ಐದು ವ್ಯಾಯಾಮಗಳ ಮೂಲಕ ಒಂದು ತಿಂಗಳಲ್ಲಿ ಸಿಕ್ಸ್ ಪ್ಯಾಕ್
ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ ಕೇವಲ ಐದು ವ್ಯಾಯಾಮಗಳ ಮೂಲಕ ಒಂದು ತಿಂಗಳಲ್ಲಿ ಸಿಕ್ಸ್ ಪ್ಯಾಕ್ ಬರಿಸಿಕೊಳ್ಳುವುದು ಹೇಗೆ ಎಂಬುದನ್ನು ವಿವರಿಸಲಾಗಿದೆ ನೀವು ಒಂದು ದಿನದಲ್ಲಿ ಈ ವ್ಯಾಯಾಗಳಿಗಾಗಿ ಕೇವಲ ಮೂವತ್ತು ನಿಮಿಷ ಮೀಸಲಿಟ್ಟರೆ ಕೇವಲ ಒಂದು ತಿಂಗಳಲ್ಲಿ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಬಹುದು ಯಾವುದೋ ವಿಡಿಯೋ ಯಾವುದೋ ಬೇಕಾಗಿರದ ಕೆಲಸಕ್ಕೆ ನಾವು ಸಮಯ ಕರ್ಚು ಮಾಡುವ ಬದಲು ಈ ವ್ಯಾಯಾಮಗಳ ಮೂಲಕ ಆರೋಗ್ಯ ದಾಯಕ ಜೀವನ ನಡೆಸಬಹುದು 1. ಅಡ್ವಾನ್ಸ್ಡ್ ಸಿಟ್ ಅಪ್ಸ್ ಈ ವ್ಯಾಯಾಮವನ್ನು ಇಪ್ಪತ್ತು ಬಾರಿ ಮಾಡುವುದರಿಂದ ನಿಮ್ಮ ಹೊಟ್ಟೆಯ ಬೊಜ್ಜು ಕರಗುತ್ತದೆ ಮತ್ತು ಸಿಕ್ಸ್ ಪ್ಯಾಕ್ ಕೂಡ ಮಾಡಿಕೊಳ್ಳಬಹುದು ಈ ವ್ಯಾಯಮ ಮಾಡಬೇಕಾದರೆ ಮೊದಲು ಬೆಡ್ ಮೇಲೆ ಮಲಗಿ ನಂತರ ನಿಮ್ಮ ಕೈಗಳನ್ನು ನಿಮ್ಮ ತಲೆಯ ಹಿಂಭಾಗದಲ್ಲಿ ಇಟ್ಟ ನಂತರ ನಿಮ್ಮ ಕಾಲುಗಳನ್ನು ಈ ರೀತಿ ಮಡಚಿ ನಂತರ ನಿಮ್ಮ ಕೈಗಳನ್ನು ಮೊಣಕಾಲಿಗೆ ಮತ್ತು ಎದೆಯ ಭಾಗವನ್ನು ತೊಡೆಗಳಿಗೆ ಟಚ್ ಆಗುವಂತೆ ವ್ಯಾಯಮ ಮಾಡಬೇಕು ನಂತರ ನಿಧಾನವಾಗಿ ಹಿಂದಕ್ಕೆ ಬನ್ನಿ ಹೀಗೆ ಹಿಂದಕ್ಕೆ ಬರುವ ಸಮಯದಲ್ಲಿ ಉಸಿರನ್ನು ಎಳೆದುಕೊಳ್ಳಬೇಕು ಮತ್ತು ನಿಮ್ಮ ಬಾಡಿ ಮೇಲೆ ಏಳುವ ಸಮಯದಲ್ಲಿ ಉಸಿರನ್ನು ಹೊರಗೆ ಬಿಡಬೇಕು 2. ಅಡ್ವಾನ್ಸ್ಡ್ ಲೆಗ್ ರೈಸಸ್ ಈ ರೀತಿಯ ವ್ಯಾಯಾಮ ತುಂಬಾ ಬೆನಿಫಿಟ್ ಆಗುತ್ತೆ ಸಿಕ್ಸ್ ಪ್ಯಾಕ್ ಮಾಡಲು ನೀವು ನೇ...