ಪ್ರೌಡಾವಸ್ತೆ ಹೇಗೆ ಬರುತ್ತದೆ
ನೀವು ಪ್ರೌಢಾವಸ್ಥೆ ತಲುಪಿದಾಗ ನಿಮ್ಮ ದೇಹ ಹೇಗೆ ಬದಲಾವಣೆ ಹೊಂದುತ್ತದೆ
ಎಂದು ತಿಳಿಸಿದೆ
ನೀವು ಪ್ರೌಢಾವಸ್ಥೆ ತಲುಪಿದಾಗ ನಿಮ್ಮ ಗುಪ್ತಾಂಗ ಬೆಳೆಯುತ್ತವೆ, ಹಾಗೂ ದೇಹವು ಬಲಿಷ್ಠ ಆಗುತ್ತವೆ ನಿದ್ದೆ ಕಡಿಮೆ ಆಗುತ್ತದೆ ಆಲ್ಮೋಸ್ಟ್ ಇದು ನಡಿಯೋದು 9 ರಿಂದ 14 ವರ್ಷಗಳ ನಡುವೆ
ಪ್ರೌಡಾವಸ್ತೆ ಪ್ರಾರಂಭ ಆಗೋದು ಮೈಂಡ್ ಅಲ್ಲಿ ಮಿದುಳಿನ ಒಳಗೆ ಇರುವ ಹೈಪೋಥಾಲಮಸ್ ಎಂದು ಕರೆಯಲ್ಪಡುವ ಪ್ರದೇಶವು ಪ್ರೌಢಾವಸ್ಥೆಯನ್ನು ಪ್ರಚೋದಿಸುತ್ತದೆ
ಈ ಪ್ರದೇಶ ವಿಶೇಷ ಹಾರ್ಮೋನ್ ಗಳನ್ನು ಬಿಡುಗಡೆ ಮಾಡುತ್ತದೆ ಇದು ಮಗುವಾಗಿ ಇದ್ದಾಗ ಹಾಗೂ ಪ್ರೊಡಾವಸ್ತೆ ತಲುಪಿದಂತೆ ಎಚ್ಚಾರವಾಗಿಸುತ್ತದೆ
ಈ ಪಕ್ವತೆಯು ನಿಧಾನವಾಗಿರುತ್ತದೆ
ಮತ್ತು ಪ್ರೌಢಾವಸ್ಥೆಯು 4 ರಿಂದ 5 ವರ್ಷಗಳವರೆಗೆ ಇರುತ್ತದೆ.
ಮತ್ತು ಈ ವಿಸ್ತೃತ ಪ್ರಕ್ರಿಯೆಯಲ್ಲಿ,
ಮೆದುಳು ತನ್ನದೇ ಆದ ರೂಪಾಂತರಕ್ಕೆ ಒಳಗಾಗುತ್ತದೆ,
ಪ್ರೌಢಾವಸ್ಥೆಯ ಎರಡು ಪ್ರಮುಖ ಹಾರ್ಮೋನ್ ಆದ ಈಸ್ಟ್ರೊಜೆನ್ ಮತ್ತು ಟೆಸ್ಟೋಸ್ಟೆರಾನ್ ಗಳೊಂದಿಗೆ
ಈ ಹಾರ್ಮೋನ್ ಗಳು ವೃಷಣಗಳು ಬೆಳೆಯಲು ಮತ್ತು ಅಂಡಾಶಯ ಬೆಳೆಯಲು ಸಹಾಯ ಮಾಡುತ್ತವೆ
ಹಾಗೆ ಈ ಹಾರ್ಮೋನ್ ಗಳು ರಕ್ತದ ಮೂಲಕ ಮಿದುಳಿಗೆ ರವಾನೆ ಆಗುತ್ತವೆ
