ಟ್ಯಾಟೂ ಯಾಕೆ ಎಂದು ಅಳಿಸಲು ಆಗುವುದಿಲ್ಲ
ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ ನಾವು ಹಾಕಿಸಿಕೊಳ್ಳುವ ಟ್ಯಾಟೂ ಯಾಕೆ ಎಂದೂ ಮರೆಯಾಗುವುದಿಲ್ಲ ಎಂದು ವಿವರಿಸಲಾಗಿದೆ ನಾವು ದಿನನಿತ್ಯ ನಮ್ಮ ಚರ್ಮದ ಮೇಲಿನ ಪದರದ ಸೆಲ್ ಗಳನ್ನು ಒಂದು ತಾಸಿಗೆ ಮೂವತ್ತು ಸಾವಿರದಿಂದ ನಲವತ್ತು ಸಾವಿರ ಸೆಲ್ ಗಳನ್ನ ಕಳೆದುಕೊಳ್ಳುತ್ತಿರುತ್ತೇವೆ ಆದ್ರೂ ಟ್ಯಾಟೂ ಯಾಕೆ ಎಂದು ಮರೆಯಾಗುವುದುಲ್ಲ ಇದಕ್ಕೆ ಸಿಂಪಲ್ ಆದ ಉತ್ತರ ಅಂದ್ರೆ ಟ್ಯಾಟೂ ಚರ್ಮದ ಆಳಕ್ಕೆ ಡೀಪ್ ಆಗಿ ಹೋಗುತ್ತದೆ ಹಲವಾರು ಕಂಟ್ರಿಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಟ್ಯಾಟೂ ವನ್ನು ಹಾಕುತ್ತಾರೆ ಆದರೆ ಮೊದಲ ಬಾರಿಗೆ ಥಾಮಸ್ ಎಡಿಸನ್ ಎಲೆಕ್ಟ್ರಿಕ್ ಕರೆಂಟ್ ನಿಂದ ರನ್ ಆಗುವ ಬರೆಯುವ ಮಶೀನ್ ಅನ್ನು ಕಂಡು ಹಿಡಿದ ಮೇಲೆ ಈ ಟ್ಯಾಟೂ ಹಾಕಿಸಿಕೊಳ್ಳುವುದು ಜಾರಿಗೆ ಬರುತ್ತದೆ ಈ ಮಶೀನ್ ಅಲ್ಲಿ ಬಣ್ಣ ಮತ್ತು ಚಿಕ್ಕದಾದ ನೀಡಲ್ ಗಳನ್ನು ಹೊಂದಿರುತ್ತದೆ ಇದರಿಂದ ಹೊರ ಚರ್ಮದಲ್ಲಿ ಬರೆಯುವಾಗ ಇದರ ಇಂಕ್ ಮೆಲ್ಲಗೆ ಒಳಪದರದ ಒಳಗೆ ಇಳಿಯುತ್ತದೆ ಅಲ್ಲಿ ಹಲವಾರು ಗ್ರಂಥಗಳು ನರಗಳು ಇರುತ್ತವೆ ಹೀಗೆ ಆ ನೀಡಲ್ ಬರೆಯುವಾಗ ಇದು ನೋವಿಗೆ ಕಾರಣವಾಗುತ್ತದೆ ಹೀಗಾಗಿ ಅಲ್ಲಿರುವ ಸೆಲ್ ಗಳು ತೊಂದರೆಗೆ ಒಳಗಾದಾಗ ದೇಹದ ಇಮ್ಯೂನ್ ಸಿಸ್ಟಂ ಸೆಲ್ ಗಳು ನೋವಾದ ಜಾಗಕ್ಕೆ ಬಂದು ಆ ಜಾಗವನ್ನು ಸರಿಪಡಿಸಲು ಮುಂದಾಗುತ್ತವೆ ಹೀಗಾಗಿ ಈ ಟ್ಯಾಟೂ ಪರ್ಮನೆಂಟ್ ಆಗಿ ಉಳಿಯುತ್ತದೆ ಹೀಗೆ ಟ್ಯಾಟೂ ಹಾಕಿದಾಗ ಆ ಜಾಗದಲ್ಲಿ ಇರುವ ಧೂಳು ...