ಹೃದಯ ರಕ್ತವನ್ನು ಹೇಗೆ ಪಂಪ್ ಮಾಡುತ್ತದೆ

ಹಲವಾರು ವರ್ಷಗಳ ಹಿಂದೆ ಮಾನವನ ಹೃದಯ ಯಾಕೆ ಇದು ಇದು ಯಾಕೆ ಕೆಲಸ ಮಾಡುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ 
ಇದರ ಬಗ್ಗೆ ಲಿಯಾನಾರ್ಡೋ ಡಾವಿಂಚಿ ಸ್ಟಡಿ ಮಾಡ್ತಾ ಇದ್ರು ಆದ್ರೆ ಇದರ ಬಗ್ಗೆ ತುಂಬಾ ಕನ್ಫ್ಯೂಷನ್ ಉಂಟಾಗಿ ಇದರ ಬಗೆಗಿನ ಅಧ್ಯಯನವನ್ನು ಕೈಬಿಟ್ಟರು ಎಲ್ಲರೂ ಕೂಡ ತಮ್ಮದೇ ಆದ ಹಾರ್ಟ್ ಬಿಟ್ ಹೊಂದಿದ್ದರು ಆದ್ರೆ ಯಾರಿಗೂ ಇದು ಏಕೆ ಹೀಗೆ ಬಡಿದುಕೊಳ್ಳಿತ್ತಿದೆ ಎಂದು ಯಾರಿಗೂ ತಿಳಿದಿರಲಿಲ್ಲ ಇಂದು ಎಲ್ಲರಿಗೂ ಗೊತ್ತಾಗಿದೆ ಇದು ರಕ್ತವನ್ನು ಪಂಪ್ ಮಾಡುತ್ತದೆ ಎಂದು ಆದ್ರೆ ಇದೆ ಫೈನಲ್ ಆದ ಉತ್ತರ ಅಲ್ಲ ಯಾಕಂದ್ರೆ ದೇಹದಿಂದ ಹೃದಯವನ್ನು ಹೊರ ತೆಗೆದರೆ ದೇಹ ತಕ್ಷಣವೇ ಸತ್ತು ಹೋಗುತ್ತದೆ ಇಂದಿನ ಇಪ್ಪೋತ್ತೊಂದನೆ ಶತಮಾನದಲ್ಲಿ ಕೂಡ ಹೃದಯದ ಕಾರ್ಯವನ್ನು ನೋಡಲು ಸಾಧ್ಯವಿಲ್ಲ ಬೇರೆಳ ಎಣಿಕೆ ಅಷ್ಟು ಡಾಕ್ಟರ್ಸ್ ಮಾತ್ರ ಅದರ ಕಾರ್ಯವನ್ನು ನೋಡಿದ್ದಾರೆ ಇಂಟರ್ನೆಟ್ ಅಥವಾ ಗೂಗಲ್ ಅಲ್ಲಿ ಕೂಡ ಇದರ ಕಾರ್ಯದ ಸರಿಯಾದ ಚಿತ್ರಣ ಇಲ್ಲ ಎಲ್ಲಾ ಅನಿಮೇಶನ್ ಅಲ್ಲೇ ತೋರಿಸುತ್ತೆ ಆದ್ರೆ ಅದು ಕೂಡ ನಿಖರವಾಗಿ ಇರುವುದಿಲ್ಲ ತುಂಬಾ ವರ್ಷಗಳ ಹಿಂದೆ ಟೀಚರ್ಸ್ ಮತ್ತು ವಿದ್ಯಾರ್ಥಿಗಳು ಸೇರಿ ಹೃದಯದ ಅಧ್ಯಯನ ಮಾಡಲು ಮುಂದಾಗುತ್ತಾರೆ ಆದ್ರೆ ಅವರು ವರ್ಕ್ ಮಾಡುತ್ತಿರುವ ಹೃದಯದ ಅಧಯನ ಮಾಡಲು ಸಾದ್ಯ ಆಗುವುದಿಲ್ಲ ಬದಲಿಗೆ ಸತ್ತಿರುವ ಹೃದಯದ ಅಧ್ಯಯನದಲ್ಲಿ ತೊಡಗುತ್ತಾರೆ ಆಗ ಅವರು ಹೃದಯ ನಾಲ್ಕು ಕೋಣೆಗಳನ್ನು ಹೊಂದಿರುವ ಒಂದು ಅಂಗಾಂಶ ಮತ್ತು ಇದು ಎರೆಡು ಮಾರ್ಗಗಳಲ್ಲಿ ರಕ್ತ ಸಂಚಾರ ಮಾಡುತ್ತದೆ ಒಂದು ಮಾರ್ಗದಲ್ಲಿ ರಕ್ತವು ಶ್ವಾಸಕೋಶಕ್ಕೆ ಹೋಗಿ ರಿಟರ್ನ್ ಹೃದಯಕ್ಕೆ ಬರುತ್ತದೆ ಮತ್ತು ಇನ್ನೊಂದು ಮಾರ್ಗದಲ್ಲಿ ರಕ್ತವು ದೇಹಕ್ಕೆ ಹೋಗಿ ಮತ್ತೆ ರಿಟರ್ನ್ ಹೃದಯಕ್ಕೆ ಬರುತ್ತದೆ ಎಂದು ಹೇಳುತ್ತಾರೆ ಆದ್ರೆ ಇದು ಸಂಪೂರ್ಣವಾಗಿ ನಿಜವಲ್ಲ ಯಾಕಂದ್ರೆ ಹೃದಯ ಒಟ್ಟು 8 ಮಾರ್ಗಳನ್ನು ಹೊಂದಿರುತ್ತದೆ 
