ಚಾಕ್ ಪಿಸ್ ಮಾಡುವ ಬಿಸಿನೆಸ್

ಹಾಯ್ ಫ್ರೆಂಡ್ಸ್   
ಚಾಕ್ ಪಿಸ್ ಬಿಸಿನೆಸ್ ಮಾಡುವುದರಿಂದ

1.ಲಾಭ ಹೇಗೆ ಬರುತ್ತದೆ 
2. ಮಾಡುವುದು ಹೇಗೆ 
3.ಯಾರಿಗೆ ಮತ್ತು ಎಲ್ಲಿ ಮಾರಬಹುದು 
ಎಂಬುದರ ಬಗ್ಗೆ ವಿವರಿಸಲಾಗಿದೆ 


1.ಲಾಭ ಹೇಗೆ ಬರುತ್ತದೆ 

ಫ್ರೆಂಡ್ಸ್ 1 ಕೆಜಿ ಚಾಕ್ ಪಿಸ್ ಪೌಡರ್ ಗೆ ಕೇವಲ 15 ರೂಪಾಯಿಗಳು ಇದರಲ್ಲಿ ನೀವು 240 ಚಾಕ್ ಪೀಸ್ ಮಾಡಬಹುದು 

ಎರಡು ಚಾಕ್ ಪಿಸ್ ಒಂದು ರೂಪಾಯಿಗೆ ಮಾರಬೇಕು ಅಲ್ಲಿಗೆ ಒಟ್ಟು 240 ಚಾಕ್ ಪೀಸ್ ಗೆ 120 ರು ಆಗುತ್ತೆ ನಿಮಗೆ 15 ರು ಖರ್ಚು ತೆಗೆದು 105 ರು ಲಾಭ ಬರುತ್ತೆ 


2. ಮಾಡುವುದು ಹೇಗೆ 

ಸಿಂಪಲ್ ಆಗಿದೆ ಫ್ರೆಂಡ್ಸ್ ಮಾರ್ಕೆಟ್ ಅಲ್ಲಿ ಅಥವಾ ಆನ್ಲೈನ್ ಅಲ್ಲಿ ಚಾಕ್ ಪೀಸ್ ಪೌಡರ್ ಸಿಗುತ್ತದೆ ಅದನ್ನ ತೆಗೆದುಕೊಂಡು ಬರಬೇಕು 

ಆ ಪೌಡರ್ ಗೆ ನೀರು ಮಿಕ್ಸ್ ಮಾಡಿ ಕಲಸಿ ಮಶೀನ್ ಗೆ ಹಾಕಿದರೆ ಆಯ್ತು ಸ್ವಲ್ಪ ಹೊತ್ತು ಬಿಟ್ಟು ಒಣಗಿದ ನಂತರ ತೆಗೆದು ಹಾಕಿದರೆ ಆಯ್ತು ಅಷ್ಟೇ

ಇದಕ್ಕೆ ಪ್ಯಾಕ್ ಮಾಡಲು ನಿಮಗೆ ಬಾಕ್ಸ್ ಬೇಕಾಗುತ್ತದೆ ಅವು ಒಂದು ಬಾಕ್ಸ್ 50 ಪೈಸೆ ಆಗುತ್ತೆ ಅಷ್ಟೇ ಆನಲೈನ್ ಅಥವಾ ದೊಡ್ಡ ಪ್ರಿಂಟಿಂಗ್ ಪ್ರೆಸ್ ಮಶೀನ್ ಅಲ್ಲಿ ಈ ಬಾಕ್ಸ್ ಸಿಗುತ್ತವೆ 

ಬಾಕ್ಸ್ ಮಾಡುವ ಕಂಪನಿ ಹುಡುಕಿ ಅವರಿಂದ ಮಾಡಿಸಿಕೊಳ್ಳಬಹುದು 

ಈ ಬಾಕ್ಸ್ ಬಗ್ಗೆ ಹೆಚ್ಚಿನ ಮಾಹಿತಿ ಬೇಕೆಂದರೆ ಕಮೆಂಟ್ ಮಾಡಿ ತಿಳಿಸಿ 


3.ಯಾರಿಗೆ ಮತ್ತು ಎಲ್ಲಿ ಮಾರಬಹುದು 

ಈ ಚಾಕ್ ಪಿಸ್ ಗೆ ಹೆಚ್ಚಿನ ಬೇಡಿಕೆ ಇದೆ ಹೀಗಾಗಿ ನೀವು ಕಿರಾಣಿ ಅಂಗಡಿಗಳು,ಬುಕ್ ಸ್ಟಾಲ್, ಗಳಿಗೆ ನೇರವಾಗಿ ಹೋಗಿ ಮಾರಬಹುದು 

ಇಲ್ಲ ಅಂದ್ರೆ ಕಿರಾಣಿ ಅಂಗಡಿಗಳಿಗೆ ಹೋಲ್ಸೆಲ್ ಆಗಿ ಮಾರುವ ಡಿಸ್ಟ್ರಿಬ್ಯೂಟರ್ ಗಳನ್ ಹುಡುಕಿ ಅವರಿಂದ ಮಾರಿಸಬಹುದು 

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಟೆಂಟ್ ಹೌಸ್ ಬಿಸಿನೆಸ್ ಪ್ಲಾನ್

ಕಾಪಿ ಕುಡಿದಾಗ ಮೈಂಡ್ ಅಲ್ಲಿ ಆಗುವ ಬದಲಾವಣೆಗಳು..,!

how make karpur in kannada karpur business in kannada