ಹೀಗೆ ಮಿದುಳಿಗೆ ತಲುಪಿದ ಮೇಲೆ ಅಲ್ಲಿರುವ ಸಿನಾಪ್ಸಿಸ್ ಗಳು ಮತ್ತು ನರಗಳು ತನ್ನ ಕೆಲಸವನ್ನು ಬದಲಾಯಿಸುತ್ತಾ ಹೋಗುತ್ತವೆ
ಅಂದ್ರೆ ದೇಹದ ವ್ಯವಸ್ಥೆ ಮರು ರೂಪುಗೊಳ್ಳುತ್ತದೆ
ಉದಾರಣೆಗೇ ದೇಹದ ಲುಂಬಿಕ್ ವ್ಯವಸ್ಥೆ ಮರು ರೂಪುಗೊಳ್ಳುತ್ತದೆ ಇದರಿಂದ ನಿಮ್ಮ ಯೋಚನೆ ಮತ್ತು ವರ್ತನೆಯಲ್ಲಿ ಸ್ವಲ್ಪ ಬದಲಾವಣೆ ಆಗುತ್ತದೆ
ಪ್ರಾಣಿಗಳ ಮೇಲೆ ಮಾಡಿದ ಸಂಶೋಧನೆ ಪ್ರಕಾರ ಮಿದುಳಿನಲ್ಲಿ ಇರುವ ಅಮಿಗ್ಡಾಲಾ ಎಂಬ ಅಂಗಾಂಶದ ಸೈಜ್ ಮತ್ತು ಕನೆಕ್ಟಿವಿಟಿ ಅಲ್ಲಿ ಬದಲಾವಣೆ ಆಗುವುದು ಕಂಡು ಬಂದಿದೆ
ಈ ಅಮಿಗ್ಡಾಲಾ ಅಂಗಾಂಶದ ಕಾರ್ಯ ತುಂಬಾ ದೊಡ್ಡದಾಗಿರುತ್ತದೆ ಪರಿಸರದಲ್ಲಿ ಇರುವ ಅಪಾಯ ಪತ್ತೆ ಹಚ್ಚುವುದು, ಫ್ರೆಂಡ್ಸ್ ಗಳ ಮುಖದ ಭಾವನೆಗಳನ್ನು ಪತ್ತೆ ಹಚ್ಚುವುದಾಗಿರುತ್ತದೆ
ಇದರ ಅಭಿವೃದ್ಧಿಯು ನಿಮ್ಮ ಗೆಳೆಯರೊಂದಿಗೆ ಉತ್ತಮವಾಗಿ ಸಂಪರ್ಕ ಸಾಧಿಸಲು ನಿಮಗೆ ಅನುಮತಿಸುತ್ತದೆ,
ಕಲಿಕೆ ಮತ್ತು ಅನ್ವೇಷಣೆಗಾಗಿ ನಿಮ್ಮ ಮೆದುಳಿನ ಕನೆಕ್ಟಿವಟಿ ಅನ್ನು ಹೆಚ್ಚಿಸುತ್ತದೆ
ಅಂತೆಯೇ, ಪ್ರೌಢಾವಸ್ಥೆಯು ನ್ಯೂಕ್ಲಿಯಸ್ ಅಕ್ಯೂಂಬೆನ್ಸ್ ಅನ್ನು ಸಂಘಟಿಸುತ್ತದೆ ಮತ್ತು ಪುನರ್ರಚಿಸುತ್ತದೆ
ಹೀಗಾಗಿ
ಪ್ರತಿಫಲ ಮತ್ತು ಸಂವೇದನೆಯ ಹುಡುಕಾಟದಲ್ಲಿ ತೊಡಗಿಸಿಕೊಳ್ಳುತ್ತದೆ.
