ಹೃದಯ ರಕ್ತವನ್ನು ಹೇಗೆ ಪಂಪ್ ಮಾಡುತ್ತದೆ
ಹಲವಾರು ವರ್ಷಗಳ ಹಿಂದೆ ಮಾನವನ ಹೃದಯ ಯಾಕೆ ಇದು ಇದು ಯಾಕೆ ಕೆಲಸ ಮಾಡುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ ಇದರ ಬಗ್ಗೆ ಲಿಯಾನಾರ್ಡೋ ಡಾವಿಂಚಿ ಸ್ಟಡಿ ಮಾಡ್ತಾ ಇದ್ರು ಆದ್ರೆ ಇದರ ಬಗ್ಗೆ ತುಂಬಾ ಕನ್ಫ್ಯೂಷನ್ ಉಂಟಾಗಿ ಇದರ ಬಗೆಗಿನ ಅಧ್ಯಯನವನ್ನು ಕೈಬಿಟ್ಟರು ಎಲ್ಲರೂ ಕೂಡ ತಮ್ಮದೇ ಆದ ಹಾರ್ಟ್ ಬಿಟ್ ಹೊಂದಿದ್ದರು ಆದ್ರೆ ಯಾರಿಗೂ ಇದು ಏಕೆ ಹೀಗೆ ಬಡಿದುಕೊಳ್ಳಿತ್ತಿದೆ ಎಂದು ಯಾರಿಗೂ ತಿಳಿದಿರಲಿಲ್ಲ ಇಂದು ಎಲ್ಲರಿಗೂ ಗೊತ್ತಾಗಿದೆ ಇದು ರಕ್ತವನ್ನು ಪಂಪ್ ಮಾಡುತ್ತದೆ ಎಂದು ಆದ್ರೆ ಇದೆ ಫೈನಲ್ ಆದ ಉತ್ತರ ಅಲ್ಲ ಯಾಕಂದ್ರೆ ದೇಹದಿಂದ ಹೃದಯವನ್ನು ಹೊರ ತೆಗೆದರೆ ದೇಹ ತಕ್ಷಣವೇ ಸತ್ತು ಹೋಗುತ್ತದೆ ಇಂದಿನ ಇಪ್ಪೋತ್ತೊಂದನೆ ಶತಮಾನದಲ್ಲಿ ಕೂಡ ಹೃದಯದ ಕಾರ್ಯವನ್ನು ನೋಡಲು ಸಾಧ್ಯವಿಲ್ಲ ಬೇರೆಳ ಎಣಿಕೆ ಅಷ್ಟು ಡಾಕ್ಟರ್ಸ್ ಮಾತ್ರ ಅದರ ಕಾರ್ಯವನ್ನು ನೋಡಿದ್ದಾರೆ ಇಂಟರ್ನೆಟ್ ಅಥವಾ ಗೂಗಲ್ ಅಲ್ಲಿ ಕೂಡ ಇದರ ಕಾರ್ಯದ ಸರಿಯಾದ ಚಿತ್ರಣ ಇಲ್ಲ ಎಲ್ಲಾ ಅನಿಮೇಶನ್ ಅಲ್ಲೇ ತೋರಿಸುತ್ತೆ ಆದ್ರೆ ಅದು ಕೂಡ ನಿಖರವಾಗಿ ಇರುವುದಿಲ್ಲ ತುಂಬಾ ವರ್ಷಗಳ ಹಿಂದೆ ಟೀಚರ್ಸ್ ಮತ್ತು ವಿದ್ಯಾರ್ಥಿಗಳು ಸೇರಿ ಹೃದಯದ ಅಧ್ಯಯನ ಮಾಡಲು ಮುಂದಾಗುತ್ತಾರೆ ಆದ್ರೆ ಅವರು ವರ್ಕ್ ಮಾಡುತ್ತಿರುವ ಹೃದಯದ ಅಧಯನ ಮಾಡಲು ಸಾದ್ಯ ಆಗುವುದಿಲ್ಲ ಬದಲಿಗೆ ಸತ್ತಿರುವ ಹೃದಯದ ಅಧ್ಯಯನದಲ್ಲಿ ತೊಡಗುತ್ತಾರೆ ಆಗ ಅವರು ಹೃದಯ ನಾಲ್ಕು ಕೋಣೆಗಳನ್ನು ಹೊಂದಿರುವ ಒಂದು ಅಂಗಾಂಶ ...