paper plet business ಪೇಪರ್ ಪ್ಲೇಟ್ ವ್ಯಾಪಾರ

ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ ಪೇಪರ್ ಪ್ಲೇಟ್ ತಯಾರಿಸುವುದು ಹೇಗೆ ಮತ್ತು ಮಾರ್ಕೆಟಿಂಗ್ ಹಾಗೂ ಕಚ್ಚಾ ವಸ್ತುಗಳು ಎಲ್ಲಿ ಸಿಗುತ್ತವೆ ಎಂಬ ಸಂಪೂರ್ಣ ಮಾಹಿತಿ ವಿವರಿಸಲಾಗಿದೆ









1= ಮಶೀನ್ ಎಲ್ಲಿ ಸಿಗುತ್ತದೆ.. ?

ಈ ಮಶೀನ್ ಗಳು ಹುಬ್ಬುಳಿ ಅಲ್ಲಿ ಸಿಗುತ್ತವೆ ಪ್ರಿನ್ಸ್ ಪೇಪರ್ ಪ್ಲೇಟ್ ಅಂತ ಅವರ ಕಂಪನಿ ಹೆಸರು ಅವರ ಫೋನ್ ನಂಬರ್ ಕೂಡ ಕೊಡಲಾಗಿದೆ ವಿಚಾರಿಸಿ 
7406655765
8050210238

2= ಕಚ್ಚಾ ವಸ್ತುಗಳು ಎಲ್ಲಿ ಸಿಗುತ್ತವೆ ..?
ಕಚ್ಚಾ ವಸ್ತುಗಳನ್ನು ಕೂಡ ಇವರೇ ಕೊಡುತ್ತಾರೆ ಹುಬ್ಬುಳಿ ಅಲ್ಲಿ ಸಿಗುತ್ತವೆ
mob=
7406655765
8050210238


3= ಯಾವ ರೀತಿಯ ಕರೆಂಟ್ ಬೇಕು.. ?
ಈ ಮಶೀನ್ ರನ್ ಆಗಲು 220 ವೋಲ್ಟ ಕರೆಂಟ್ ಬೇಕಾಗುತ್ತದೆ ಹಾಗಾಗಿ ಮನೆಯ ಕರೆಂಟ್ ಗು ಸಹ ರನ್ ಆಗುತ್ತದೆ 

ಮನೆಯ ಕರೆಂಟ್ 120 ಯಿಂದ 240 ವೋಲ್ಟ್ ಕರೆಂಟ್ ಇರುತ್ತದೆ 

4= ಎಷ್ಟು ಬಂಡವಾಳ ಆಗುತ್ತೆ.. ?
ಈ ಮಶೀನ್ ಗಳು 20000 ದಿಂದ 2 ಲಕ್ಷದ ವರೆಗೂ ಇವೆ 
ಹಾಗೆ ಇದಕ್ಕೆ ಕಚ್ಚಾ ವಸ್ತುಗಳು ಆದ ಪೇಪರ್ ರೀಲ್ 1 ಕೆಜಿ ರೋಲ್ ಗೆ 40 ರಿಂದ 60 ರುಗಳವರೆಗು ಸಿಗುತ್ತವೆ ಅವನ್ನ ತರಿಸಿಕೊಳ್ಳಬೇಕು ಇವು ಇಂಡಿಯಾ ಮಾರ್ಟ್ ಅಲ್ಲಿ ಸಿಗುತ್ತವೆ ಇಲ್ಲ ಅಂದ್ರೆ ಮಶೀನ್ ಸಪ್ಲೈಯಿ ಮಾಡುವರ ಹತ್ತಿರ ಈ ರೀತಿಯ ಪೇಪರ್ ಗಳು ಸಿಗುತ್ತವೆ 

ಇನ್ನೊಂದು ಇದಕ್ಕೆ ಬೇಕಾಗುವ ಕರೆಂಟ್ ಮನೆಯಲ್ಲೇ ಬಳಸುವ 230 ವೊಲ್ಟ್ ಕರೆಂಟ್ ಬೇಕಾಗುತ್ತದೆ 

ಟೋಟಲ್ ಆಗಿ ಒಂದು ಮೀಡಿಯಂ ರೇಂಜ್ ಅಲ್ಲಿ ಮಾಡ್ತೀರಾ ಅಂದ್ರೆ ಕರೆಂಟ್ ಕಚ್ಚಾ ವಸ್ತು ಹಾಗೂ ಕರೆಂಟ್ ಮಶೀನ್ ಎಲ್ಲಾ ಸೇರಿ 1 ಲಕ್ಷ ಆಗುತ್ತೆ 

ಮಶೀನ್ =80000
ಕರೆಂಟ್ =3000
ಕಚ್ಚಾ ವಸ್ತುಗಳು = 10000


5= ಯಾವ ರೀತಿ ಆಪರೇಟ್ ಮಾಡ್ಬೇಕು.. ?