ಈ ಡೋಪಮೈನ್ ಹಬ್‌ನಲ್ಲಿನ ಚಟುವಟಿಕೆ ಪ್ರಾರಂಭ ಆಗುತ್ತದೆ ಇದರಿಂದ ಲಾಭದಾಯಕ ಚಟುವಟಿಕೆಗಳನ್ನು ಮಾಡುವಾಗ ನಾವು ಅನುಭವಿಸುವ ಆಹ್ಲಾದಕರ ಸಂವೇದನೆಗಳು ಮತ್ತೆ ಅದೇ ರೀತಿ ಸಂತೋಷ ಹುಡುಕುವಲ್ಲಿ ನಿರತವಾಗುತ್ತೇವೆ
ಸ್ನೇಹಿತರೊಂದಿಗೆ ಸಮಯ ಕಳೆಯುವುದು ಅಥವಾ ಹೊಸ ಅನುಭವಗಳನ್ನು ಹೊಂದಿರುವಂತೆ. ಮಾಡುತ್ತದೆ
ಪ್ರೌಢಾವಸ್ಥೆಯಲ್ಲಿ ಹಾರ್ಮೋನ್ ಮಟ್ಟಗಳು ಹೆಚ್ಚಾದಂತೆ,
ನ್ಯೂಕ್ಲಿಯಸ್ ಅಕ್ಯೂಂಬೆನ್ಸ್‌ನ ಪ್ರತಿಕ್ರಿಯೆಯೂ ಹಾಗೆಯೇ ಹೆಚ್ಚುತ್ತದೆ
ಇದರಿಂದ, ಅನ್ವೇಷಣೆ ಮತ್ತು ಸಾಮಾಜದಲ್ಲಿ ಬೇರೆತಂತೆ ಫೀಲ್ ಆಗುತ್ತದೆ
ಇದು ಪ್ರೌಡವಸ್ಥೆಯಲ್ಲಿ ತುಂಬಾ ಮುಕ್ಯ ಆಗಿರುತ್ತದೆ
ಹೀಗೆ ಭಾವನೆಗಳು ಮತ್ತು ರಿವಾರ್ಡ್ ಬಯಸುವ ಸೆನ್ಸಾರ್ ಗಳು ವೇಗವಾಗಿ ಬೆಳವಣಿಗೆ ಹೊಂದುತ್ತವೆ
ನ್ಯೂರಾನ್ ಗಳ ಸಂಖ್ಯೆ ಹೆಚ್ಚುತ್ತದೆ ಹಾಗೆಯೇ ಕಾರ್ಟಿಕಲ್ ಅಂಶಗಳು ಹೆಚ್ಚುತ್ತವೆ ಇವು ಭಾವನೆಗಳು ಹಾಗೂ ಇನ್ನಿತರೇ ಚಟುವಟಿಕೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ
ಪ್ರೌಡವಸ್ತೆಯಲ್ಲಿ ಇರುವ ಹುಡುಗರು ವಾಯಸ್ಕರಂತೆ ನಿರ್ಧಾರ ತೆಗೆದುಕೊಳ್ಳಲು ಸಮರ್ಥ ರಾಗಿರಿತ್ತಾರೆ
ಆದ್ರೆ ಈ ಸಮರ್ಥತೆ ಅನ್ನೋದು ಅವರು ಒತ್ತಡದಲ್ಲಿ ಇದ್ದಾಗ ಅಥವಾ ಕ್ರಿಟಿಕಲ್ ಆದ ಸಮಯದಲ್ಲಿ ಹೆಚ್ಚುತ್ತದೆ
ಪ್ರೌದಾವಸ್ತೆ ಅಲ್ಲಿರುವ ಹುಡುಗರು ಅಥವಾ ಹುಡುಗಿಯರು ಏನು ಬೇಕಾದರೂ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ ಆದರೆ ಅವರ ಯೋಚನೆ ಹಾಗೂ ಭಾವನೆ ಅವರ ಮೇಲೆ ಪರಿಣಾಮ ಬೀರುತ್ತವೆ
ಹೀಗೆ ಸರಿಯಾದ ಮಾರ್ಗ ದರ್ಶನ ಇದ್ದರೆ ಅವ್ರು ದೊಡ್ಡ ಸಾಧನೆ ಮಾಡುವುದರಲ್ಲಿ ಅನುಮಾನ ಇಲ್ಲ
ದೇಹದ ಬದಲಾವಣೆ ಹಾಗೂ
ಭಾವನೆಗಳು ಹಾಗೂ ಆಸಕ್ತಿಗಳ ಬದಲಾವಣೆಗೆ ಅಡ್ಡ ದಾರಿ ಹಿಡಿಯದೆ ಸರಿಯಾದ ದಾರಿ ಅಲ್ಲಿ ಹೋಗುವುದು ಮುಖ್ಯ ಆಗಿರುತ್ತದೆ