ಐದು ವ್ಯಾಯಾಮಗಳ ಮೂಲಕ ಒಂದು ತಿಂಗಳಲ್ಲಿ ಸಿಕ್ಸ್ ಪ್ಯಾಕ್
ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ ಕೇವಲ ಐದು ವ್ಯಾಯಾಮಗಳ ಮೂಲಕ ಒಂದು ತಿಂಗಳಲ್ಲಿ ಸಿಕ್ಸ್ ಪ್ಯಾಕ್ ಬರಿಸಿಕೊಳ್ಳುವುದು ಹೇಗೆ ಎಂಬುದನ್ನು ವಿವರಿಸಲಾಗಿದೆ
ನೀವು ಒಂದು ದಿನದಲ್ಲಿ ಈ ವ್ಯಾಯಾಗಳಿಗಾಗಿ ಕೇವಲ ಮೂವತ್ತು ನಿಮಿಷ ಮೀಸಲಿಟ್ಟರೆ ಕೇವಲ ಒಂದು ತಿಂಗಳಲ್ಲಿ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಬಹುದು ಯಾವುದೋ ವಿಡಿಯೋ ಯಾವುದೋ ಬೇಕಾಗಿರದ ಕೆಲಸಕ್ಕೆ ನಾವು ಸಮಯ ಕರ್ಚು ಮಾಡುವ ಬದಲು ಈ ವ್ಯಾಯಾಮಗಳ ಮೂಲಕ ಆರೋಗ್ಯ ದಾಯಕ ಜೀವನ ನಡೆಸಬಹುದು
1. ಅಡ್ವಾನ್ಸ್ಡ್ ಸಿಟ್ ಅಪ್ಸ್
ಈ ವ್ಯಾಯಾಮವನ್ನು ಇಪ್ಪತ್ತು ಬಾರಿ ಮಾಡುವುದರಿಂದ ನಿಮ್ಮ ಹೊಟ್ಟೆಯ ಬೊಜ್ಜು ಕರಗುತ್ತದೆ ಮತ್ತು ಸಿಕ್ಸ್ ಪ್ಯಾಕ್ ಕೂಡ ಮಾಡಿಕೊಳ್ಳಬಹುದು ಈ ವ್ಯಾಯಮ ಮಾಡಬೇಕಾದರೆ ಮೊದಲು ಬೆಡ್ ಮೇಲೆ ಮಲಗಿ ನಂತರ ನಿಮ್ಮ ಕೈಗಳನ್ನು ನಿಮ್ಮ ತಲೆಯ ಹಿಂಭಾಗದಲ್ಲಿ ಇಟ್ಟ ನಂತರ ನಿಮ್ಮ ಕಾಲುಗಳನ್ನು ಈ ರೀತಿ ಮಡಚಿ ನಂತರ ನಿಮ್ಮ ಕೈಗಳನ್ನು ಮೊಣಕಾಲಿಗೆ ಮತ್ತು ಎದೆಯ ಭಾಗವನ್ನು ತೊಡೆಗಳಿಗೆ ಟಚ್ ಆಗುವಂತೆ ವ್ಯಾಯಮ ಮಾಡಬೇಕು ನಂತರ ನಿಧಾನವಾಗಿ ಹಿಂದಕ್ಕೆ ಬನ್ನಿ ಹೀಗೆ ಹಿಂದಕ್ಕೆ ಬರುವ ಸಮಯದಲ್ಲಿ ಉಸಿರನ್ನು ಎಳೆದುಕೊಳ್ಳಬೇಕು ಮತ್ತು ನಿಮ್ಮ ಬಾಡಿ ಮೇಲೆ ಏಳುವ ಸಮಯದಲ್ಲಿ ಉಸಿರನ್ನು ಹೊರಗೆ ಬಿಡಬೇಕು
2. ಅಡ್ವಾನ್ಸ್ಡ್ ಲೆಗ್ ರೈಸಸ್
ಈ ರೀತಿಯ ವ್ಯಾಯಾಮ ತುಂಬಾ ಬೆನಿಫಿಟ್ ಆಗುತ್ತೆ ಸಿಕ್ಸ್ ಪ್ಯಾಕ್ ಮಾಡಲು