ಈ ಮಶೀನ್ ತಂದ್ ಮೇಲೆ ಒಂದೇ ಮಶೀನ್ ಅಲ್ಲಿ 6 ರಿಂದ 13 ಇಂಚಿನ ವರೆಗೂ ಮಾಡಬಹುದು

 ಸ್ವಲ್ಪ ಹೊತ್ತು ಡೈ ಹೀಟ್ ಆಗೋಕೆ ಬಿಟ್ಟು ನಂತರ ಪೇಪರ್ ಇಟ್ಟು ಬಟನ್ ಒತ್ತಿದರೆ ಪ್ಲೇಟ್ ರೆಡಿ ಆಗುತ್ತವೆ 

ಒಂದೇ ಬಾರಿಗೆ 8 ಪೇಪರ್ ಇಟ್ಟು 8 ಪ್ಲೇಟ್ ಮಾಡಬಹುದು 

ಹೇಗೆ ಆಪರೇಟ್ ಮಾಡ್ಬೇಕು ಅನ್ನುವ ವೀಡಿಯೋ ಕೆಳಗೆ discription ಅಲ್ಲಿ ಕೊಡಲಾಗಿದೆ 

6= ಯಾವ ರೀತಿ ಮಾರ್ಕೆಟ್ ಮಾಡಬೇಕು ..?

ಮೊದಲಿಗೆ ನೀವು ಕಿರಾಣಿ ಅಂಗಡಿಗೆ, ಹೋಟೆಲ್ ಗಳಿಗೆ, ಇತರೆ ಸಣ್ಣ ಬೀದಿ ಬದಿಯ ವ್ಯಾಪಾರಿಗಳನ್ನು ಸಂಪರ್ಕಿಸಿ ನೀವು ಪೇಪರ್ ಪ್ಲೇಟ್ ಮಾಡಲಿದ್ದೇವೆ ಎಂಬ ಮಾಹಿತಿ ನೀಡಬೇಕಾಗುತ್ತದೆ 

ನಂತರ ನೀವು ಗೊತ್ತಾದ ಮೇಲೆ ಅವರೇ ತರಿಸಿಕೊಳ್ಳುತ್ತಾರೆ 

7= ಲಾಭ ಎಷ್ಟು ಸಿಗುತ್ತೆ

1ಕೆಜಿ ಪೇಪರ್ ರೋಲ್ ಅಲ್ಲಿ 6 ಇಂಚಿನ ಪ್ಲೇಟ್ ಆದ್ರೆ 300 ಮಾಡಬಹುದು
1 ಕೆಜಿ ಪೇಪರ್ ರೋಲ್ ಕೇವಲ 45₹


ಉತ್ತಮ ಗುಣಮಟ್ಟದ 10 ಇಂಚಿನ ಪೇಪರ್ ಪ್ಲೇಟ್ ತಯಾರಿಸಿ ಅದನ್ನು 3 ರೂಪಾಯಿಗೆ ಮಾರಾಟ ಮಾಡಬಹುದು
ಒಂದು ಪ್ಲೇಟ್ ತಯರಿಸಲು 1.25 ರೂಪಾಯಿ ತಗುಲುತ್ತದೆ ಕರೆಂಟ್ ಹಾಗೂ ಪೇಪರ್ ಎಲ್ಲಾ ಸೇರಿ ಎಂದು ಊಹಿಸಿ. ಆಗ 100 ಪ್ಲೇಟ್ ಮಾರಿದರೆ 300 ರೂಪಾಯಿ ಸಿಗುತ್ತದೆ. ಅಂದರೆ 175 ರೂಪಾಯಿ ಲಾಭ. ನೀವು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರೆ ಇದು ಕೆಲಸ ಮಾಡುತ್ತದೆ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

how make karpur in kannada karpur business in kannada

ಟೆಂಟ್ ಹೌಸ್ ಬಿಸಿನೆಸ್ ಪ್ಲಾನ್

ಕಾಪಿ ಕುಡಿದಾಗ ಮೈಂಡ್ ಅಲ್ಲಿ ಆಗುವ ಬದಲಾವಣೆಗಳು..,!