ಮೈಂಡ್ ಇಮ್ಯಾಜಿನೇಶನ್ ಹೆಂದೆ ಇರುವ ವಿಜ್ಞಾನ
ಹಲೋ ಫ್ರೆಂಡ್ಸ್ ಈ ವಿಡಿಯೋದಲ್ಲಿ ನಮ್ಮ ಮಿದುಳಲ್ಲಿ ನಾವು ಎಂದು ಕಾಣದ ಇಮೇಜ್ ಗಳು ಕಲ್ಪನೆಗಳು ಹೇಗೆ ಬರುತ್ತವೆ ಎಂದು ವಿವರಿಸಲಾಗಿದೆ
ನಿಮಗೆ ಒಂದು ಕ್ಷಣ ಕಲ್ಪನೆ ಬರಬಹುದು ಒಂದು ಬಾತುಕೋಳಿ ಮನುಷ್ಯರಿಗೆ ಪಾಠ ಮಾಡಿದ ಹಾಗೆ
ಮತ್ತು ಒಂದು ಡಾಲ್ಫಿನ್ ಪೈನಾಪಲ್ ಅನ್ನು ಬ್ಯಾಲೆನ್ಸ್ ಮಾಡಿದಂತೆ ನೀವು ಈ ಕಲ್ಪನೆಗಳನ್ನು ಯಾವತ್ತೂ ನೋಡಿರೋದಿಲ್ಲ ಆದ್ರೆ ಈ ಕಲ್ಪನೆಗಳು ಸೇಕೆಂಡಿನಲ್ಲಿ ಬಂದು ಹೋಗುತ್ತಿರುತ್ತವೆ
ಹೇಗೆ ಈ ಇಮೇಜ್ ಗಳನ್ನ ಮಿದುಳು ಕ್ರಿಯೇಟ್ ಮಾಡುತ್ತೆ?
ನಿಮ್ಮ ಮೈಂಡ್ ಒಂದೇ ತರ ಇರುವ ಇಮೇಜ್ ಗಳನ್ನ ಇಟ್ಟುಕೊಂಡು ಒಂದು ಹೊಸ ವಿಧಾನದಲ್ಲಿ ಅವನ್ನು ಜೋಡಿಸುತ್ತದೆ ಯಾವತರ ಅಂದ್ರೆ ತುಣುಕಿನ ಫೋಟೋ ಗಳನ್ನ ಜೋಡಿಸುವಂತೆ ಇದು ಜೋಡಿಸುತ್ತದೆ
ಮಿದುಳು ಒಂದೇ ಸಲ ಸಾವಿರಾರು ವಿಷಯ ಹೊತ್ತಿರುವ ಎಲೆಕ್ಟ್ರಿಕ್ ಸಿಗ್ನಲ್ ಗಳನ್ನ ಎಲ್ಲಿಗೆ ಅಗತ್ಯ ಇರುತ್ತೆ ಅಲ್ಲಿಗೆ ರವಾನೆ ಮಾಡುತ್ತ ಇರುತ್ತವೆ
ನೀವು ಒಂದು ವಸ್ತುವನ್ನು ಆ ಕ್ಷಣದಲ್ಲಿ ನೋಡಿದಾಗ ಸಾವಿರಾರು ನರಕೋಶಗಳು ಹರಿದಾಡುತ್ತವೆ ಹಸಿರು, ಕೆಂಪು, ಹಣ್ಣು , ಕಂದು ಈ ತರಹದ ನರಕೋಶಗಳು ಹರಿದಾಡುತ್ತವೆ, ನ್ಯೂರೋಸೈನ್ಸ್ ಹೆಬ್ಬೈನ್ ಥಿಯರಿ ಪ್ರಕಾರ ಮಿದುಳಿನ ನರಕೋಶ ಗಳು ಎಲೆಕ್ಟ್ರಿಕ್ ಸಿಗ್ನಲ್ ಉತ್ಪಾದನೆ ಮಾಡುವುದು ಮತ್ತು ಸ್ಟ್ರಾಂಗ್ ಆಗಿದ್ದರೆ ಅವು ಅಂಟಿಕೊಳ್ಳುವುದು