types of vaginal discharge In kannada


ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ, ಯೋನಿ ಡಿಸ್ಚಾರ್ಜ್ ಬಣ್ಣದ ಸೂಚನೆಗಳ ಬಗ್ಗೆ ವಿವರಿಸಲಾಗಿದೆ,


1. ತೆಳುವಾದ ಕ್ಲಿಯರ್ ಲೋಳೆ,

ಫ್ರೆಂಡ್ಸ್ ಈ ರೀತಿಯ ರಸ ಹೊರ ಬಂದರೆ, ಅದು ಯೋನಿಯ ಆರೋಗ್ಯಕರ ವಾದ ಸ್ಥಿತಿ ಆಗಿರುತ್ತದೆ,

ಇದು ನೀವು ಅತಿಯಾದ ವ್ಯಾಯಾಮ ಮಾಡಿದಾಗ, ಇಲ್ಲವೇ ನಿಮಗೆ ಸೆಕ್ಸ್ ಮೂಡ್ ಬಂದಾಗ, ಈ ರೀತಿಯ ಲೋಳೆ ಬಿಡುಗಡೆ ಆಗುತ್ತದೆ, 

2. ಹಾಲಿನ ತರ ಬಿಳಿ ಬಣ್ಣದಲ್ಲಿ ಇದ್ದರೆ,

ಫ್ರೆಂಡ್ಸ್ ಇದು ಕೂಡ ನಾರ್ಮಲ್ ಆಗಿರುತ್ತದೆ, ಇದಕ್ಕೆ ಚಿಂತಿಸ ಬೇಕಾಗಿಲ್ಲ, 

ಇದು ನಿಮ್ಮ ಯೋನಿಯಲ್ಲಿ, ಏನಾದ್ರೂ ಕ್ಯಾಂಡಿಡ ಎಂಬ ಸೂಕ್ಷ್ಮ ಜೀವಿಗಳು ಜಾಸ್ತಿ ಆದರೆ, ಈ ರೀತಿಯ ಇನ್ಫೆಕ್ಷನ್ ಆಗುತ್ತದೆ, 

ಈ ರೀತಿಯ ಸೂಕ್ಷ್ಮ ಜೀವಿಗಳು ದೇಹದ ಎಲ್ಲಾ ಭಾಗದಲ್ಲಿ ಕೂಡ ಇರುತ್ತವೆ, ಬಾಯಿ ಒಳಗಡೆ, ಚರ್ಮದ ಮೇಲ್ಪದರದಲ್ಲಿ ಕೂಡ ಇರುತ್ತವೆ, 

ಆದರೆ ಇದರ ಬೆಳವಣಿಗೆ ಜಾಸ್ತಿ ಆದರೆ, ಸ್ವಲ್ಪ ತೊಂದರೆ ಆಗಬಹುದು, 

 ಆರೋಗ್ಯಕರ ಬ್ಯಾಕ್ಟೀರಿಯಾಗಳು, ಇವುಗಳ ಬೆಳವಣಿಗೆಯ ಮೇಲೆ ನಿಯಂತ್ರಣ ಸಾಧಿಸುತ್ತ ಇರುತ್ತವೆ,

ಆದರೆ ಇದು ತನ್ನ ಪಾಡಿಗೆ ಹೋಗುತ್ತದೆ, 2 ರಿಂದ 3 ದಿನದ ಒಳಗೆ, ಬರಿ ವಾಟರ್ ನಿಂದಾ ಕ್ಲೀನ್ ಮಾಡಿಕೊಂಡರೆ ಸಾಕು,



3. ಬೂದು ಬಣ್ಣದಲ್ಲಿ ಬಂದರೆ, 

ಈ ರೀತಿಯಲ್ಲಿ ಯಾಕೆ ಬರುತ್ತದೆ ಎಂದರೆ 
ಯೋನಿಯಲ್ಲಿ "ಉತ್ತಮ" ಮತ್ತು "ಹಾನಿಕಾರಕ" ಬ್ಯಾಕ್ಟೀರಿಯಾಗಳ ಅಸಮತೋಲನದ ಪರಿಣಾಮದಿಂದ ಬರಬಹುದು,

 ಡೌಚಿಂಗ್, ಅಂದ್ರೆ ಕೆಮಿಕಲ್ ಇರುವ ಸೋಪ್ ಗಳಿಂದ ಯೋನಿಯನ್ನು ತೊಳೆಯುವುದರಿಂದ,

 ಕಾಂಡೋಮ್‌ಗಳನ್ನು ಬಳಸದಿರುವುದು, ಮತ್ತು ಹೊಸ, ಅಥವಾ ಬಹು ಲೈಂಗಿಕ ಪಾಲುದಾರರನ್ನು ಹೊಂದಿರುವುದು,

ಈ ರೀತಿಯ ಕ್ರಿಯೆಗಳು ಗುಡ್ ಅಂಡ್ ಬ್ಯಾಡ್ ಬ್ಯಾಕ್ಟೀರಿಯಾಗಳ, ಅಸಮತೋಲನಕ್ಕೆ ಕಾರಣ ಆಗುತ್ತವೆ, 

4) ಹಳದಿ ಬಣ್ಣದ ಡಿಸ್ಚಾರ್ಜ್,

ಈ ರೀತಿಯಲ್ಲಿ ಡಿಸ್ಚಾರ್ಜ್ ಆಗುತ್ತಿದ್ದರೆ, ಅವರಿಗೆ ಸೆಕ್ಸ್ ನಿಂದಾ ಟ್ರಾನ್ಸಫರ್ ಆಗಿರುವ ರೋಗಗಳು ಬರಬಹುದು, 