ಬ್ಲಡ್ ಒಂದನೇ ಪಂಪನಿಂದ ಶ್ವಾಸನಾಳಕ್ಕೆ ಹೋಗುತ್ತದೆ ಮತ್ತೆ ಇದೆ ಬ್ಲಡ್ ರಿಟರ್ನ್ ಏರೆಡನೆ ಹಾರ್ಟ್ ಪಂಪ್ ಗೆ ಬರುತ್ತದೆ ಆಗ ಎರಡನೇ ಹಾರ್ಟ್ ಪಂಪ್ ದೇಹಕ್ಕೆ ಸಾಗಿಸುತ್ತದೆ 
ದೇಹದ ತುಂಬಾ ಸಂಚರಿಸಿದ ನಂತರ ಮತ್ತೆ ಒಂದನೇ ಹಾರ್ಟ್ ಪಂಪ್ ಗೆ ಬರುತ್ತದೆ ಇದು ಎರೆಡು ಡಿಫರೆಂಟ್ ಮಾರ್ಗಗಳನ್ನು ಹೊಂದಿರುತ್ತದೆ ಹೀಗಾಗಿ ಹಲವಾರು ವಿಜ್ಞಾನ ಭಾಗದ ವಿದ್ಯಾರ್ಥಿಗಳು ಈ ಹೃದಯದ ಬಗ್ಗೆ ತುಂಬಾ ಕನ್ಫ್ಯೂಷನ್ ಹೊಂದಿರುತ್ತಾರೆ ಇದರ ಅಧ್ಯಯನ ಡೈಯಾಗ್ರಾಂ ಮತ್ತು ಇದರ ಭಾಗದ ಹೆಸರುಗಳಿಂದ ಇದು ತುಂಬಾ ಕಾಂಪ್ಲಿಕೇಟೆಡ್ ಆಗಿ ಇರುತ್ತೆ 
ಯಾರು ತಮ್ಮ ಅಧ್ಯಯನ ಮುಗಿವವರೆಗು ಇದರ ಬಗ್ಗೆ ಅಧ್ಯಯನ ಮಾಡುತ್ತಾರೋ ಅವರು ಮಾತ್ರ ಇದರ ಸಂಪೂರ್ಣ ಕಾರ್ಯದ ಬಗ್ಗೆ ತಿಳಿದುಕೊಳ್ಳಲು ಸಾದ್ಯ ನೀವು ಒಬ್ಬ ವೈದ್ಯಕೀಯ ಸ್ಟೂಡೆಂಟ್ ಅಂತ ಕಲ್ಪಿಸಿಕೊಳ್ಳಿ ಆಗ ನಿಮಗೆ ಹೃದಯದ ಬಗ್ಗೆ ಅಧ್ಯಯನ ಮಾಡಲು ಒಂದು ಜೀವಂತ ಹೃದಯ ಬೇಕಾಗುತ್ತದೆ ಸಾಕು ಪ್ರಾಣಿಗಳಾದ ಕುರಿಯ ಅಥವಾ ಹಂದಿಯ ಹೃದಯವನ್ನು ತೆಗೆದುಕೊಂಡು ನೀವೇನಾದರೂ ನೀರಿನಲ್ಲಿ ಅದನ್ನು ಕೈಯಿಂದ ಪಂಪ್ ಮಾಡಲು ನೋಡಿದರೆ ಅದು ವರ್ಕ್ ಮಾಡುವುದಿಲ್ಲ ಯಾಕಂದ್ರೆ ಅದರ ಒಳಗೆ ನೀರು ಹೋಗುವುದಿಲ್ಲ ಈ ಪ್ರಾಬ್ಲಂ ಅನ್ನು ಸಾಲ್ವ್ ಮಾಡಬೇಕೆಂದರೆ ಸಿಂಪಲ್ ಆಗಿ ಹೃದಯದ ಮೇಲಿನ ಭಾಗವಾದ ಹೃತ್ಕರ್ಣ ಭಾಗಗಳನ್ನು ಗುರುತಿಸಿ ಅದನ್ನು ಎರೆಡು ಭಾಗಗಳಾಗಿ ಕತ್ತರಿಸಬೇಕು ಈಗ ಅದು ಇನ್ ಕಂಪ್ಲೀಟ್ ಹೃದಯದ ರೀತಿ ಕಾಣುತ್ತದೆ ಯಾಕಂದ್ರೆ ಮೇಲಿನ ಭಾಗಕ್ಕೆ ಹಲವಾರು ರಕ್ತನಾಳಗಳು ಕನೆಕ್ಟ್ ಆಗಿರುತ್ತವೆ ಹೀಗಾಗಿ ಈ ರೀತಿ ಕಟ್ ಮಾಡಿ ಅಧ್ಯಯನ ಮಾಡಿದರೆ ಕ್ಲೀನ್ ಆಗಿ ಗೊತ್ತಾಗುತ್ತದೆ ಈಗ ಕೇವಲ ಬಲಗಡೆಯ ಮತ್ತು ಎಡಗಡೆಯ ಕೋಣೆಗಳ ರಕ್ತ ಸಂಚಾರದ ಅಧ್ಯಯನ ಮಾಡಲು ಸುಲಭವಾಗುತ್ತದೆ 


