ನಾವು ನಮ್ಮ ಮಿದುಳಿನ 10% ಮಾತ್ರ ಬಳಸುತ್ತಿದ್ದೇವೆ ಎಂಬ ಮಾತು ಸತ್ಯನಾ ಅಥವಾ ಸುಳ್ಳ..
ಹಲೋ ಫ್ರೆಂಡ್ಸ್ ಈ ವಿಡಿಯೋದಲ್ಲಿ ನಮ್ಮ ಮೈಂಡ್ ನಲ್ಲಿ ನಾವು ಕೇವಲ ಶೇಕಡಾ 10 ರಷ್ಟು ಬ್ರೈನ್ ಮಾತ್ರ ಬಳಸಿಕೊಳ್ಳುತ್ತೇವೆ ಎಂಬ ವಾದ ಸರಿಯೋ ತಪ್ಪೊ ಎಂದು ವಿವರಿಸಲಾಗಿದೆ
ಇಂದಿನ ಒಂದು ಜನರ ಗುಂಪು ನಾವು ಕೇವಲ ಶೇಕಡಾ 10 ರಷ್ಟು ಮಾತ್ರ ಮೈಂಡ್ ಉಪಯೋಗಿಸುತ್ತೇವೆ ಮತ್ತು ಇನ್ನುಳಿದ ಶೇಕಡಾ ತೊಂಬತ್ತನ್ನು ದೇಹದ ಚಟುವಟಿಕೆಗೆ ಇದೆ ಎಂದು ನಂಬುತ್ತಾರೆ
ಆದ್ರೆ ಹುಕ್ಸ್ಟರ್ಸ್ ಎಂಬ ವಿಜ್ಞಾನಿ ಮೈಂಡ್ ಜೀವಕೋಶಗಳ ಅದ್ಯಯನದ ಮೂಲಕ ನಾನು ಇನ್ನುಳಿದ ಮೈಂಡ್ ಪವರ್ ನ ಅನ್ಲಾಕ್ ಮಾಡುತ್ತೇನೆ ಎಂದು ಪ್ರಾಮಿಸ್ ಮಾಡಿದನು ಆದ್ರೆ ಅವನು ಜೇಬಿನ ಹಣವನ್ನು ಕರ್ಚು ಮಾಡಿದ
ಪ್ರಪಂಚದಲ್ಲಿನ ಮುಕ್ಕಾಲು ವಿಜ್ಞಾನ ಶಿಕ್ಷಕರು ಮಿಸ್ಟೇಕ್ ಆಗಿ ಈ ವಾದವನ್ನು ನಂಬುತ್ತಾರೆ ಅದಿನೆಂಟ್ ನೂರಾ ತೊಂಬತ್ತರ ಅಮೆರಿಕಾದ ಮೈನೋವಿಗ್ನಾನದ ಪಿತಾಮಹರಾದ ವಿಲಿಯಂ ಜೇಮ್ಸ್, ನಾವು ನಮ್ಮ ಅತಿ ಮೇಲ್ಮಟ್ಟದ ಮೈಂಡ್ ಪವರ್ ಅನ್ನು ತಲುಪಲು ಸಾದ್ಯವಿಲ್ಲ ಎಂದು ಹೇಳಿದ್ದರು ಅವರ ಅರ್ಥ ಇದು ತುಂಬಾ ಚಾಲೆಂಜಿಂಗ್ ಮತ್ತು ಕಷ್ಟ ಎನ್ನುವುದು ಅವರ ಹೇಳಿಕೆಯಾಗಿದೆ
ಈಗಿನ ವಿಜ್ಞಾನಿಗಳು ಸಹ ಮಿದುಳಿನ ಬೃಹತ್ ಮುಂಭಾಗದ ಹಾಲೆಗಳು ಮತ್ತು ಹಿಂದಿನ ಭಾಗಗಳ ಕಾರ್ಯಗಳು ಏನು ಎಂಬುದನ್ನು ಹಿಂದಿಗೂ ಪತ್ತೆ ಹಚ್ಚಲು ಆಗಿಲ್ಲ ಈ ಭಾಗಗಳು ಏನಾದ್ರೂ ಡ್ಯಾಮೇಜ್ ಆದ್ರೆ ದೇಹದ ಸೆನ್ಸೇಷನ್ ಮತ್ತು ಕಾರ್ಯದ ಮೇಲೆ ಯಾವುದೇ ಬದಲಾವಣೆ ಆಗುವುದಿಲ್ಲ ಸೋ ಹೀಗಾಗಿ ಈ ಭಾಗಗಳು ಯಾವುದೇ ಕಾರ್ಯಕ್ಕೆ ಸಂಭಂದಿಸಿಲ್ಲ ಎಂಬ ತೀರ್ಮಾನಕ್ಕೆ ಬಂದರು ದಶಕಗಳಿಂದಲೂ ಈ ಭಾಗಗಳನ್ನು ಏನು ಮಾಡದೆ ಸುಮ್ಮನೆ ಕೂತಿರುವ ಮೂಕ ಭಾಗಗಳು ಎಂದು ಕರೆಯಲಾಗಿದೆ ನಿಮ್ಮ ಮೆದುಳಿನ 9/10 ಭಾಗವು ನಿಮ್ಮ ತಲೆಬುರುಡೆಯಲ್ಲಿ ಜಡವಾಗಿ ಕುಳಿತುಕೊಳ್ಳುತ್ತದೆ ಎಂಬ ಕಲ್ಪನೆಯು
ಮೆದುಳು ಹೇಗೆ ಶಕ್ತಿಯನ್ನು ಬಳಸುತ್ತದೆ ಎಂದು ನಾವು ಲೆಕ್ಕಾಚಾರ ಮಾಡುವಾಗ ಅಡಚಣೆ ತೋರುತ್ತಿದೆ.
