ಮೈಂಡ್ ಇಮ್ಯಾಜಿನೇಶನ್ ಹೆಂದೆ ಇರುವ ವಿಜ್ಞಾನ
ಹಲೋ ಫ್ರೆಂಡ್ಸ್ ಈ ವಿಡಿಯೋದಲ್ಲಿ ನಮ್ಮ ಮಿದುಳಲ್ಲಿ ನಾವು ಎಂದು ಕಾಣದ ಇಮೇಜ್ ಗಳು ಕಲ್ಪನೆಗಳು ಹೇಗೆ ಬರುತ್ತವೆ ಎಂದು ವಿವರಿಸಲಾಗಿದೆ ನಿಮಗೆ ಒಂದು ಕ್ಷಣ ಕಲ್ಪನೆ ಬರಬಹುದು ಒಂದು ಬಾತುಕೋಳಿ ಮನುಷ್ಯರಿಗೆ ಪಾಠ ಮಾಡಿದ ಹಾಗೆ ಮತ್ತು ಒಂದು ಡಾಲ್ಫಿನ್ ಪೈನಾಪಲ್ ಅನ್ನು ಬ್ಯಾಲೆನ್ಸ್ ಮಾಡಿದಂತೆ ನೀವು ಈ ಕಲ್ಪನೆಗಳನ್ನು ಯಾವತ್ತೂ ನೋಡಿರೋದಿಲ್ಲ ಆದ್ರೆ ಈ ಕಲ್ಪನೆಗಳು ಸೇಕೆಂಡಿನಲ್ಲಿ ಬಂದು ಹೋಗುತ್ತಿರುತ್ತವೆ ಹೇಗೆ ಈ ಇಮೇಜ್ ಗಳನ್ನ ಮಿದುಳು ಕ್ರಿಯೇಟ್ ಮಾಡುತ್ತೆ? ನಿಮ್ಮ ಮೈಂಡ್ ಒಂದೇ ತರ ಇರುವ ಇಮೇಜ್ ಗಳನ್ನ ಇಟ್ಟುಕೊಂಡು ಒಂದು ಹೊಸ ವಿಧಾನದಲ್ಲಿ ಅವನ್ನು ಜೋಡಿಸುತ್ತದೆ ಯಾವತರ ಅಂದ್ರೆ ತುಣುಕಿನ ಫೋಟೋ ಗಳನ್ನ ಜೋಡಿಸುವಂತೆ ಇದು ಜೋಡಿಸುತ್ತದೆ ಮಿದುಳು ಒಂದೇ ಸಲ ಸಾವಿರಾರು ವಿಷಯ ಹೊತ್ತಿರುವ ಎಲೆಕ್ಟ್ರಿಕ್ ಸಿಗ್ನಲ್ ಗಳನ್ನ ಎಲ್ಲಿಗೆ ಅಗತ್ಯ ಇರುತ್ತೆ ಅಲ್ಲಿಗೆ ರವಾನೆ ಮಾಡುತ್ತ ಇರುತ್ತವೆ ನೀವು ಒಂದು ವಸ್ತುವನ್ನು ಆ ಕ್ಷಣದಲ್ಲಿ ನೋಡಿದಾಗ ಸಾವಿರಾರು ನರಕೋಶಗಳು ಹರಿದಾಡುತ್ತವೆ ಹಸಿರು, ಕೆಂಪು, ಹಣ್ಣು , ಕಂದು ಈ ತರಹದ ನರಕೋಶಗಳು ಹರಿದಾಡುತ್ತವೆ, ನ್ಯೂರೋಸೈನ್ಸ್ ಹೆಬ್ಬೈನ್ ಥಿಯರಿ ಪ್ರಕಾರ ಮಿದುಳಿನ ನರಕೋಶ ಗಳು ಎಲೆಕ್ಟ್ರಿಕ್ ಸಿಗ್ನಲ್ ಉತ್ಪಾದನೆ ಮಾಡುವುದು ಮತ್ತು ಸ್ಟ್ರಾಂಗ್ ಆಗಿದ್ದರೆ ಅವು ಅಂಟಿಕೊಳ್ಳುವುದು ಆಗುತ್ತಿರುತ್ತವೆ ನೀವು ಪೈನಾಪಲ್ ಹಣ್ಣು ನ...