ಪೋಸ್ಟ್‌ಗಳು

vaginal discharge in kannada ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

types of vaginal discharge In kannada

ಇಮೇಜ್
ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ, ಯೋನಿ ಡಿಸ್ಚಾರ್ಜ್ ಬಣ್ಣದ ಸೂಚನೆಗಳ ಬಗ್ಗೆ ವಿವರಿಸಲಾಗಿದೆ, 1. ತೆಳುವಾದ ಕ್ಲಿಯರ್ ಲೋಳೆ, ಫ್ರೆಂಡ್ಸ್ ಈ ರೀತಿಯ ರಸ ಹೊರ ಬಂದರೆ, ಅದು ಯೋನಿಯ ಆರೋಗ್ಯಕರ ವಾದ ಸ್ಥಿತಿ ಆಗಿರುತ್ತದೆ, ಇದು ನೀವು ಅತಿಯಾದ ವ್ಯಾಯಾಮ ಮಾಡಿದಾಗ, ಇಲ್ಲವೇ ನಿಮಗೆ ಸೆಕ್ಸ್ ಮೂಡ್ ಬಂದಾಗ, ಈ ರೀತಿಯ ಲೋಳೆ ಬಿಡುಗಡೆ ಆಗುತ್ತದೆ,  2. ಹಾಲಿನ ತರ ಬಿಳಿ ಬಣ್ಣದಲ್ಲಿ ಇದ್ದರೆ, ಫ್ರೆಂಡ್ಸ್ ಇದು ಕೂಡ ನಾರ್ಮಲ್ ಆಗಿರುತ್ತದೆ, ಇದಕ್ಕೆ ಚಿಂತಿಸ ಬೇಕಾಗಿಲ್ಲ,  ಇದು ನಿಮ್ಮ ಯೋನಿಯಲ್ಲಿ, ಏನಾದ್ರೂ ಕ್ಯಾಂಡಿಡ ಎಂಬ ಸೂಕ್ಷ್ಮ ಜೀವಿಗಳು ಜಾಸ್ತಿ ಆದರೆ, ಈ ರೀತಿಯ ಇನ್ಫೆಕ್ಷನ್ ಆಗುತ್ತದೆ,  ಈ ರೀತಿಯ ಸೂಕ್ಷ್ಮ ಜೀವಿಗಳು ದೇಹದ ಎಲ್ಲಾ ಭಾಗದಲ್ಲಿ ಕೂಡ ಇರುತ್ತವೆ, ಬಾಯಿ ಒಳಗಡೆ, ಚರ್ಮದ ಮೇಲ್ಪದರದಲ್ಲಿ ಕೂಡ ಇರುತ್ತವೆ,  ಆದರೆ ಇದರ ಬೆಳವಣಿಗೆ ಜಾಸ್ತಿ ಆದರೆ, ಸ್ವಲ್ಪ ತೊಂದರೆ ಆಗಬಹುದು,   ಆರೋಗ್ಯಕರ ಬ್ಯಾಕ್ಟೀರಿಯಾಗಳು, ಇವುಗಳ ಬೆಳವಣಿಗೆಯ ಮೇಲೆ ನಿಯಂತ್ರಣ ಸಾಧಿಸುತ್ತ ಇರುತ್ತವೆ, ಆದರೆ ಇದು ತನ್ನ ಪಾಡಿಗೆ ಹೋಗುತ್ತದೆ, 2 ರಿಂದ 3 ದಿನದ ಒಳಗೆ, ಬರಿ ವಾಟರ್ ನಿಂದಾ ಕ್ಲೀನ್ ಮಾಡಿಕೊಂಡರೆ ಸಾಕು, 3. ಬೂದು ಬಣ್ಣದಲ್ಲಿ ಬಂದರೆ,  ಈ ರೀತಿಯಲ್ಲಿ ಯಾಕೆ ಬರುತ್ತದೆ ಎಂದರೆ  ಯೋನಿಯಲ್ಲಿ "ಉತ್ತಮ" ಮತ್ತು "ಹಾನಿಕಾರಕ" ಬ್ಯಾಕ್ಟೀರಿಯಾಗಳ ಅಸಮತೋಲನದ ಪರಿಣಾಮದಿಂದ ಬರಬಹುದು, ...