ಹಳ್ಳಿಯಲ್ಲಿ ಮಾಡುವ ಹಿಟ್ಟಿನ ಗಿರಣಿ ಉದ್ಯೇಮೆ
ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ ಮನೆಯಲ್ಲಿಯೇ ಹಳ್ಳಿಗಳಲ್ಲಿ ಯಾವ ರೀತಿಯ ಪದಾರ್ಥ ಆದರೂ ಸರಿ ಅದನ್ನು ಹೇಗೆ ಬೇಕೋ ಹಾಗೆ ಹಿಟ್ಟು ನುಚ್ಚು ಹೀಗೆ ನಾನಾ ರೀತಿಯ ವಿಧದಲ್ಲಿ ಮಾಡಿ ಕೊಡುವುದರ ಮೂಲಕ ಹಣ ಗಳಿಸುವ ಬಗ್ಗೆ ವಿವರಿಸಲಾಗಿದೆ
1. ಮಶೀನ್ ಎಲ್ಲಿ ಸಿಗುತ್ತದೆ..?
ನಿಮಗೆ ದೊಡ್ಡ ಮತ್ತು ಫಾಸ್ಟ್ ಆಗಿ ಕೆಲಸ ಮಾಡುವ ಮಶೀನ್ ಬೇಕೆಂದರೆ 8095534061 ಮತ್ತು 8095534051 ಈ ನಂಬರ್ ಗೆ ಕಾಲ್ ಮಾಡಿ ಇವರು ಬೆಂಗಳೂರಿನಲ್ಲೇ ಅವರ ಶಾಖೆಯನ್ನು ಹೊಂದಿದ್ದಾರೆ ಅವರ ಮಶೀನ್ ನ ವೀಡಿಯೋ ಕೆಳಗೆ ಕೊಡಲಾಗಿದೆ ವಿಚಾರಿಸಿ ಲಿಂಕ್ 👇
ಹಾಗೆ ನಿಮಗೆ ಕಡಿಮೆ ಬೆಲೆಯ. ಮನೆಯ ಉಪಯೋಗಕ್ಕೆ ಮತ್ತು ಸ್ವಲ್ಪ ಸಣ್ಣ ಮಟ್ಟದ ವೆಚ್ಚದಲ್ಲಿ ಬಿಸಿನೆಸ್ ಮಾಡುತ್ತೀರಾ ಅಂದ್ರೆ
ಆಫ್ಲೈನ್ ಅಲ್ಲಿ ಕೂಡ ಸಿಗುತ್ತವೆ ಅವರ ಮೊಬೈಲ್ ನಂಬರ್ ಇಲ್ಲಿ ಕೊಡಲಾಗಿದೆ ವಿಚಾರಿಸಿ 7760367279
ಇವರು ಹುಬ್ಬಳ್ಳಿ ಮತ್ತು ಬೆಳಗಾವಿ ಆಲ್ಲಿ ತಮ್ಮ ಹೆಡ್ ಆಫೀಸ್ ಹೊಂದಿದ್ದಾರೆ
ಇವರು ಮನೆಗೆ ಮಶೀನ್ ತಗೊಂಡು ಬಂದು ಹಾಕಿ ಸೆಟ್ ಮಾಡಿಕೊಟ್ಟ ಮೇಲೆ ದುಡ್ಡು ಇಸ್ಕೊತಾರೆ ಮಶೀನ್ ಗೆ 3 ವರ್ಷ ವಾರಂಟಿ ಕೂಡ ಕೊಡ್ತಾರೆ ಇವ್ರ ಅತ್ರ ಎಲ್ಲಾ ಮಶೀನ್ ಗಳು ಕೂಡ ಸಿಗುತ್ತವೆ ಎಣ್ಣೆ ತೆಗೆಯುವ ಯಂತ್ರ ಸೌಗೆ ಮಾಶಿನ್ ಗಳು ಸಹ ಸಿಗುತ್ತವೆ ಇವರ ವೀಡಿಯೋ ಕೂಡ ಕೊಡಲಾಗಿದೆ 👇
ವಿಚಾರಿಸಿ
2. ಇದು ಯಾವ ರೀತಿಯ ಕರೆಂಟ್ ಗೆ ರನ್ ಆಗುತ್ತೆ
ಸಣ್ಣ ಮಶೀನ್ ಗಳು ಆದ್ರೆ ಮನೆಯ 3 ಫೇಸ್ ಸ್ವಿಚ್ ಗೆ ವರ್ಕ್ ಆಗುತ್ತವೆ ಆದ್ರೆ ದೊಡ್ಡ ಮಶೀನ್ ಗಳು ಆದ್ರೆ ಜಾಸ್ತಿ ಕರೆಂಟ್ ಬೇಕಾಗುತ್ತದೆ
3. ಗಂಟೆಗೆ ಎಷ್ಟು ಕೆಜಿ ಹಿಟ್ಟು ಬಿಸುತ್ತವೆ
ಸಣ್ಣ ಮಶೀನ್ ಗಳಾದ್ರೆ ಗಂಟೆಗೆ 30 ಕೆಜಿ ವರೆಗೂ ಬಿಡುತ್ತವೆ ಅದೇ ದೊಡ್ಡ ರೀತಿಯ ಮಶೀನ್ ಗಳಾದ್ರೆ ಗಂಟೆಗೆ 45 ರಿಂದ 50 ಕೆಜಿ ವರೆಗೂ ಬಿಡುತ್ತವೆ
4.ಮಶೀನ್ ನ ಬೆಲೆ ಎಷ್ಟು
ಸಣ್ಣ ರೀತಿಯ ಮಶೀನ್ ಗಾದರೆ 12000 ರಿಂದ 30000 ವರೆಗೂ ಸಿಗುತ್ತವೆ
ಆದ್ರೆ ದೊಡ್ಡ ಟೈಪ್ ಮಶೀನ್ ಗಲಾದ್ರೆ 65000 ದಿಂದ 88000 ವರೆಗೂ ಸಿಗುತ್ತವೆ ಈ ಮಶೀನ್ ಗಳಿಗೆ ಸರ್ಕಾರದಿಂದ ಸಬ್ಸಿಡಿ ಕೂಡಾ ಸಿಗುತ್ತದೆ ನಿಮ್ಮ ಊರಿನ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಿದರೆ 60 ಸಾವಿರದ ವರೆಗೂ ಸಬ್ಸಿಡಿ ಕೂಡ ಸಿಗುತ್ತದೆ ಮಶೀನ್ ನ ಸಬ್ಸಿಡಿ ಬಗ್ಗೆ ಇರುವ ವೀಡಿಯೋ ಕೆಳಗೆ ಕೊಡಲಾಗಿದೆ 👇