ಆಗುತ್ತಿರುತ್ತವೆ ನೀವು ಪೈನಾಪಲ್ ಹಣ್ಣು ನಿಮ್ಮ ಇಲ್ಲದೆ ಇರುವಾಗ ನೀವು ಕಲ್ಪನೆ ಮಾಡಿಕೊಳ್ಳಲು ಮುಂದಾದಾಗ ಆ ಪೈನಾಪಲ್ ನಮ್ಮ ಮೈಂಡ್ ಆಲ್ಲಿ ಅಸೆಂಬೆಲ್ ಆಗುತ್ತದೆ ಇದು ಕಂಪ್ಲೀಟ್ ಆಗಿ ಮೈಂಡ್ ನ ಇಮೇಜ್ ಆಗಿರುತ್ತೆ
ಅದೇ ಸಮಯದಲ್ಲಿ ನಮಗೆ ಗೊತ್ತಿಲ್ಲದೆ ಇನ್ನೊಂದು ನರಕೋಶ ಡಾಲ್ಫಿನ್ ನ ಫೋಟೋವನ್ನು ಅಸೆಂಬೇಲ್ ಮಾಡುತ್ತ ಇರುತ್ತದೆ ಹೀಗೆ ಎರೆಡು ಒಟ್ಟಿಗೆ ಆಗುವುದರಿಂದ ಒಂದು ಹೊಸ ರೀತಿಯ ಇಮೇಜ್ ಕ್ರಿಯೇಟ್ ಆಗುತ್ತದೆ
ಹೀಗೆ ನಾವು ಯಾವುದನ್ನಾದರೂ ನೊಡದೆಯು ಕಲ್ಪನೆ ಮಾಡಿಕೊಳ್ಳಬಹುದು
ಇನ್ನೊಂದು ಥಿಯರಿ ಪ್ರಕಾರ ನಾವು ಟೈಮ್ ಒಂದು ಮೂಲಭೂತ ವಾಗಿದೆ ಎಂದು ಹೇಳುತ್ತದೆ ಯಾಕಂದ್ರೆ ಒಂದು ವಸ್ತುವಿನ ಕಲ್ಪನೆ ಯ ನರಕೋಶ ಆಕ್ಟಿವ್ ಇದ್ದು ಅದೇ ಸಮಯದಲ್ಲಿ ಬೇರೆ ವಸ್ತುವನ್ನು ನೆನಪಿಟ್ಟುಕೊಂಡಿರುವ ನರಕೋಶ ಆಕ್ಟಿವ್ ಆಗಿದ್ದರೆ ಆಗ ಎರೆಡು ಆಕ್ಟಿವ್ ಇರುವ ಕಾರಣ ಅದು ಒಂದು ಬೇರೆ ರೀತಿಯ ಕಲ್ಪನೆಯ ವಸ್ತುವಿಗೆ ಕಾರಣ ಆಗಬಹುದು ಎಂದು ಹೇಳುತ್ತಾರೆ ಹಾಗೆಯೇ ಮೈಂಡ್ ರಚನೆ ಕೂಡ ನಮ್ಮ ಕಲ್ಪನೆಗೆ ಇಮ್ಯಾಜಿನೇಶನ್ ಗೆ ಕಾರಣ ಆಗುತ್ತೆ
ನಮ್ಮ ಮೈಂಡ್ ಅಲ್ಲಿ ಸಂದೇಶಗಳನ್ನು ರವಾನೆ ಮಾಡುವ ನರಕೋಶಗಳು ಜಾಸ್ತಿ ಪದರಗಳನ್ನು ಹೊಂದಿದ್ದರೆ ಬೇಗ ಸಂದೇಶಗಳನ್ನು ರಾವನೆ ಮಾಡುತ್ತವೆ ಅದೇ ಸ್ವಲ್ಪ ಪದರಗಳನ್ನು ಹೊಂದಿದ್ದರೆ ಸಂದೇಶಗಳು ಹಾಗೂ ಎರೆಡು ನರಕೋಶಗಳ ಮದ್ಯೆ ನಡೆಯುವ ವಿಷಯ ರವಾನೆಗಳು ನಿಧಾನ ಆಗುತ್ತದೆ