ಇಲಿ ಮತ್ತು ನಾಯಿಗಳು ಶೇಕಡಾ 5ರಷ್ಟು ಬ್ರೈನ್ ಬಳಸುತ್ತವೆ
ಕೊತಿಯು ಶೇಕಡಾ 10 ರಷ್ಟು ಬಳಸುತ್ತದೆ ಮತ್ತು ಒಬ್ಬ ಮದ್ಯ ವಯಸ್ಕರ ಮೆದುಳು
ನಾವು ತಿನ್ನುವ
ದೈನಂದಿನ ಆಹಾರ ದ ಗ್ಲೂಕೋಸ್ ಅನ್ನು ಅನ್ನು 20% ಅನ್ನು ಬಳಸಿಕೊಳ್ಳುತ್ತದೆ ಮಕ್ಕಳ ಮೆದುಳು 50% ಮತ್ತು ಶಿಶುಗಳ ಮೆದುಳು 60% ಆಹಾರದ ಗ್ಲೂಕೋಸ್ ಅನ್ನು ಬಳಸಿಕೊಳ್ಳುತ್ತದೆ ಮನುಷ್ಯರ ಮೆದುಳಿನ ತೂಕ 1.5 ಕಿಲೋಗ್ರಾಂಗಳು,
ಆನೆಯ ಮೆದುಳು 5 ಕೆ.ಜಿ.
ಮತ್ತು ತಿಮಿಂಗಿಲ ಮಿದುಳುಗಳು 9 ಕೆ.ಜಿ.
ಆದರೂ ಪ್ರತಿ ತೂಕದ ಆಧಾರದ ಮೇಲೆ,
ಮಾನವರು ಇತರ ಯಾವುದೇ ಪ್ರಾಣಿಗಳಿಗಿಂತ ಹೆಚ್ಚು ನರಕೋಶಗಳನ್ನು ಹೊಂದಿದ್ದಾರೆ
ಈ ನರಕೋಶಗಳು ಮಾನವರನ್ನು ಅತಿ ಬುದ್ಧಿವಂತರನ್ನಾಗಿ ಮಾಡುತ್ತವೆ
25 ಕೆಜಿ ತೂಕದ ಕೋತಿಯು ದಿನಕ್ಕೆ 8 ಗಂಟೆಗಳ ಕಾಲ ತಿನ್ನಬೇಕಾಗುತ್ತದೆ
53 ಶತಕೋಟಿ ನ್ಯೂರಾನ್‌ಗಳನ್ನು ಹೊಂದಲು
ಒಂದೂವರೆ ಮಿಲಿಯನ್ ವರ್ಷಗಳ ಹಿಂದೆ, ಅಡುಗೆಯ ಆವಿಷ್ಕಾರ
ನಮಗೆ ದೊಡ್ಡ ಪ್ರಯೋಜನವನ್ನು ನೀಡಿತು.
ಬೇಯಿಸಿದ ಆಹಾರವನ್ನು ಮೃದುವಾಗಿ ಮತ್ತು ಮೊದಲೇ ದೇಹದ ಹೊರಗೆ ಜೀರ್ಣಿಸಿಕೊಳ್ಳಲಾಗುತ್ತದೆ
ನಮ್ಮ ಕರುಳು ಅದರ ಶಕ್ತಿಯನ್ನು ಹೆಚ್ಚು ಸುಲಭವಾಗಿ ಹೀರಿಕೊಳ್ಳುತ್ತದೆ ಮತ್ತು
ಹೆಚ್ಚಿನ ಶಕ್ತಿಯನ್ನು ನೀಡುತ್ತದೆ
ಹೀಗಾಗಿ ಮಂಗಗಳಿಗಿಂತ 40% ಹೆಚ್ಚು ನಮ್ಮ ಮೆದುಳಿನ ನ್ಯೂರಾನ್ ಗಳ ಸಂಖ್ಯೆ ಮತ್ತು ಶಕ್ತಿ ಹೆಚ್ಚುತ್ತಾ ಬಂದಿದೆ
ನಮ್ಮ ಮೈಂಡ್ ಇದು ಹೇಗೆ ಕೆಲಸ ಮಾಡುತ್ತದೆ ಎಂಬುದು ಇಲ್ಲಿದೆ.