ನೀವೇನಾದರೂ ಬಲಗಡೆಯ ಕೋಣೆಗೆ ನೀರು ಹಾಯಿಸಿದರೆ ಅದ್ರ ವಾಲ್ವ್ ಗಳು ಹೆಚ್ಚಿನ ನೀರು ಒಳಗೆ ಬಾರದಂತೆ ತಡೆಯುತ್ತವೆ ಮತ್ತು ಈ ಕೋಣೆಯು ನೀರಿನ ಮೂಲಕ ಹಿಗ್ಗುತದೆ 
ಈಗ ನೀರು ತುಂಬಿರುವ ಭಾಗವನ್ನು ಒತ್ತಿ ಹಿಡಿದಾಗ ಆ ನೀರು ಶಾಸ್ಸಕೋಷದ ಅಪದಮನಿ ಮೇಲಿನ ಪೈಪ್ ಮೂಲಕ ಹೊರಗೆ ಹೋಗುತ್ತದೆ ಬಲಗಡೆ ಕೋಣೆಯ ವಾಲ್ವ್ ಗಳನ್ನು ಟ್ರಿಕಸ್ಪಿಡ್ ಎಂದು ಮತ್ತು ಎಡ ಕೋಣೆಯ ವಾಲ್ವ್ ಗಳನ್ನು ಮಿಟ್ರಲ್ ಎಂದು ಕರೆಯುವರು 
ಈ ವಾಲ್ವ್ ಗಳು ಪ್ಯಾರಾಚೂಟ್ ರೀತಿ ಓಪನ್ ಆಗೋದು ಮತ್ತು ಕ್ಲೋಸ್ ಆಗೋದು ಆಗುತ್ತವೆ ಹೀಗೆ ನಾವು ನೀರು ಹಾಕಿ ಅದನ್ನು ಒತ್ತಿ ಹಿಡಿದು ನೀರು ಹೊರಗೆ ಹೋಗುವಂತೆ ಮಾಡಿದ ರೀತಿಯೇ ನಮ್ಮ ದೇಹದ ಒಳಗೆ ಜೀವನದ ಉದ್ದಕ್ಕೂ ರಕ್ತವನ್ನು ಪಂಪ್ ಮಾಡುತ್ತದೆ ಅದೇ ರೀತಿ ಈ ವಾಲ್ವ್ ಗಳು ತುಂಬಾ ಸಾಮರ್ಥ್ಯ ದಿಂದ ಕೆಲಸ ಮಾಡುತ್ತವೆ ಲೈಫ್ ಪೂರ್ತಿ ಜಾಸ್ತಿ ಸವೆಯದೇ ಕೆಲಸ ಮಾಡುತ್ತವೆ ಈ ವಾಲ್ವ್ ಗಳು ಓಪನ್ ಕ್ಲೋಸ್ ಆಗಬೇಕಾದರೆ ರಕ್ತವು ಒಂದಿಷ್ಟು ಲೀಕ್ ಆಗುವುದಿಲ್ಲ ಇಷ್ಟು ಅದ್ಬುತವಾಗಿ ಮತ್ತು ಯಾವತ್ತಿಗೂ ಸ್ಟಾಪ್ ಆಗದೆ ಇದು ಹೀಗೆ ತನ್ನ ವರ್ಕ್ ಮಾಡುತ್ತದೆ  