ಅಂದರೆ ವ್ಯಕ್ತಿಯಿಂದ ವ್ಯಕ್ತಿಗೆ ಸೆಕ್ಸ್ ನ ಮೂಲಕ ಹರಡಬಹುದು ಆದ್ದರಿಂದ ಕಾಂಡೊಮ್ ಬಳಸುವುದು ಉತ್ತಮ 

ಈ ರೀತಿಯ ರೋಗ 1 ರಿಂದ 2 ವಾರಗಳ ನಂತರ ಹೋಗಬಹುದು ಅಥವ ಜಾಸ್ತಿ ದಿನಗಳು ಇದ್ದರೆ ಚಿಕಿತ್ಸೆ ಪಡೆದರೆ ಗುಣವಾಗುತ್ತವೆ 

ಇದಕ್ಕೆ ಮೂಲ ಕಾರಣ ಕೆಲವು ಬ್ಯಾಕ್ಟೀರಿಯಾಗಳು ಡೇಂಜರ್ ಆಗಿರುತ್ತವೆ ಅವು ಜಾಸ್ತಿ ಆದರೆ ಈ ರೀತಿ ತೊಂದರೆ ಆಗುತ್ತದೆ

5) ಹಸಿರು ಬಣ್ಣದ ಡಿಸ್ಚಾರ್ಜ್,

ಇದು ಕೂಡ ಸೆಕ್ಸ್ ನಿಂದಾ ಟ್ರಾನ್ಸಫರ್ ಆಗಿರುವ ಬ್ಯಾಕ್ಟೀರಿಯಾ ರೋಗಗಳ ಒಂದು ಸೂಚನೆ ಹಳದಿ ಬಣ್ಣದ ಸೂಚನೆಯ ತರನೆ

6) ಪಿಂಕ್ ಡಿಸ್ಚಾರ್ಜ್ ,

ಇದರ ಸೂಚನೆ ಎಂದರೆ, ನೀವು ಪ್ರಜ್ಞೆಂಟ್ ಆದಾಗ ಬರಬಹುದು, ಇಲ್ಲವೇ,
ಯೋನಿ ಸ್ನಾಯುಗಳ ಒಳಗೆ ಏನಾದ್ರೂ ತೊಂದರೆ ಆದಾಗ ಬರಬಹುದು ಅಥವಾ ನಿಮ್ಮ ಪೀರಿಯಡ್ ( ಮುಟ್ಟು) ಸ್ಟಾರ್ಟ್ ಆಗುವ ಮುಂಚೆ ಈ ರೀತಿಯ ಕಲರ್ ಡಿಸ್ಚಾರ್ಜ್ ಬರಬಹುದು 

7) ಕೆಂಪು ಬಣ್ಣದ ಡಿಸ್ಚಾರ್ಜ್ 

ಇದು ಪೀರಿಯಡ್ ಸಮಯದಲ್ಲಿ ಸಂಭವಿಸಬಹುದು, 

ಇಲ್ಲವೇ ಪೀರಿಯಡ್ ನಡುವೆ ಸಂಭವಿಸುವ ಗರ್ಭಾಶಯದಿಂದ ರಕ್ತಸ್ರಾವ, ಪ್ರತಿ ಕೆಲವು ವಾರಗಳಿಗೊಮ್ಮೆ ಸಂಭವಿಸಬಹುದು 

ಇದಕ್ಕೆ ಮುಕ್ಯ ಕಾರಣ ಎಂದರೆ ಒತ್ತಡ ಹಾಗೂ ಮಾತ್ರೆಗಳ ಸೈಡ್ ಎಫೆಕ್ಟ್ ಅಥವಾ ಕೆಲವು ಗಿಡಮೂಲಿಕೆಗಳು ಕಾರಣದಿಂದ ಉಂಟಾಗಬಹುದು ಅಂತಹ ಗಿಡಮೂಲಿಕೆಗಳು ಎಂದರೆ ಜಿನ್ಸೆಂಗ್ ಮತ್ತು ಮದರ್ವರ್ಟ್ 

ನೀವು ಇದನ್ನು ಡಾಕ್ಟರ್ ಬಳಿ ಚರ್ಚಿಸಿ ಪರಿಹಾರ ಕಂಡು ಕೊಳ್ಳಬಹುದು ಎಷ್ಟು ದಿನ ಹೇಗೆ ರಕ್ತ ಸ್ರಾವ ಆಗಿದೆ ಎಂಬುದನ್ನೂ ಕೂಡ ಹೇಳಬಾಗುತ್ತದೆ ನೀವು ಪ್ಯಾಡ್ ಗಳ ಸಂಖ್ಯೆಯನ್ನು ಗುರುತಿಸಿ ಮತ್ತು ಅದು ಎಷ್ಟು ತೊಯ್ದಿದೆ ಎಂದು ಗುರುತಿಸಿ ಲೆಕ್ಕ ಹಾಕಬಹುದು 


 8) ಕಂದು ಬಣ್ಣದ ಡಿಸ್ಚಾರ್ಜ್ 

ಇದು ಕೂಡ ಯೋನಿಯ ಇನ್ಫೆಕ್ಷನ್ ನಿಂದಾ ಉಂಟಾಗಬಹುದು ಇಲವೆ ಪೀರಿಯಡ್ ಮುಗಿಯುವ ವೇಳೆಯಲ್ಲಿ ಬರಬಹುದು 










ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

how make karpur in kannada karpur business in kannada

ಟೆಂಟ್ ಹೌಸ್ ಬಿಸಿನೆಸ್ ಪ್ಲಾನ್

ಕಾಪಿ ಕುಡಿದಾಗ ಮೈಂಡ್ ಅಲ್ಲಿ ಆಗುವ ಬದಲಾವಣೆಗಳು..,!