಅಧ್ಯಯನಗಳು ಸೂಚಿಸುತ್ತವೆ,
ಆಗಾಗ್ಗೆ ದ್ವಿತೀಯ ನಕಾರಾತ್ಮಕ ಭಾವನೆಗಳನ್ನು ಅನುಭವಿಸುತ್ತಾರೆ,
ಅಪರಾಧಿ ಪ್ರಜ್ಞೆಯಂತೆ,
ಅಥವಾ ಅಸಮಾಧಾನಗೊಂಡಿದ್ದಕ್ಕಾಗಿ ಹತಾಶೆ,
ಮತ್ತು ಅವರು ಸಂತೋಷವನ್ನು ಅನುಭವಿಸುವುದಿಲ್ಲ ಎಂಬ ನಿರಾಶೆ.
ಇದರರ್ಥ ನೀವು ದುಃಖ ಅಥವಾ ಕೋಪವನ್ನು ತೆಗೆದುಕೊಳ್ಳಲು ಬಿಡಬೇಕು ಎಂದಲ್ಲ.
ಆದರೆ ಮರುಮೌಲ್ಯಮಾಪನದಂತಹ ತಂತ್ರಗಳು ನಿಮಗೆ ಮರು ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತದೆ,
ಪರಿಸ್ಥಿತಿಯ ಬಗ್ಗೆ ನಿಮ್ಮ ಆಲೋಚನೆಗಳು,
ನೀವು ದುಃಖಿತರಾಗಿದ್ದೀರಿ ಎಂದು ಒಪ್ಪಿಕೊಳ್ಳಲು ನಿಮಗೆ ಅವಕಾಶ ಮಾಡಿಕೊಡುತ್ತದೆ,
ಮತ್ತು ವಿಷಯಗಳು ಉತ್ತಮಗೊಳ್ಳುತ್ತವೆ ಎಂಬ ಭರವಸೆಯನ್ನು ಬೆಳೆಸಿಕೊಳ್ಳಿ.
ನಿಮ್ಮ ಭಾವನೆಗಳನ್ನು ಹೇಗೆ ನಿರ್ವಹಿಸುವುದು,