drug how effect on brain

ಹಾಯ್ ಫ್ರೆಂಡ್ಸ್, ಡ್ರಗ್ ತೆಗೆದುಕೊಳ್ಳುವುದರಿಂದ ನಮ್ಮ ದೇಹ ಯಾಕೆ ನಮ್ಮ ಕಂಟ್ರೋಲ್ ನಲ್ಲಿ ಇರುವುದಿಲ್ಲ, ಮಿದುಳು ಯಾಕೆ ತೆಲಾಡುವಂತೆ ಆಗುತ್ತದೆ, ಹಾಗೂ ಡ್ರಗ್ ಹೇಗೆ ಕಾರ್ಯ ನಿರ್ವಹಿಸುತ್ತದೆ, ಎಂಬ ಮಾಹಿತಿ ವಿವರಿಸಲಾಗಿದೆ.

ಡ್ರಗ್ ಅನ್ನು ಮೂರು ರೀತಿಯಲ್ಲಿ ದೇಹಕ್ಕೆ ತೆಗೆದುಕೊಳ್ಳಬಹುದು

 ಒಂದು ಬಾಯಿಯಿಂದ, ಉಸಿರಾಟದ ಮೂಲಕ ಹಾಗೂ ಇಂಜೆಕ್ಷನ್ ಮೂಲಕ

 ಮೂರರಲ್ಲಿ ಬಾಯಿಯ ಮೂಲಕ ತೆಗೆದುಕೊಳ್ಳುವುದು ಸ್ವಲ್ಪ ಸಮಯ ಜಾಸ್ತಿ ಹಿಡಿಯುತ್ತದೆ ಹಾಗೂ ಇಂಜೆಕ್ಟ್ ಮಾಡುವ ಮೂಲಕ ಅತಿ ಬೇಗನೆ ಮಿದುಳಿಗೆ ತಲುಪುತ್ತದೆ 

ಒಂದು ಸಾರಿ ಇದು ಬ್ಲಡ್ ಗೆ ಹೋದರೆ ನಂತರ ಆ ಬ್ಲಡ್ ಮಿದುಳಿಗೆ ಹೋಗುತ್ತದೆ

ಆದರೆ ಮಿದುಳಿನ ಪ್ರವೇಶ ದ್ವಾರದಲ್ಲಿ ಬ್ಲಡ್ ಅನ್ನು ಮಿದುಳಿಗೆ ಹೋಗದಂತೆ ತಡೆಯುವ ತಡೆಗೋಡೆ ಇರುತ್ತದೆ 

ಹೀಗಾಗಿ ಡ್ರಗ್ಸ್ ಅನ್ನು ಕೆಲವು ಕೆಮಿಕಲ್ ಅನ್ನು ಹಾಕಿ ಮಾಡಿರುತ್ತಾರೆ, ಹೀಗಾಗಿ ಈ ಕೆಮಿಕಲ್ ಆ ತಡೆಗೋಡೆ ಅನ್ನು ತೊಡೆದು ಹಾಕಿ, ಡ್ರಗ್ ಹೊಂದಿರುವ ಬ್ಲಡ್ ಮಿದುಳಿನ ಒಳಗೆ ಹೋಗುವಂತೆ ಮಾಡುತ್ತವೆ,

ಆಗ ಒಳಗೆ ಇರುವ ನರಗಳೊಂದಿಗೆ ಈ ಡ್ರಗ್ ಕೆಮಿಕಲ್ ರಿಯಾಕ್ಷನ್ ಸ್ಟಾರ್ಟ್ ಆಗುತ್ತದೆ 

ಬ್ರೈನ್ ಜೀವಕೋಶಗಳು ನುಕ್ಲಿಯಾಸ್, ಡೆಂಡ್ರಿಟೀಸ್, ಮತ್ತು ಆಕ್ಸಾನ್ ಎಂಬ ಕೋಶಗಳನ್ನು ಹೊಂದಿರುತ್ತವೆ 

ಸಿನಾಪ್ಸಿಸ್ಗಳು ಡೆಂಡ್ರಿಟೀಸ್ ಅಥವಾ ಅಕ್ಸಾನ್ ಗಳ ಮೇಲೆ ಇರುತ್ತವೆ 

ಈ ಸಿನಾಪ್ಸಿಸ್ ಗಳು ಮಿದುಳಿನ ನರಗಳ ನಡುವೆ ಒಂದು ನರಕೋಶದಿಂದ ಇನ್ನೊಂದು ನರಕೋಷದ ಮದ್ಯೆ ಸಿಗ್ನಲ್ ಪಾಸ್ ಮಾಡುತ್ತವೆ 

ಈ ಸಿಗ್ನಲ್ ಗಳು ನ್ಯುರೊಟ್ರಾನ್ಸ್ಮಿಟ ರ್ 
ನಿಂದಾ ಬರುತ್ತವೆ, ಒಂದೊಂದು ನ್ಯುರೊಟ್ರಾನ್ಸ್ಮಿಟ ಗಳು ಒಂದೊಂದು ಬೇರೆಬೇರೆ ರೀತಿಯ ಸಿಗ್ನಲ್ ಗೆ ಸಂಬಂಧ ಪಟ್ಟಿವೇ, ಇವು ಮನುಷ್ಯನ ಬಿಹೇವಿಯರ್ ಅನ್ನು ಕಂಟ್ರೋಲ್ ಮಾಡುತ್ತವೆ, 