ಒಂದು ಕೈಯಲ್ಲಿ ಒಂದು ಯಾವುದಾದ್ರೂ ಹೃದಯವನು ಪಂಪ್ ರೀತಿ ಮಾಡಿ ಹಿಡಿದುಕೊಂಡು ಇನ್ನೊಂದು ಕೈಯನ್ನು ತಮ್ಮದೇ ಆದ ಹೃದಯದ ಮೇಲೆ ಕೈ ಇಟ್ಟಗಾ ತಮ್ಮ ಹೃದಯ ಪ್ರಾದ ಬದ್ದವಾಗಿ ಬಡಿದುಕೊಳ್ಳುತ್ತದೆ ಆದ್ರೆ ಹೀಗೆ ಯಾವ ಪ್ರಾಸ ಬದ್ದವಾಗಿ ಬಡಿದುಕೊಳ್ಳುವುದು ಯಾವುದರ ಮೇಲೆ ಡಿಪೆಂಡ್ ಆಗಿರುತ್ತದೆ 


ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

how make karpur in kannada karpur business in kannada

ಟೆಂಟ್ ಹೌಸ್ ಬಿಸಿನೆಸ್ ಪ್ಲಾನ್

ಕೊರಿಯರ್ ಮಾಡುವುದು ಹೇಗೆ