ನಾವು ನಮ್ಮ ಮಿದುಳಿನ 10% ಮಾತ್ರ ಬಳಸುತ್ತಿದ್ದೇವೆ ಎಂಬ ಮಾತು ಸತ್ಯನಾ ಅಥವಾ ಸುಳ್ಳ..
ಹಲೋ ಫ್ರೆಂಡ್ಸ್ ಈ ವಿಡಿಯೋದಲ್ಲಿ ನಮ್ಮ ಮೈಂಡ್ ನಲ್ಲಿ ನಾವು ಕೇವಲ ಶೇಕಡಾ 10 ರಷ್ಟು ಬ್ರೈನ್ ಮಾತ್ರ ಬಳಸಿಕೊಳ್ಳುತ್ತೇವೆ ಎಂಬ ವಾದ ಸರಿಯೋ ತಪ್ಪೊ ಎಂದು ವಿವರಿಸಲಾಗಿದೆ ಇಂದಿನ ಒಂದು ಜನರ ಗುಂಪು ನಾವು ಕೇವಲ ಶೇಕಡಾ 10 ರಷ್ಟು ಮಾತ್ರ ಮೈಂಡ್ ಉಪಯೋಗಿಸುತ್ತೇವೆ ಮತ್ತು ಇನ್ನುಳಿದ ಶೇಕಡಾ ತೊಂಬತ್ತನ್ನು ದೇಹದ ಚಟುವಟಿಕೆಗೆ ಇದೆ ಎಂದು ನಂಬುತ್ತಾರೆ ಆದ್ರೆ ಹುಕ್ಸ್ಟರ್ಸ್ ಎಂಬ ವಿಜ್ಞಾನಿ ಮೈಂಡ್ ಜೀವಕೋಶಗಳ ಅದ್ಯಯನದ ಮೂಲಕ ನಾನು ಇನ್ನುಳಿದ ಮೈಂಡ್ ಪವರ್ ನ ಅನ್ಲಾಕ್ ಮಾಡುತ್ತೇನೆ ಎಂದು ಪ್ರಾಮಿಸ್ ಮಾಡಿದನು ಆದ್ರೆ ಅವನು ಜೇಬಿನ ಹಣವನ್ನು ಕರ್ಚು ಮಾಡಿದ ಪ್ರಪಂಚದಲ್ಲಿನ ಮುಕ್ಕಾಲು ವಿಜ್ಞಾನ ಶಿಕ್ಷಕರು ಮಿಸ್ಟೇಕ್ ಆಗಿ ಈ ವಾದವನ್ನು ನಂಬುತ್ತಾರೆ ಅದಿನೆಂಟ್ ನೂರಾ ತೊಂಬತ್ತರ ಅಮೆರಿಕಾದ ಮೈನೋವಿಗ್ನಾನದ ಪಿತಾಮಹರಾದ ವಿಲಿಯಂ ಜೇಮ್ಸ್, ನಾವು ನಮ್ಮ ಅತಿ ಮೇಲ್ಮಟ್ಟದ ಮೈಂಡ್ ಪವರ್ ಅನ್ನು ತಲುಪಲು ಸಾದ್ಯವಿಲ್ಲ ಎಂದು ಹೇಳಿದ್ದರು ಅವರ ಅರ್ಥ ಇದು ತುಂಬಾ ಚಾಲೆಂಜಿಂಗ್ ಮತ್ತು ಕಷ್ಟ ಎನ್ನುವುದು ಅವರ ಹೇಳಿಕೆಯಾಗಿದೆ ಈಗಿನ ವಿಜ್ಞಾನಿಗಳು ಸಹ ಮಿದುಳಿನ ಬೃಹತ್ ಮುಂಭಾಗದ ಹಾಲೆಗಳು ಮತ್ತು ಹಿಂದಿನ ಭಾಗಗಳ ಕಾರ್ಯಗಳು ಏನು ಎಂಬುದನ್ನು ಹಿಂದಿಗೂ ಪತ್ತೆ ಹಚ್ಚಲು ಆಗಿಲ್ಲ ಈ ಭಾಗಗಳು ಏನಾದ್ರೂ ಡ್ಯಾಮೇಜ್ ಆದ್ರೆ ದೇಹದ ಸೆನ್ಸೇಷನ್ ಮತ್ತು ಕಾರ್ಯದ ಮೇಲೆ ಯಾವುದೇ ಬದಲಾವಣೆ ಆಗುವುದಿಲ್ಲ ಸೋ ಹೀಗಾಗಿ ಈ ಭಾಗಗಳು ಯಾವುದೇ...