ಈ ನ್ಯುರೊಟ್ರಾನ್ಸ್ಮಿಟರ್ ಜಾಸ್ತಿ ಆದಾಗ ಒಂದೊಂದು ಬಾರಿ ಸ್ಟಾಪ್ ಆಗಬಹುದು,
ಅಥವಾ ಹೊಸದು ಉತ್ಪತ್ತಿ ಆಗಬಹುದು 

ಹೀಗೆ ಸಿನಾಪ್ಸಿಸ್ ಒಳಗಡೆ ಹೋಗದ 
ನ್ಯುರೊಟ್ರಾನ್ಸ್ಮಿಟರ್ ಕೆಳಗೆ ಉಳಿಯುತ್ತವೆ ತದನಂತರ ಮತ್ತೆ ಸಿಮಾಪ್ಸಿಸ್ ಮೂಲಕ ಹಿರಲ್ಪಡುತ್ತವೆ 

ಡ್ರಗ್ ಒಳಗಡೆ ಹೋದಾಗ ಸಿನಾಪ್ಸಸ್
ಚಟುವಟಿಕೆ ಕಡಿಮೆ ಆಗುತ್ತದೆ ಹೀಗಾಗಿ
ನ್ಯುರೊಟ್ರಾನ್ಸ್ಮಿಟರ್ ಗಳ ಹರಡುವಿಕೆ ಕಡಿಮೆ ಆಗಬಹುದು ಅಥವಾ ಹೆಚ್ಚಾಗಬಹುದು

ಈ ರೀತಿಯ ಡ್ರಗ್ಸ್ ಇರುವ ಪೈನ್ ಕಿಲ್ಲರ್ ಮಾತ್ರೆಗಳು, ಮಿದುಳಿಗೆ ತಲುಪಿ ಸಂತೋಷ ಉಂಟು ಮಾಡುವ ಸೆರೋಟೋನಿನ್ ಹಾಗೂ ನೊರಾಡ್ರೈಲಿನ್, ಎಂಬ ಹಾರ್ಮೋನ್ ಗಳನ್ನ ಹೆಚ್ಚಿಗೆ ಮಾಡುತ್ತವೆ, 
ಹಾಗೆ ಅಲರ್ಟ್ನೆಸ್ ಆನ್ನು ಕಡಿಮೆ ಮಾಡುತ್ತದೆ, ಏನಾದ್ರೂ ಏಟು ಬಿದ್ದರೆ ಕಡಿಮೆ ನೋವು ಉಂಟಾಗುತ್ತದೆ,
gaba ಎನ್ನುವ ಮಿದುಳಿನ ರಾಸಾಯನಿಕ ಹೆಚ್ಚಾಗಿ, ಮಿದುಳಿನ ತರ್ಕಬದ್ಧ ಸಿಗ್ನಲ್ ಗಳು ಹರಡುವುದನ್ನು ಕಡಿಮೆ ಮಾಡುತ್ತದೆ,
ಹೀಗಾಗಿ ಮಾನವನ ದೇಹ ರೀಲಾಕ್ಷೇಶನ್ ಅಥವಾ ನಿದ್ರೆಯ ಸ್ಟೇಜ್ ಅಲ್ಲಿ ಇರುತ್ತದೆ, 

ಈ ಡ್ರಗ್ಸ್ ಯಾಕೆ ಕಾನೂನು ಬಾಹಿರ ಆಗಿವೆ ಅಂದ್ರೆ, ಇವುಗಳು ಮಿದುಳಿನ ಕಾರ್ಯವನ್ನು ನಿಯಂತ್ರಿಸುವ ಮೂಲಕ ದೇಹವನ್ನು ಯಾವಾಗಲೂ ನಿದ್ರಜನಜವಾಗು ಮತ್ತು ಬ್ರಮೆ ಗಳನ್ನೂ ಉಟ್ಟಿಸುತ್ತದೆ, ಅದು ಅಲ್ಲದೆ ಇದು ಹಸಿವೆ ಆಗದೆ ಹಾಗೆ ಮಾಡಿ ದೇಹವನ್ನು ಸಾಯುವ ಸ್ಥಿತಿಗೆ ತೆಗೆದು ಕೊಂಡು ಹೋಗಬಹುದು, 

ಆದರೂ, ಕೆಲವೊಂದು ಮೆಡಿಕಲ್ ಪ್ರಾಬ್ಲಂ ಗಳಲ್ಲಿ ರೋಗಿಯನ್ನು ಗುಣಪಡಿಸಲು, ಈ ಡ್ರಗ್ಸ್ ಅನ್ನು ಬಳಸಲಾಗುತ್ತದೆ 







 

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

how make karpur in kannada karpur business in kannada

ಟೆಂಟ್ ಹೌಸ್ ಬಿಸಿನೆಸ್ ಪ್ಲಾನ್

ಕಾಪಿ ಕುಡಿದಾಗ ಮೈಂಡ್ ಅಲ್ಲಿ ಆಗುವ ಬದಲಾವಣೆಗಳು..,!