ನೀವು ನೇರವಾಗಿ ಮಲಗಿ ನಿಮ್ಮ ಕಾಲುಗಳನ್ನು ನೆಲಕ್ಕೆ ಎತ್ತಿ ಎರೆಡು ಸೆಕೆಂಡ್ ಕಾಲ ಹಾಗೆ ಇದ್ದು ನಂತರ ನಿಮ್ಮ ಮೊದಲಿನ ಪೊಸಿಷನ್ ಗೆ ಬನ್ನಿ ಈ ರೀತಿಯಾಗಿ ಅದಿನಾರು ಬಾರಿ ಮಾಡಿ
3.ಕೋರ್ ಟ್ವಿಸ್ಟ್
ನೀವು ನೆಲದ ಮೇಲೆ ಕೂತುಕೊಂಡು ಈ ರೀತಿಯಾಗಿ ಇಪ್ಪತ್ತು ಬಾರಿ ಮಾಡಿದರೆ ನಿಮ್ಮ ಹೊಟ್ಟೆಯ ಅಕ್ಕ ಪಕ್ಕದ ಸೈಡ್ ಸ್ನಾಯುಗಳು ಬಲವಾಗುತ್ತವೆ ಮತ್ತು ತೆಳುವಾಗಿ ಸ್ಟ್ರಾಂಗ್ ಆಗುತ್ತವೆ ಇದನ್ನು ನೀವು ನಿಂತುಕೊಂಡು ಕೂಡ ಮಾಡಬಹುದು ನಿಮ್ಮ ಹೊಟ್ಟೆಯನ್ನು ಟ್ವಿಸ್ಟ್ ಮಾಡಬೇಕು
4. ಫ್ಲಟ್ಟರ್ ಕಿಕ್ಸ್
ಈ ವ್ಯಾಯಾಮವು ನಿಮ್ಮ ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ ಈ ವ್ಯಾಯಾಮವನ್ನು ನಲವತ್ತು ಸೆಕೆಂಡ್ ಗಳ ಕಾಲ ಮಾಡಬೇಕು ಇದರಿಂದ ನೀವು ಹೊರಗಡೆ ವಾಕಿಂಗ್ ಹೋಗಬೇಕು ಮತ್ತು ಹೊರಗೆ ಹೋಗಲು ಸಿದ್ಧತೆ ನಡೆಸಬೇಕು ಎಂಬ ಗೋಜು ಇರುವುದಿಲ್ಲ ಅರಾಮಾಗಿ ಮನೆಯಲ್ಲೇ ಮಲಗಿಕೊಂಡೆ ವಾಕಿಂಗ್ ಮಾಡಬಹುದು
5. ಮೌಂಟೇನ್ ಕ್ಕೈಂಬರ್
ಈ ವ್ಯಾಯಾಮವನ್ನು ಅತ್ಯಂತ ಸುಲಭವಾಗಿ ಮಾಡಬಹುದು ಇದನ್ನು ಅಷ್ಟೇ ಮೂವತ್ತು ಸೆಕೆಂಡ್ ಗಳ ಕಾಲ ಮಾಡ್ಬೇಕು
ಈ ರೀತಿ ನೀವು ವ್ಯಾಯಮ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ ಮತ್ತು ವಾರಕ್ಕೆ ಒಂದು ಬಾರಿ ಮಾತ್ರ ಸೆಕ್ಸ್ ಆಲ್ಲಿ ಪಾಲ್ಗೊಳ್ಳಿ ಇದರಿಂದ ನಿಮ್ಮ ಲೈಪ್ ಅಲ್ಲಿ ಗೊಂದಲ ಇರುವುದಿಲ್ಲ ಮತ್ತು ವ್ಯಾಯಮ ಮಾಡಿದ ನಂತರ ಕಾಳುಗಳೂ ಅಥವಾ ಹಣ್ಣುಗಳನ್ನು ತಿನ್ನಿರಿ ಹೀಗೆ ವ್ಯಾಯಮ ಮತ್ತು ಆರೋಗ್ಯಕರ ಆಹಾರ ಸೇವಿಸುವ ಒಳ್ಳೆಯ ಅಭ್ಯಾಸ ರೂಡಿಸಿಕೊಂಡರೆ ಯಾವುದೇ ಕೆಟ್ಟ ಅಭ್ಯಾಸಗಳು ನಮ್ಮ ಜೀವನದಲ್ಲಿ ಬರಲು ಸಾದ್ಯ ಆಗುವುದಿಲ್ಲ