ಟ್ಯಾಟೂ ಯಾಕೆ ಎಂದು ಅಳಿಸಲು ಆಗುವುದಿಲ್ಲ

ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ ನಾವು ಹಾಕಿಸಿಕೊಳ್ಳುವ ಟ್ಯಾಟೂ ಯಾಕೆ ಎಂದೂ ಮರೆಯಾಗುವುದಿಲ್ಲ 
ಎಂದು ವಿವರಿಸಲಾಗಿದೆ 
ನಾವು ದಿನನಿತ್ಯ ನಮ್ಮ ಚರ್ಮದ ಮೇಲಿನ ಪದರದ ಸೆಲ್ ಗಳನ್ನು ಒಂದು ತಾಸಿಗೆ ಮೂವತ್ತು ಸಾವಿರದಿಂದ ನಲವತ್ತು ಸಾವಿರ ಸೆಲ್ ಗಳನ್ನ ಕಳೆದುಕೊಳ್ಳುತ್ತಿರುತ್ತೇವೆ ಆದ್ರೂ ಟ್ಯಾಟೂ ಯಾಕೆ ಎಂದು ಮರೆಯಾಗುವುದುಲ್ಲ ಇದಕ್ಕೆ ಸಿಂಪಲ್ ಆದ ಉತ್ತರ ಅಂದ್ರೆ ಟ್ಯಾಟೂ ಚರ್ಮದ ಆಳಕ್ಕೆ ಡೀಪ್ ಆಗಿ ಹೋಗುತ್ತದೆ ಹಲವಾರು ಕಂಟ್ರಿಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಟ್ಯಾಟೂ ವನ್ನು ಹಾಕುತ್ತಾರೆ 
ಆದರೆ ಮೊದಲ ಬಾರಿಗೆ ಥಾಮಸ್ ಎಡಿಸನ್ ಎಲೆಕ್ಟ್ರಿಕ್ ಕರೆಂಟ್ ನಿಂದ ರನ್ ಆಗುವ ಬರೆಯುವ ಮಶೀನ್ ಅನ್ನು ಕಂಡು ಹಿಡಿದ ಮೇಲೆ ಈ ಟ್ಯಾಟೂ ಹಾಕಿಸಿಕೊಳ್ಳುವುದು ಜಾರಿಗೆ ಬರುತ್ತದೆ 
ಈ ಮಶೀನ್ ಅಲ್ಲಿ ಬಣ್ಣ ಮತ್ತು ಚಿಕ್ಕದಾದ ನೀಡಲ್ ಗಳನ್ನು ಹೊಂದಿರುತ್ತದೆ ಇದರಿಂದ ಹೊರ ಚರ್ಮದಲ್ಲಿ ಬರೆಯುವಾಗ ಇದರ ಇಂಕ್ ಮೆಲ್ಲಗೆ ಒಳಪದರದ ಒಳಗೆ ಇಳಿಯುತ್ತದೆ ಅಲ್ಲಿ ಹಲವಾರು ಗ್ರಂಥಗಳು ನರಗಳು ಇರುತ್ತವೆ ಹೀಗೆ ಆ ನೀಡಲ್ ಬರೆಯುವಾಗ ಇದು ನೋವಿಗೆ
ಕಾರಣವಾಗುತ್ತದೆ 
ಹೀಗಾಗಿ ಅಲ್ಲಿರುವ ಸೆಲ್ ಗಳು ತೊಂದರೆಗೆ ಒಳಗಾದಾಗ ದೇಹದ ಇಮ್ಯೂನ್ ಸಿಸ್ಟಂ ಸೆಲ್ ಗಳು ನೋವಾದ ಜಾಗಕ್ಕೆ ಬಂದು ಆ ಜಾಗವನ್ನು ಸರಿಪಡಿಸಲು ಮುಂದಾಗುತ್ತವೆ ಹೀಗಾಗಿ ಈ ಟ್ಯಾಟೂ ಪರ್ಮನೆಂಟ್ ಆಗಿ ಉಳಿಯುತ್ತದೆ ಹೀಗೆ ಟ್ಯಾಟೂ ಹಾಕಿದಾಗ ಆ ಜಾಗದಲ್ಲಿ ಇರುವ ಧೂಳು ಮತ್ತು ಇತರೆ ಇಂಕಿನ ಕಣಗಳನ್ನು ಮ್ಯಾಕೃಪೇಜಸ್ ಎಂಬ ದೇಹದ ಸೆಲ್ ಗಳು ತಿಂದು ಹಾಕಿ ಆ ಜಾಗವನ್ನು ಕ್ಲೀನ್ ಮಾಡುತ್ತವೆ ನಂತರ ಈ ಮ್ಯಾಕೃಪೇಜಸ್ ದುಗ್ಧರಸ ದೊಂದಿಗೆ ರಿಟರ್ನ್ ತಮ್ಮ ಜಾಗಕ್ಕೆ ಟ್ರಾವೆಲ್ ಮಾಡುತ್ತವೆ ಮತ್ತು ಇನ್ನುಳಿದ ಮ್ಯಾಕೃಪೇಜಸ್ ಸೆಲ್ ಗಳು ನೋವಾದ ಜಾಗದ ಕೆಳಗೆ ಇರುತ್ತವೆ ಈ ಕೆಳಗೆ ಇರುವ ಸೆಲ್ ಗಳು ಮೇಲಿರುವ ಇಂಕ್ ಅನ್ನು ಅಳಿಸಿ ಹಾಕಲು ಸಾದ್ಯ ಆಗುವುದಿಲ್ಲ ಯಾಕಂದ್ರೆ ಅವು ಪೂರ್ತಿ ಆಗಿ ಮೇಲಿರುತ್ತದೆ ಕೆಲವೊಂದು ಇಂಕ್ ಪಾರ್ಟಿಕಲ್ ಒಳಪದರದಲ್ಲಿ ಇರುವ ಜೆಲ್ ನ ಕಾರಣದಿಂದ ಮರೆಯಾಗುತ್ತವೆ ಹಾಗೆಯೇ ಕೆಲವೊಂದು ಇಂಕ್ ಪಾರ್ಟಿಕಲ್ ಒಳಪದರದಲ್ಲಿ ಇರುವ ತಂತುಕೋಷಗಳಿಂದ ಅವೃತವಾಗುತ್ತವೆ ಮೂಲತಃ ಇಂಕ್ ಹೊರಪದರದಲ್ಲಿ ಕೂರುತ್ತದೆ ಆದ್ರೆ ಈ ಹೊರಪದರ ದಿನಗಳು ಕಳೆದಂತೆ ಉದುರುತ್ತವೆ ಹೀಗಾಗಿ ಹೊಸ ಬಣ್ಣ ವಿಲ್ಲದ ಪದರ ತಯಾರಾಗುತ್ತದೆ ಹೀಗೆ ಕಂಪ್ಲೀಟ್ ಆಗಿ ಹೊಸ ಹೊರ ಪದರ ತಯಾರಾಗಲು 2 ರಿಂದ 3 ವಾರ ತೆಗೆದುಕೊಳ್ಳುತ್ತದೆ ಹೀಗೆ ಹೊಸದಾಗಿ ಮಾರ್ಪಾಡಾದ ಚರ್ಮದ ಸೆಲ್ ಗಳು ಕೆಳಗಿನ ಇಂಕ್ ಅನ್ನು ತೆಗೆದುಕೊಂಡು ಇಂಕ್ ನಿಂದಾ ಅವೃತವಾಗುತ್ತವೇ
ಆದರೆ ನಿಧಾನವಾಗಿ ಈ ಇಂಕ್ ಕಣಗಳು ದೇಹದ ಮ್ಯಾಕ್ರೋಪಾಚಸ್ ಕಣಗಳಿಂದ ತಿನ್ನಲ್ಪಡುತ್ತವೆ ಹೀಗಾಗಿ ನೈಸರ್ಗಿಕವಾಗಿ ಈ ಟ್ಯಾಟೂ ಅಳಿಸಲು ಬಹುದು ಮತ್ತು ಸೂರ್ಯನ ನೆರಳ ಕಾರಣಗಳಿಂದಲೂ ಈ ಟ್ಯಾಟೂ ಸ್ವಲ್ಪ ಮರೆಯಾಗುತ್ತವೆ ಆದ್ರೆ ಈ ಟ್ಯಾಟೂ ಮರೆಯಾಗದಂತೆ ಸನ್ ಬ್ಲಾಕ್ ಕ್ರೀಮ್ ಗಳನ್ ಬಳಸಬಹುದು ಈ ಇಂಕ್ ಅವನ ಜೀವನ ಮುಗಿಯುವವರೆಗೂ ಆಳವಾಗಿ ಈ ಇಂಕ್ ಕಣಗಳು ಇರುತ್ತವೆ ಆದ್ರೆ ಈ ಟ್ಯಾಟೂ ಹೋಗಿಸಲು ಸಾದ್ಯಾನೆ ಇಲ್ವಾ ಇದಕ್ಕೆ ಉತ್ತರ ಕಷ್ಟಸಾಧ್ಯ ಯಾಕಂದ್ರೆ ಒಂದಿಷ್ಟು ಇಂಕ್ ನ ಬಣ್ಣಗಳು ಲೇಸರ್ ನ ಸಹಾಯದಿಂದ ಇಂಕ್ ಪಾರ್ಟಿಕಲ್ ಅನ್ನು ಒಡೆದು ಸಣ್ಣ ಚೂರುಗಳಾಗಿ ಮಾಡಬಹುದು ನಂತರ ಸಣ್ಣ ಇಂಕ್ ನ ಕಣಗಳು ದೇಹದ ಮ್ಯಾಕೃಪೇಜಸ್ ಕಣಗಳಿಂದ ತಿನ್ನಲ್ಪಟ್ಟು ಮರೆಯಾಗುತ್ತವೆ ಆದ್ರೆ ಕೆಲವೊಂದು ಇಂಕ್ ಗಳು ಅಷ್ಟೊಂದು ಈಸಿಯಾಗಿ ಮರೆಯಾಗಿಸಲು ಸಾದ್ಯವಿಲ್ಲ 


ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

how make karpur in kannada karpur business in kannada

ಟೆಂಟ್ ಹೌಸ್ ಬಿಸಿನೆಸ್ ಪ್ಲಾನ್

ಕಾಪಿ ಕುಡಿದಾಗ ಮೈಂಡ್ ಅಲ್ಲಿ ಆಗುವ ಬದಲಾವಣೆಗಳು..,!