ಮೆದುಳು ಅರ್ಧದಷ್ಟು ಕ್ಯಾಲೊರಿಗಳನ್ನು ಮಿದುಳಿನ ರಚನೆಯನ್ನು ಅಖಂಡವಾಗಿ ಇರಿಸಿಕೊಳ್ಳಲು ಬಳಸಿಕೊಳ್ಳುತ್ತದೆ ಹೇಗೆಂದರೆ ಮೆದುಳಿನ ನರಕೋಶಗಳ ಪೊರೆಗಳಾದ್ಯಂತ
ಸೋಡಿಯಂ ಮತ್ತು ಪೊಟ್ಯಾಸಿಯಮ್ ಅಯಾನುಗಳನ್ನು ಪಂಪ್ ಮಾಡುವ ಮೂಲಕ ವಿದ್ಯುತ್ ಚಾರ್ಜ್ ಅನ್ನು ನಿರ್ವಹಿಸಲು ಬಳಸುತ್ತದೆ
ನಾವು ಮಲಗಿದಾಗಲು ನರಕೋಶಗಳು ಸ್ವಲ್ಪ ಚಾರ್ಜ್ ಅನ್ನು ಹೊಂದಿರುತ್ತವೆ
ಒಂದೇ ಒಂದು ಸಣ್ಣ ನರಕೋಶ ಏನಾದ್ರೂ ಸಿಗ್ನಲ್ ಪಾಸ್ ಮಾಡಿದರೆ ಆ ಸಿಗ್ನಲ್ ಇಡಿ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ ಒಂದು ಸ್ಮಾಲ್ ನರಕೋಷದ ಸಿಗ್ನಲ್ ಬಿಡುಗಡೆ ಆದ್ರೆ ಅದನ್ನು ಸ್ಪೇರ್ಸ್ ಕೋಡಿಂಗ್ ಎಂದು ಕರೆಯುತ್ತಾರೆ ಈ ತರಹದ ಸ್ಮಾಲ್ ಸಿಗ್ನಲ್ ನರಕೋಶಗಳು ಕಡಿಮೆ ಎನರ್ಜಿ ಬಳಸಿಕೊಂಡು ಹೆಚ್ಚಿನ infaarmation ಅನ್ನು ರವಾನೆ ಮಾಡುತ್ತವೆ ಆದ್ದರಿಂದ ಸಣ್ಣ ನರಕೋಶದ ಸಣ್ಣ ಪ್ರಮಾಣದ ಸಿಗ್ನಲ್ ಗಳು ತುಂಬಾ ಬೇಗ ತಮ್ಮದೇ ದಾರಿಯನ್ನು ಹುಡುಕಿಕೊಂಡು ರವಾನೆ ಆಗುತ್ತವೆ ನಾವು ಯಾವುದೇ ಕೆಲಸ ಮಾಡುವ ಸಮಯದಲ್ಲಿ ಕೇವಲ 1% ಮತ್ತು 16% ನರಕೋಶಗಳು ಆಕ್ಟಿವ್ ಆಗೀ ಇರಬೇಕು ಇದು ನಾವು ಬದುಕುವ ಲಿಮಿಟ್ ಆಗಿದೆ ಯಾಕಂದ್ರೆ ಒಂದೇ ಸಮಯದಲ್ಲಿ ಎರೆಡು ಮೂರು ಕೆಲಸಗಳನ್ನು ಮಾಡುವುದು ಮೂರ್ಖ ತನ ಆಗುತ್ತದೆ ಯಾಕಂದ್ರೆ ನಮ್ಮ ಮೈಂಡ್ ನಾವು ನಮ್ಮ ಜೀವನವನ್ನು ಚೆನ್ನಾಗಿ ನಿಭಾಯಿಸಲು ರಚನೆಯಾದ ಒಂದು ಅಂಗವಾಗಿದೆ ಹಾಗಾಗಿ 10% ಮೈಂಡ್ ಮಾತ್ರ ನಾವು ಬಳಸಬಹುದು ಎಂದು ಸುಮ್ಮನೆ ಕೂರದೆ ಒಂದೇ ಕೆಲಸದ ಮೇಲೆ ಕೇಂದ್ರೀಕರಿಸಿ ಇನ್ನಷ್ಟು ಸ್ಮಾರ್ಟ್ ಮಾಡಬಹುದು