emotion in kannada
ನೀವು ಮತ್ತು ನಿಮ್ಮ ಫ್ರೆಂಡ್ಸ್, ರಜಾ ದಿನಗಳಲ್ಲಿ ಮಾಡುವ, ಕ್ಲಾಸ್ ನಿಂದಾ ಬಚಾವ್ ಆಗಲು ಶುಕ್ರವಾರದ ಎಕ್ಸಾಮ್ ಬರೆಯಲು ಮುಂದಾಗುತ್ತಿರಾ, ಒಂದು ವಾರ ಓದಿದ ನಂತರ, ಅವರಿಬ್ಬರೂ ತುಂಬಾ ಕಾನ್ಫಿಡೆಂಟ್ ಆಗಿ, ಎಕ್ಸಾಮ್ ಬರೆದು, ಪಾಸ್ ಆಗುತ್ತೆವೆ ಎಂಬ ಭಾವನೆಯಲ್ಲಿ ಇರುತ್ತಾರೆ, ಆದ್ರೆ ರಿಸಲ್ಟ್ ಬಂದಾಗ ಗೊತ್ತಾಗುತ್ತದೆ ಅವರಿಬ್ಬರೂ ಫೇಲ್ ಆಗಿದ್ದಾರೆ ಎಂದು, ಆಗ ನಿಮ್ಮ ಫ್ರೆಂಡ್ ಅಷ್ಟೇನೂ ಬೇಜಾರಗಿಲ್ಲ, ಅಂತ ಕಾಣಿಸುತ್ತೆ, ಆದ್ರೆ ನೀವು ತುಂಬಾ ಬೇಜಾರ್ ಆಗಿರಬಹುದು, ಹೀಗಿದ್ದರೂ ನೀವು ಖುಷಿಯಾಗಿ ಇರಲು ಸಾಂದ್ಯವೆ, ಉತ್ತರ ಎಸ್, ಹೀಗೆ ನಿಮ್ಮ ಎಮೋಶನ್ ಅನ್ನು ಕಂಟ್ರೋಲ್ ಮಾಡಲು, ಹಲವಾರು ತಂತ್ರಗಳು ಇವೆ, ಮನೋ ವಿಜ್ಞಾನಿಗಳು ಇಂತಹ ತಂತ್ರಗಳನ್ನು ಉಪಯೋಗಿಸುತ್ತಾರೆ, ಇದರಲ್ಲಿ ನಾಲ್ಕು ಸ್ಟೆಪ್ ಇರ್ತವೆ, ಮೊದ್ಲು ಪರಿಸ್ಥಿತಿ ಒಳಗೆ ಹೋಗಬೇಕು, ರಿಯಲ್ ಆಗಿ ಅಥವಾ ಕಲ್ಪನೆ ಮಾಡಿಕೊಳ್ಳಬೇಕು, ಹೀಗೆ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಬೇಕು, ಈ ಮೌಲ್ಯ ಮಾಪನ ಮಾಡುವುದು ಕೆಲವು ಭಾರಿ ನಮಗೆ ಸಹಾಯ ಆಗಬಹುದು ಅಥವಾ ತೊಂದರೆ ಆಗಬಹುದು, ಟೋಟಲಿ ಹೀಗೆ ಮೌಲ್ಯಮಾಪನ ಮಾಡುವುದರಿಂದ, ನಿಮ್ಮ ವರ್ತನೆ,ಯೋಚನೆ,ಫೀಲಿಂಗ್ ಎಲ್ಲಾ ಬದಲಾಗುವ ಸಾದ್ಯತೆ ಇರುತ್ತದೆ, ಈ ಎಲ್ಲಾ ಸ್ಟೆಪ್ ಮಾಡುವುದರಿಂದ, ಪರಿಸ್ಥಿತಿ ಒಳಗೆ ಪ್ರಜ್ಞಾಪೂರ್ವಕವಾಗಿ ಎ...